ಕಾರವಾರ: ಕಾರವಾರ ನಗರಸಭೆ ಸರಹದ್ದಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ದಾಖಲಿಸಿಕೊಳ್ಳಲು ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ.
1 ರಿಂದ 15ನೇ ವಾರ್ಡಗಳವರೆಗಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ಸುರೇಶ ಮೋಬೈಲ್ ಸಂಖ್ಯೆ 8892845317 ಹಾಗೂ ಉದಯ ಗುನಗಿ ಮೋಬೈಲ್ ಸಂಖ್ಯೆ 9945207945, 16 ರಿಂದ 31ನೇ ವಾರ್ಡಗಳವರೆಗಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ಪ್ರಮೋದ ನಾಯ್ಕ ಮೋಬೈಲ್ ಸಂಖ್ಯೆ 9591424737 ಮತ್ತು ಮಂಜು ಮೋಬೈಲ್ ಸಂಖ್ಯೆ 9901998344ಗೆ ನೀಡಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
Leave a Comment