ಕಾರವಾರ: ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯದ 30 ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರವ ನಡೆದಿರುವ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗ ಸರಕಾರಕ್ಕೆ ವರದಿ ನೀಡಿದೆ. ಈ ಕುರಿತಂತೆ ಪಂ.ರಾಜ್ ಇಲಾಖೆಯು ಅದರ ವಸೂಲಾತಿಗೆ ಆದೇಶಿಸಿದರೂ ಜಿಲ್ಲೆಯ ಅಧಿಕಾರಿಗಳು ಖ್ಯಾರೇ ಎನ್ನುತ್ತಿಲ್ಲ. ಪಂ.ರಾಜ್ ಇಲಾಖೆಯ ಅಡಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗವು 2011 ರಿಂದ ಕಾರ್ಯನಿರ್ವಹಿಸುತ್ತಿದ್ದು, ವರ್ಷದ … [Read more...] about ಉದ್ಯೋಗ ಖಾತರಿ ಯೋಜನೆ ಅವ್ಯವಹಾರ;ಕೊಟ್ಯಾಂತರ ರೂ.ಗಳ ಹಣ ವಸೂಲಾತಿಗೆ ಆರ್.ಡಿ.ಪಿ.ಆರ್.ಸೂಚನೆ
ಸಾಮಾಜಿಕ
ಮೇ: 20 ರಂದು ಉಚಿತ ಹೃದೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ದಾಂಡೇಲಿ :ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಉತ್ತರಕನ್ನಡ ಜಿಲ್ಲೆ ಹಾಗೂ ಬೆಂಗಳೂರಿನ ಜಯದೇವ ಹೃದೋಗ ಆಸ್ಪತ್ರೆ ಇವರ ಸಹಯೋಗದೊಂದಿಗೆ ಮೇ: 20 ರಂದು ಶನಿವಾರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಹಳಿಯಾಳ ತಾಲೂಕಿನ ಸಾಂಬ್ರಾಣಿಯಲ್ಲಿರುವ ಶ್ರೀ.ಸತ್ಯಸಾಯಿ ಗ್ರಾಮ ಸೇವಾ ಕೇಂದ್ರ ಇಲ್ಲಿ ಉಚಿತ ಹೃದೋಗ ತಪಾಸಣೆ ಹಾಗೂ ಚಿಕಿತ್ಸಾ … [Read more...] about ಮೇ: 20 ರಂದು ಉಚಿತ ಹೃದೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ
ಕಾರವಾರ:ಅಂಧವಿಶ್ವಾಸ, ಅನಾಚಾರ, ಮೂಢ ನಂಬಿಕೆಯಿಂದ ಮುಕ್ತರಾಗಿ ಜೀವಿಸುತ್ತಿರುವ ಜಿಲ್ಲೆಯ ಕುಮಟಾ ಮತ್ತು ಗಂಗಾವಳಿ ಭಾಗದ ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲಫಿ ಮೂವ್‍ಮೆಂಟ್ ಪ್ರಗತಿಪರ ಮುಸ್ಲಿಂ … [Read more...] about ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ