ಹೊನ್ನಾವರ; ತಾಲೂಕಿನ ಕೆಳಗಿನ ಇಡಗುಂಜಿ, ಮಾಳ್ಕೋಡ ಶ್ರೀ ಕುಮಾರರಾಮ, ಜೈನ ಜಟಗೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ ಏ.25 ರಂದುÉ ನಡೆಯಲಿದೆ. ಹಾಗೂ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಸದ್ಗುರು ಪರಮಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಪುರಾತನ ಕಾಲದಿಂದಲೂ ಪ್ರಸಿದ್ದವಾದ ದೇವಾಲಯವನ್ನು ವಾಸ್ತು ಪ್ರಕಾರ ಆಗಮೋಕ್ರರಿತ್ಯಾ ಅಷ್ಟ ಪಟ್ಟಾಕೃತಿಯಲ್ಲಿ ನಿರ್ಮಿಸಲಾಗಿದೆ. … [Read more...] about ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ
Idagunji
ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ಬದುಕು ಬಂಗಾರವಾಗುತ್ತದೆ;ಕೇಶವ ಎಸ್ ನಾಯ್ಕ
ಹೊನ್ನಾವರ .ಸರ್ಕಾರಿ ಪದವಿ ಪೂರ್ವ ಕಾಲೇಜು, ಇಡಗುಂಜಿ, ಹೊನ್ನಾವರ, (ಉ.ಕ) ದಲ್ಲಿ 2018-19 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಳಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ ಎಸ್ ನಾಯ್ಕ “ಉತ್ತಮ ಸಾಧನೆಗೆ ಪ್ರಶಸ್ತಿ ಲಭ್ಯವಾಗುತ್ತದೆ, ವಿದ್ಯಾರ್ಥಿಯೆಂಬ ಗಾಳಿಪಟಕ್ಕೆ ಗುರುವೆಂಬ ಸೂತ್ರಧಾರನ ಅಗತ್ಯವಿದೆ. ಸೂತ್ರವನ್ನು ಕಳೆದುಕೊಂಡ ಗಾಳಿಪಟಕ್ಕೆ ಗುರಿಯಿಲ್ಲ. ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ನಿಮ್ಮ … [Read more...] about ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ಬದುಕು ಬಂಗಾರವಾಗುತ್ತದೆ;ಕೇಶವ ಎಸ್ ನಾಯ್ಕ