ಕಾರವಾರ: ಭಾರತೀಯ ನೌಕಾನೆಲೆ ವೀಕ್ಷಣೆಗಾಗಿ ಶಾಸಕ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ಕಾರವಾರಕ್ಕೆ ಭೇಟಿ ನೀಡಿದೆ. ಶನಿವಾರ ಮದ್ಯಾಹ್ನ 12 ಗಂಟೆ ವೇಳೆಗೆ ನಾಲ್ಕು ಐಷಾರಾಮಿ ಬಸ್‍ಗಳಲ್ಲಿ ಜನಪ್ರತಿನಿಧಿಗಳು ನೌಕಾನೆಲೆ ಪ್ರವೇಶಿಸಿದರು. ಸಂಜೆ 7.40ರ ವರೆಗೂ ನೌಕಾನೆಲೆ ಕುರಿತು ಶಾಸಕರು ಅದ್ಯಯನ ನಡೆಸಿದರು. ಐ.ಎನ್.ಎಸ್ ಆದಿತ್ಯ ಯುದ್ದನೌಕೆಯಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲ ಅರಬ್ಬಿ ಸಮುದ್ರದಲ್ಲಿ ಸಂಚರಿಸಿದ ಶಾಸಕರು ಯುದ್ದನೌಕೆಯ ಕುರಿತು ಸಮಗ್ರ ಮಾಹಿತಿ ಪಡೆದರು. … [Read more...] about ಭಾರತೀಯ ನೌಕಾನೆಲೆ ಪ್ರವೇಶಿಸಿದ ರಾಜ್ಯ ಶಾಸಕರು ಹಾಗೂ ಸಚಿವರು
ಹಾಗೂ
ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಅವರ ಸ್ಥಾನಮಾನಕ್ಕೆ ಗೌರವ ನೀಡದೆ ಅವಮಾನ
ಹಳಿಯಾಳ: ದಿ.16 ರಂದು ಹಳಿಯಾಳದಲ್ಲಿ ನಡೆದ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಮರಾಠಾ ಸಮಾಜದವರಾದ ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಅವರ ಸ್ಥಾನಮಾನಕ್ಕೆ ಗೌರವ ನೀಡದೆ ಅವಮಾನಿಸಿದ್ದು ಹಾಗೂ ಪ್ರಚಾರಾರ್ಥವಾಗಿ ಹಾಕಿರುವ ಅವರ ಫ್ಲೆಕ್ಸ್ ಹಾಗೂ ಬ್ಯಾನರ್‍ಗಳನ್ನು ತೆಗೆದು, ಹರಿದು ಹಾಕಿದ್ದನ್ನು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ತೀವೃವಾಗಿ ಖಂಡಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪರಿಷತ್‍ನ ತಾಲೂಕಾಧ್ಯಕ್ಷ … [Read more...] about ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಅವರ ಸ್ಥಾನಮಾನಕ್ಕೆ ಗೌರವ ನೀಡದೆ ಅವಮಾನ
ಉತ್ತರ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ರವರ ಮೂಲಕ ಸರ್ಕಾರಕ್ಕೆ ಮನವಿ
ಕಾರವಾರ: ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕಕರಿಗೆ ಮೀಸಲಾತಿಯನ್ನ ಮುಂದುವರೆಸುವಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸ್ಥಳದಲ್ಲಿ ರಾಜ್ಯ ಸಂಘಟನೆ ಜೊತೆಗೆ ಉತ್ತರ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ನೀಡುತ್ತಿರುವ ಮೀಸಲಾತಿಯನ್ನ ತೆಗೆಯುವಂತೆ ಜೊತೆಗೆ ಈ ವರೆಗೆ … [Read more...] about ಉತ್ತರ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ರವರ ಮೂಲಕ ಸರ್ಕಾರಕ್ಕೆ ಮನವಿ
ಕೈಗಾ ಅಣು ವಿದ್ಯುತ್‍ಸ್ಥಾವರ ವ್ಯಾಪ್ತಿಯಲ್ಲಿ 5 ಮತ್ತು 6ನೇ ಘಟಕ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ;ಸಂಜಯ್ ಕುಮಾರ್
ಕಾರವಾರ: ಕೈಗಾ ಅಣು ವಿದ್ಯುತ್‍ಸ್ಥಾವರ ವ್ಯಾಪ್ತಿಯಲ್ಲಿ 5 ಮತ್ತು 6ನೇ ಘಟಕ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ ಎಂದು ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸಂಜಯ್ ಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಇನ್ನು ಕೆಲ ಇಲಾಖೆಗಳ ಅನುಮತಿ ಪಡೆಯುವದು ಬಾಕಿ ಇದೆ ಎಂದರು. ಈ ಪ್ರದೇಶದಲ್ಲಿ ವಿವಿಧ ತಾಂತ್ರಿಕ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಪರಿಶೀಲನೆಯ ವರದಿ ಸಮೇತ … [Read more...] about ಕೈಗಾ ಅಣು ವಿದ್ಯುತ್‍ಸ್ಥಾವರ ವ್ಯಾಪ್ತಿಯಲ್ಲಿ 5 ಮತ್ತು 6ನೇ ಘಟಕ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ;ಸಂಜಯ್ ಕುಮಾರ್
ನ.19ರಿಂದ 24ರ ವರೆಗೆ ಆನಂದೋತ್ಸವ ಕಾರ್ಯಕ್ರಮ
ಕಾರವಾರ:ಇಲ್ಲಿನ ಆರ್ಟ ಆಫ್ ಲಿವಿಂಗ್ ಹಾಗೂ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಸಂಯುಕ್ತಾಶ್ರಯದಲ್ಲಿ ನ.19ರಿಂದ 24ರ ವರೆಗೆ ಆನಂದೋತ್ಸವ ಕಾರ್ಯಕ್ರಮವನ್ನು ಸದಾಶಿವಗಡದ ಬಾಪೂಜಿ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಾಣಾಯಾಮ, ಯೋಗ, ದ್ಯಾನ ಹಾಗೂ ಜ್ಞಾನ ತರಭೇತಿಗಳು ಇಲ್ಲಿ ನಡೆಯುತ್ತವೆ. ಸಂಜೆ 5.30ರಿಂದ 7.30ರ ವರೆಗೆ ಶಿಬಿರ ನಡೆಯಲಿದೆ. ಮಾಹಿತಿಗೆ 8762149696ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. … [Read more...] about ನ.19ರಿಂದ 24ರ ವರೆಗೆ ಆನಂದೋತ್ಸವ ಕಾರ್ಯಕ್ರಮ