ಹೊನ್ನಾವರ:ತಾಲೂಕಿನ ಕರ್ಕಿ ಗ್ರಾಮದ ಪಾವಿನಕುರ್ವಾ ಕಡಲತೀರದಲ್ಲಿ `ಪಾವಿನಕುರ್ವಾ ಕಡಲ ಉತ್ಸವ' ಏಪ್ರಿಲ್ 14 ಮತ್ತು 15 ರಂದು ನಡೆಯಲಿದೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯ್ಕ ತಿಳಿಸಿದರು. ನಂತರ ಸಮಿತಿಯಿಂದ ಉತ್ಸವದ ಲಾಂಚನ ಬಿಡುಗಡೆಗೊಳಿಸಲಾಯಿತು. ಸಮಿತಿಯ ಅಧ್ಯಕ್ಷ ಚಿದಂಬರ ನಾಯ್ಕ ಕಾರ್ಯಕ್ರಮದ ವಿವರ ನೀಡಿದರು. ಏ. 14 ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕಾ ಮಟ್ಟದ ಆವ್ಹಾನಿತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಸಂಜೆ 6 ಗಂಟೆಗೆ ಸ್ಥಳಿಯ … [Read more...] about ಪಾವಿನಕುರ್ವಾ ಕಡಲ ಉತ್ಸವ’ದ ಲಾಂಚನ ಬಿಡುಗಡೆ
ವಿದ್ಯಾರ್ಥಿ
ಶಾಲಾ ಮಕ್ಕಳಿಗೆ ಉಚಿತ ಲೋಟಗಳ ವಿತರಣೆ
ಹೊನ್ನಾವರ:ಸರ್ಕಾರದಿಂದ ಶಾಲಾ ಮಕ್ಕಳಿಗೆ ಪೌಷ್ಠಿಕವಾದ ಹಾಲು ವಿತರಣೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಹಾಲು ವಿತರಿಸಲು ಲೋಟಗಳ ಕೊರತೆ ಅಲ್ಲಲ್ಲಿ ಕಂಡುಬಂದಿದೆ. ಲೋಟಗಳ ಕೊರತೆ ನಿವಾರಿಸುವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾತ ನಗರ ಹೊನ್ನಾವರ ಇಲ್ಲಿಂದ ಬೇಡಿಕೆ ಬಂದಿರುವುದರಿಂದ ಸ್ವ ಖರ್ಚಿನಿಂದ ಲೋಟಗಳನ್ನು ಪೂರೈಸುತ್ತಿದ್ದೇನೆ, ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಹೊನ್ನಾವರ ಬ್ಲಾಕ್ … [Read more...] about ಶಾಲಾ ಮಕ್ಕಳಿಗೆ ಉಚಿತ ಲೋಟಗಳ ವಿತರಣೆ