ದಾಂಡೇಲಿ :ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ಬಸ್ಟ್ಯಾಂಡಿನ ನವೀಕರಣದ ಶಂಕು ಸ್ಥಾಪನೆಯನ್ನು ಸ್ಥಳೀಯ ಬಸ್ ನಿಲ್ದಾಣದಆವರಣದಲ್ಲಿ ಮಂಗಳವಾರ ಜು.11 ರಂದು ಮಧ್ಯಾಹ್ನ1 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ.ಯಿಂದ ರೂ.2 ಕೋಟಿ 50 ಲಕ್ಷ ಹಣವನ್ನುಬಸ್ ನಿಲ್ದಾಣದÀ ನವೀಕರಣಕ್ಕಾಗಿ ಬಿಡುಗಡೆ ಮಾಡಲಾಗಿದೆ.ಶಂಕು ಸ್ಥಾಪನೆಯನ್ನು ಸಾರಿಗೆ ಸಚಿವರಾದರಾಮಲಿಂಗಾರೆಡ್ಡಿ ನೆರವೇರಿಸಲಿರುವರು. ಹುಬ್ಬಳಿಯ ವಾ.ಕ.ರ.ಸಾ ಸಂಸ್ಥೆಯಅಧ್ಯಕ್ಷರಾದ ಸದಾನಂದ ವಿ. … [Read more...] about ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ
ಹಣ
ಹತ್ತು ರೂ ನಾಣ್ಯದ ಬಗ್ಗೆ ತಗಾದೆ ಎತ್ತುತ್ತಿರುವ ಸಿಂಡಿಕೇಟ್ ಬ್ಯಾಂಕ್
ದಾಂಡೇಲಿ:ನಗರದ ಜೆ.ಎನ್.ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನಲ್ಲಿ ಹತ್ತೂ ರೂ ನಾಣ್ಯ ಸ್ವೀಕೃತಿಗೆ ಸಂಬಂಧಪಟ್ಟಂತೆ ಕಳೆದ ಕೆಲ ದಿನಗಳಿಂದ ಗೊಂದಲ ಏರ್ಪಟ್ಟಿದ್ದು, ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆ ಶನಿವಾರ ನಗರದ ಯುವ ಮುಖಂಡ ಸುಧೀರ ಶೆಟ್ಟಿಯವರು ಎಂದಿನಂತೆ ತಮ್ಮ ಹಾಲಿನ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ಹಾಲಿನ ಕಂಪೆನಿಯ ಉಳಿತಾಯ ಖಾತೆಗೆ ನೇರವಾಗಿ ವರ್ಗಾಯಿಸಲು ಸಿಂಡಿಕೇಟ್ ಬ್ಯಾಂಕಿಗೆ … [Read more...] about ಹತ್ತು ರೂ ನಾಣ್ಯದ ಬಗ್ಗೆ ತಗಾದೆ ಎತ್ತುತ್ತಿರುವ ಸಿಂಡಿಕೇಟ್ ಬ್ಯಾಂಕ್
ಪರಾರಿಯಾಗಿದ್ದ ಪೋಸ್ಟ್ ಮಾಸ್ಟರ್ ಬಂಧನ
ಕಾರವಾರ:ಬೈತಖೋಲ್ ಅಂಚೆ ಕಚೇರಿಯಲ್ಲಿ ಸಾರ್ವಜನಿಕರು ಇರಿಸಿದ್ದ ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದ ಅಂಚೆ ಮಾಸ್ತರನನ್ನು ಪೊಲೀಸರು ಬಂಧಿಸಿದ್ದಾರೆ. ಕಡವಾಡ ಮೂಲದ ಲಕ್ಷಣ ನಾಯ್ಕ ಬಂದಿತ ಆರೋಪಿ. ಕಳೆದ ಹಲವು ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಹಂಗಾಮಿ ಅಂಚೆ ಮಾಸ್ತರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ ಬೈತಖೋಲ್ ಭಾಗದ ಜನರ ವಿಶ್ವಾಸ ಗಳಿಸಿದ್ದ. ನಯವಾದ ಮಾತುಗಳಿಂದ ಜನರನ್ನು ನಂಬಿಸುತ್ತಿದ್ದ. ಅಂಚೆ ಇಲಾಖೆಯಲ್ಲಿ ವಿವಿಧ ಬಗೆಯ ಖಾತೆ ಹೊಂದಿದ್ದ ಸಾರ್ವಜನಿಕರು ತಮ್ಮ … [Read more...] about ಪರಾರಿಯಾಗಿದ್ದ ಪೋಸ್ಟ್ ಮಾಸ್ಟರ್ ಬಂಧನ
10 ಲಕ್ಷ ನಿಷೇದಿತ ನೋಟುಗಳನ್ನು ಸಾಗಿಸುತ್ತಿದ್ದ ಆರೋಪಿ ಬಂಧನ
ಕಾರವಾರ:ನಿಷೇದಿತ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.ಕುಮಟಾ ಮೂಲದ ಅಬ್ದುಲ್ ರಷೀದ ಶೇಖ ಅಲಿಯಾರ (52) ಆರೋಪಿ. ಈತ ಬಾಂಡಿಶಟ್ಟಾ ಬಳಿಯ ಗ್ರಾಮದೇವಿ ದೇವಸ್ಥಾನದ ಬಳಿ ಕಾರಿನಲ್ಲಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಕಾರನ್ನು ಪರಿಶೀಲಿಸಿದರು. ಆಗ ನಿಷೇದಿತ ಹಣ ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಇದ್ದಿದ್ದರಿಂದ ತುರ್ತು ಕಾರ್ಯಾಚರಣೆ ನಡೆಸಿ ದಾಳಿ ನಡೆಸಲಾಗಿತ್ತು.ಬಂದಿತ ಆರೋಪಿಯಿಂದ 10 ಲಕ್ಷ ರೂ … [Read more...] about 10 ಲಕ್ಷ ನಿಷೇದಿತ ನೋಟುಗಳನ್ನು ಸಾಗಿಸುತ್ತಿದ್ದ ಆರೋಪಿ ಬಂಧನ
ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ
ಕಾರವಾರ:ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ್ದ ಲಕ್ಷಾಂತರ ರೂ ಹಣ ದೋಚಿ ಇಲಾಖೆ ನೌಕರರೊಬ್ಬರು ಪರಾರಿಯಾದ ಘಟನೆ ಬೈತಖೋಲ್‍ದಲ್ಲಿ ನಡೆದಿದೆ. ಶನಿವಾರ ವಿಷಯ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ಜನ ಅಂಜೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಡವಾಡ ಮೂಲದ ಲಕ್ಷಣ ಗೋವಿಂದ ನಾಯ್ಕ ಆರೋಪಿ. 1993ರಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ ಸೇರಿದ ಈತ ಬೈತಖೋಲ್ ಭಾಗದ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ ಮಾಸ್ತರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, … [Read more...] about ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ