ಸಾವಿರ ಜನ ಸಾಗಿದ ದಾರಿಯಲ್ಲಿಯೇ ಹೆಜ್ಜೆ ಹಾಕುವುದು ಕಷ್ಟವಾಗಲಾರದು ಎನ್ನುವುದಕ್ಕಿಂತ ಆ ಮಾರ್ಗ ಸಾಧಕರನ್ನು ರೂಪಿಸಲಾರದು. ಯಾರೂ ಮಾಡದ ಪ್ರಯತ್ನಿಸಲು ಹಿಂದೇಟು ಹಾಕುವಂತ ರಂಗದಲ್ಲಿ ಮುನ್ನುಗ್ಗಿದವರು ಮಾತ್ರ ಸಾಧಕರಾಗಿ ಹೊರ ಹೊಮ್ಮುತ್ತಾರೆ ಎನ್ನುವ ಮಾತಿದೆ. ಈ ಮಾತನ್ನು ಸಾಕ್ಷೀಕರಿಸಿದ ಪ್ರತಿಭೆ ಎನ್.ಎಮ್. ಗುರುಪ್ರಸಾದ. ಹೊನ್ನಾವರ ತಾಲೂಕಿನ ಕೆರೆಕೋಣದ ಕೃಷಿ ಕುಟುಂಬದ ಮಂಜುನಾಥ ಭಟ್ಟ ನೆಡಭಾಗ ಮತ್ತು ಶ್ರೀದೇವಿ ದಂಪತಿಯ ಸುಪುತ್ರನಾದ ಈತ … [Read more...] about ಬಂಗಾರದಿಂದ ಸಿಂಗಾರಗೊಂಡ ಹೊನ್ನೂರಿನ ಪ್ರತಿಭೆ ಗುರುಪ್ರಸಾದ
Government Senior Primary School
ಉಚಿತ ಬೇಸಿಗೆ ರಜಾ ಶಿಬಿರ – 2018-19
ಹೊನ್ನಾವರ .ಸೇತುಬಂಧ ಟ್ರಸ್ಟ್ ಕರ್ಕಿ ಇವರ ಆಶ್ರಯದಲ್ಲಿ ದಿÀ: 11-04-2019 ರಿಂದ 20-04-2019 ರವರೆಗೆ ಬೇಸಿಗೆ ರಜಾ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ಕಿ ಸೇತುಬಂಧ ಟ್ರಸ್ಟ್ ಕಾರ್ಯಾಲಯದಲ್ಲಿ ನಿರಂತರ 10 ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವರಾಮ ನಾಯಕ, ನಿವೃತ್ತ ಪ್ರಾಚಾರ್ಯರು ಉದ್ಘಾಟಿಸಿ ಮಾತನಾಡುತ್ತಾ, ಸೇತುಬಂಧ ಟ್ರಸ್ಟ್ ಕಾರ್ಯವನ್ನು ಶ್ಲಾಘಿಸಿದರು. ಎಚ್.ಎನ್. ನಾಯ್ಕ, ನಿವೃತ್ತ ಶಿಕ್ಷಕರು, ಕರ್ಕಿ ಇವರು … [Read more...] about ಉಚಿತ ಬೇಸಿಗೆ ರಜಾ ಶಿಬಿರ – 2018-19