ಕಾರವಾರ: ಹಿಂದುಸ್ಥಾನ ಏರೊನಾಟಿಕ್ಸ್ ಲಿಡ್ಮಿಟೆನ ಟ್ರೇನಿಂಗ್ ಡಿಪಾರ್ಟಮೆಂಟ್ನವರು ಡಿಪ್ಲೋಮಾ ಎರೋನಾಟಿಕಲ್ ಇಂಜೀನಿಯರಿಂಗ್, ಮ್ಯಾಕೆನಿಕಲ್ ಇಂಜೀನಿಯರಿಂಗ್, ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜೀನಿಯರಿಂಗ್, ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್, ಅವೋನಿಕ್ಸ್ ಇಂಜೀನಿಯರಿಂಗ್, ಸಿವಿಲ್ ಇಂಜೀನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜೀನಿಯರಿಂಗ್ , ಇನ್ಫಾರ್ಮೇಶನ್ ಸೈನ್ಸ್ & ಇಂಜೀನಿಯರಿಂಗ್, ಡಿಪ್ಲೋಮಾ ಇನ್ ಕಮರ್ಶೀಯಲ್ ಪ್ರೆಕ್ಟಿಸ್, ಡಿಪ್ಲೋಮಾ … [Read more...] about ಹಿಂದುಸ್ಥಾನ ಏರೊನಾಟಿಕ್ಸ್ ಲಿಡ್ಮಿಟೆನ ಟ್ರೇನಿಂಗ್ ಡಿಪಾರ್ಟಮೆಂಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ವಿವಿಧ
ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ
ಕಾರವಾರ:ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ ಮುಂದುವರೆದಿದೆ. ಮಳೆ ಪ್ರಮಾಣ ಕಡಿಮೆಯಿದ್ದರೂ ಕಡಲಿನ ಅಬ್ಬರ ಜೋರಾಗಿದೆ. ಇದರಿಂದ ಕಡಲಕೊರೆತವೂ ಹೆಚ್ಚಿದೆ. ಕಾರವಾರದ ಟಾಗೋರÀ ತೀರ, ಮಾಜಾಳಿ ಕಡಲ ತೀರ, ಅಂಕೋಲಾ ತಾಲೂಕಿನ ಹಾರವಾಡ, ನದಿಬಾಗ ಮುಂತಾದ ಕಡಲ ತೀರಗಳು ಸಮುದ್ರದ ಭೋರ್ಗರೆತದಿಂದ ಕೊರೆತಕ್ಕೆ ಒಳಗಾಗುತ್ತಿವೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಾಕ್ ಗಾರ್ಡನ್ ಬಳಿ ಕಡಲ ತೀರದಲ್ಲಿಯೂ ಈಚೆಗೆ ಕೊರೆತ ಉಂಟಾಗಿತ್ತು. ಪ್ರವಾಸಿಗರ ಆಕರ್ಷಣೆಗೆಂದು … [Read more...] about ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ
ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ
ಹಳಿಯಾಳ:ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ರಾಜ್ಯಾದ್ಯಂತ ಸಚಿವ, ಶಾಸಕರ, ಜಿಲ್ಲಾಧಿಕಾರಿ, ಕಾರ್ಮಿಕ ಅಧಿಕಾರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸುವ ರಾಜ್ಯ ಸಂಘಟನೆಯ ಕರೆಯ ಮೇರೆಗೆ ಹಳಿಯಾಳದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನೆ ಎದುರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೆಷನ್ ಸಂಘಟನೆಯವರು ಪ್ರತಿಭಟನೆ … [Read more...] about ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ
ಮೀನುಗಾರರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮನವಿ
ಕಾರವಾರ:ಜಿಲ್ಲೆಯ ಮೀನುಗಾರಿಕಾ ಬಂದರುಗಳಲ್ಲಿ ಮೂಲಸೌಕರ್ಯ ಒದಗಿಸುವಂತೆ ಮತ್ತು ಮೀನುಗಾರರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಶಾಸಕ ಸತೀಶ್ ಸೈಲ್, ಮಂಕಾಳು ವೈದ್ಯ ಮುಂದಾಳತ್ವದಲ್ಲಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಸರ್ಕಾರ ರೈತರಿಗೆ 50 ಸಾವಿರ ರು.ವರೆಗೆ ಕೃಷಿ ಸಾಲ ಮನ್ನಾ ಮಾಡಿದಂತೆ ಮೀನುಗಾರರು ಪಡೆದ ಸಾಲವನ್ನೂ ಮನ್ನಾ … [Read more...] about ಮೀನುಗಾರರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮನವಿ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕಾರವಾರ:ಸಿಂಡಿಕೇಟ್ ಬ್ಯಾಂಕ್ ಮುಂಭಾಗ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಮತ್ತು ಅಧಿಕಾರಿಗಳ ಸಂಘಟನೆಗಳ ಒಕ್ಕೂಟದವರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು. ಜನ ವಿರೋಧಿ ಬ್ಯಾಂಕಿಂಗ್ ಸುಧಾರಣಾ ನೀತಿಯನ್ನು ಕೈ ಬಿಡಬೆಕು. ಉದ್ದೇಶಿತ ಬ್ಯಾಂಕ್ ವಿಲಿನೀಕರಣ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಬ್ಯಾಂಕ್ಗಳ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು. ಉದ್ದೇಶ ಪೂರ್ವಕ ಸುಸ್ತಿದಾರರಾದ ಶ್ರೀಮಂತ ಕೈಗಾರಿಕೋದ್ಯಮಿಗಳು ಸಾರ್ವಜನಿಕ … [Read more...] about ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ