ಹಳಿಯಾಳ ; ಪ್ರಸ್ತುತ ಪಶು, ಜಾನುವಾರುಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬರುತ್ತಿದ್ದು ಜೊತೆಗೆ ಕೃಷಿ ಕಾರ್ಮಿಕರ ಸಂಖ್ಯೆಯು ಕಡಿಮೇಯಾಗಿದ್ದು ಇದರಿಂದ ಕೃಷಿ ಕ್ಷೇತ್ರವು ನಲುಗುವಂತಾಗಿರುವುದು ಕೃಷಿ ಪ್ರಧಾನ ಭಾರತ ದೇಶದಲ್ಲಿ ಕೃಷಿ ಕ್ಷೇತ್ರದತ್ತ ಯುವಕರು ಆಸಕ್ತಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪಶು … [Read more...] about ಕೃಷಿ ಕ್ಷೇತ್ರದತ್ತ ಯುವಕರು ಆಸಕ್ತಿ ವಹಿಸಬೇಕಾದ ಅವಶ್ಯಕತೆ ಇದೆ;ಸಚಿವ ಆರ್.ವಿ.ದೇಶಪಾಂಡೆ
ಸಚಿವ ಆರ್.ವಿ.ದೇಶಪಾಂಡೆ
ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ. ಹಾಗಾಗಬಾರದು ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರಬಾರದು, ಪಕ್ಷದ ಸಂಘಟನೆಗೆ ಇದು ಮಾರಕವಾಗುತ್ತದೆ ಆದ್ದರಿಂದ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದು ಜನರು ಜನಪ್ರತಿನಿಧಿಗಳ ಮೇಲಿಡುವ ಆಶಯವನ್ನು ಈಡೇರಿಸಿ ಅಭಿವೃದ್ದಿಪಥದಲ್ಲಿ ಸಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ … [Read more...] about ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ;ಸಚಿವ ಆರ್.ವಿ.ದೇಶಪಾಂಡೆ
ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ ; ಉತ್ತಮ ಯುವಕರನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಜನಪ್ರತಿನಿಧಿಗಳ ಮೇಲೆ ಇದ್ದು ಪ್ರಸ್ತುತ ಶಿಕ್ಷಣಕ್ಕೆ ತುಂಬ ಮಹತ್ವ ಬಂದಿದ್ದು ಅದನ್ನು ಅರಿತು ಪಾಲಕರು ಮತ್ತು ಶಿಕ್ಷಕರು ಶೈಕ್ಷಣಿಕ ರಂಗದಲ್ಲಿ ಆಸಕ್ತಿವಹಿಸಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕಾ ಶಿಕ್ಷಕರ ದಿನೋತ್ಸವ … [Read more...] about ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು;ಸಚಿವ ಆರ್.ವಿ.ದೇಶಪಾಂಡೆ
ಅನಂತಕುಮಾರ ಹೆಗಡೆ ನಡೆದು ಬಂದ ದಾರಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆಳ್ವಿಕೆ ನಡೆಸಿದ್ದಾರೆ. ದಿನಕರ ದೇಸಾಯಿ ಕೂಡ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಜೋಕಿಂ ಆಳ್ವ, ದೇವರಾಯ ನಾಯ್ಕ, ಮಾರ್ಗರೇಟ್ ಆಳ್ವ ಮೊದಲಾದವರು ಸಂಸದರಾಗಿ ಕೆಲಸ ಮಾಡಿದ್ದಾರೆ. ಅನೇಕ ರಾಜಕೀಯ ಮುತ್ಸದ್ದಿಗಳು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆದರೆ ಯಾರಿಗೂ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಹೀಗಿರುವಾಗ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ ಪ್ರವೇಶಿಸಿ ಕೆನರಾ … [Read more...] about ಅನಂತಕುಮಾರ ಹೆಗಡೆ ನಡೆದು ಬಂದ ದಾರಿ
ಸ್ತ್ರೀಯರು ಪ್ರಗತಿ ಸಾಧಿಸುವಲ್ಲಿ ದಾಪುಗಾಲು ಹಾಕಬೇಕು;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ ;ಸ್ತ್ರೀಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಪ್ರಮುಖವಾಗಿ ರಾಜಕೀಯವಾಗಿ ಮುಂದೆ ಬರಬೇಕಾಗಿದೆ. ಸ್ರ್ತಿ ಶಕ್ತಿಯು ದೇಶದ ಅಭಿವೃದ್ದಿಗೆ ಪೂರಕವಾಗಿದ್ದು ಸರ್ಕಾರವು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ರೂಪಿಸಿರುವ ಹಲವಾರು ಯೋಜನೆಗಳ ಸದುಪಯೋಗ ಪಡೆದು ಸ್ತ್ರೀಯರು ಪ್ರಗತಿ ಸಾಧಿಸುವಲ್ಲಿ ದಾಪುಗಾಲು ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಲೋಕೋಪಯೋಗಿ … [Read more...] about ಸ್ತ್ರೀಯರು ಪ್ರಗತಿ ಸಾಧಿಸುವಲ್ಲಿ ದಾಪುಗಾಲು ಹಾಕಬೇಕು;ಸಚಿವ ಆರ್.ವಿ.ದೇಶಪಾಂಡೆ