ಕಾರವಾರ: ಕಾರವಾರ ನಗರಸಭೆ ಸರಹದ್ದಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ದಾಖಲಿಸಿಕೊಳ್ಳಲು ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ. 1 ರಿಂದ 15ನೇ ವಾರ್ಡಗಳವರೆಗಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ಸುರೇಶ ಮೋಬೈಲ್ ಸಂಖ್ಯೆ 8892845317 ಹಾಗೂ ಉದಯ ಗುನಗಿ ಮೋಬೈಲ್ ಸಂಖ್ಯೆ 9945207945, 16 ರಿಂದ 31ನೇ ವಾರ್ಡಗಳವರೆಗಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ಪ್ರಮೋದ ನಾಯ್ಕ ಮೋಬೈಲ್ ಸಂಖ್ಯೆ 9591424737 ಮತ್ತು ಮಂಜು ಮೋಬೈಲ್ ಸಂಖ್ಯೆ 9901998344ಗೆ … [Read more...] about ಬೀದಿ ದೀಪ ನಿರ್ವಹಣೆಯ ದೂರುಗಳನ್ನು ದಾಖಲಿಸಿಕೊಳ್ಳಲು ಗುತ್ತಿಗೆದಾರರಿಗೆ ಗುತ್ತಿಗೆ
15
ಜುಲೈ 15, ಶೃಂಗೇರಿಯಲ್ಲಿ ಅಂಬಿಗ ಸಮಾಜದ ಗುರುದರ್ಶನ ಕಾರ್ಯಕ್ರಮ
ಹೊನ್ನಾವರ:ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಾಜದಲ್ಲಿ ಒಂದಾದ ಅಂಬಿಗ ಸಮಾಜದ ಶೃಂಗೇರಿ ಗುರುದರ್ಶನ ಕಾರ್ಯಕ್ರಮ ಜುಲೈ 15ರಂದು ಶನಿವಾರ ಗುರುಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ. ಎಚ್ ವಿ. ನರಸಿಂಹಮೂರ್ತಿಯವರು ತಿಳಿಸಿದ್ದಾರೆ. ಶೃಂಗೇರಿ ಜಗದ್ಗುರು ಪೀಠವು ಎಲ್ಲಾ ಸಮಾಜದವರು ನಡೆದುಕೊಳ್ಳುವ ಗುರುಪೀಠವಾಗಿದ್ದು, ಅಂಬಿಗ ಸಮಾಜವು ಕೂಡ ಅನಾದಿ ಕಾಲದಿಂದಲೂ ಗುರುಪೀಠವಾಗಿ ನಡೆದುಕೊಂಡು ಬಂದಿದೆ. ಶೃಂಗೇರಿ ಜಗದ್ಗುರು ಶಂಕರಾಚಾರ್ಯ … [Read more...] about ಜುಲೈ 15, ಶೃಂಗೇರಿಯಲ್ಲಿ ಅಂಬಿಗ ಸಮಾಜದ ಗುರುದರ್ಶನ ಕಾರ್ಯಕ್ರಮ
ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್
ಕಾರವಾರ:ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಜೂನ್ 2ರಿಂದ 4ರವರೆಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್ ಆಯೋಜಿಸಲಾಗಿದೆ. ಫೆಸ್ಟಿವಲ್ ಅಂಗವಾಗಿ ವಿವಿಧ ವಿಭಾಗಗಳಲ್ಲಿ ಕಯಾಕಿಂಗ್ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 15ಸಾವಿರ ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿದೆ. ಕಯಾಕಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ ಆನ್ಲೈನ್ ನೋಂದಣಿ ಪ್ರಾರಂಭಿಸಲಾಗಿದ್ದು, https://www.kalikayakfestival.com/ … [Read more...] about ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್