ಹೊನ್ನಾವರ : 2018-19 ನೇ ಸಾಲಿನಲ್ಲಿ ವಿತರಿಸಿರುವ ಬಸ್ ಪಾಸ್‍ನಲ್ಲಿ ಗೇರುಸೊಪ್ಪಾ, ಹೀರೆಬೈಲ್, ಗುಂಡಿಬೈಲ್, ಇತರ ಕಡೆ ಹೋಗುವ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಬಸ್ಟ್ಯಾಂಡ್‍ಗೆ ಹೋಗಲು ಅವಕಾಶವಿಲ್ಲ. ಹೋಗುವುದಾದರೆ 7 ರೂಪಾಯಿ ಟಿಕೇಟ್ ತೆಗೆಯಬೇಕಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಒಂದೇ ಕಡೆ ಬಸ್ ಹತ್ತುವುದರಿಂದ ವಿದ್ಯಾರ್ಥಿನಿಯರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಪಟ್ಟಣದಲ್ಲಿ ಇರುವುದರಿಂದ ಅನಿವಾರ್ಯವಾಗಿ ಬಸ್ಟ್ಯಾಂಡ್‍ಗೆ … [Read more...] about ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾಡಿದ ಅವಾಂತರಕ್ಕೆ ವಿದ್ಯಾರ್ಥಿಗಳ ಆಕ್ರೂಶ ; ಶಾಸಕ ಸುನೀಲ ನಾಯ್ಕ ಬಳಿ ತಮಗಾಗುವ ತೊಂದರೆ ಬಗ್ಗೆ ಮನವಿ ಸಲ್ಲಿಸಿದಾಗ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಶಾಸಕರಿಂದ ಸೂಚನೆ
ಶಾಸಕ ಸುನೀಲ ನಾಯ್ಕ
ಹೊನ್ನಾವರದಲ್ಲಿ ಬಸ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶಾಸಕ ಸುನೀಲ ನಾಯ್ಕ ಅವರಿಗೆ ಮನವಿ
ಹೊನ್ನಾವರ : ತಾಲೂಕಿನ ಕಾಸರಕೋಡ, ಮಾವಿನಕುರ್ವಾ, ಗುಂಡಬಾಳ, ಖರ್ವಾ ಹಾಗೂ ಗೇರುಸೊಪ್ಪಾ ಭಾಗದಲ್ಲಿ ದಿನದಲ್ಲಿ ಹೆಚ್ಚಿನ ಸಮಯ ವಿದ್ಯುತ್ ಪೂರೈಕೆÉ ಇಲ್ಲದಿರುವುದನ್ನು ಸಾರ್ವಜನಿಕರು ಶಾಸಕರ ಬಳಿ ತೊಡಿಕೊಂಡರು. ಈ ವಿದ್ಯುತ್ ಸಮಸ್ಯೆ ಕುರಿತು ಭಟ್ಕಳ-ಹೊನ್ನಾವರ ಶಾಸಕ ಸುನೀಲ ಬಿ.ನಾಯ್ಕ ಹೆಸ್ಕಾಂ ಹುಬ್ಬಳ್ಳಿ ವಿಭಾಗದ ಅಧಿಕಾರಿಯವರನ್ನು ಸಂಪರ್ಕಿಸಿ ಒಂದುವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿ ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ … [Read more...] about ಹೊನ್ನಾವರದಲ್ಲಿ ಬಸ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶಾಸಕ ಸುನೀಲ ನಾಯ್ಕ ಅವರಿಗೆ ಮನವಿ