ಕಾರವಾರ:ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿ ಸಂಘಗಳನ್ನು ಬಲಪಡಿಸುವ ಮೂಲಕ ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಅವಕಾಶವನ್ನು ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ತಿಳಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಉತ್ತರಕನ್ನಡ ಜಿಲ್ಲೆಯಲ್ಲಿ ಬಹುತೇಕ ಶಾಲೆಗಳು … [Read more...] about ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣ ಕುರಿತು ಅಧಿಕಾರಿಗಳ ಸಭೆ
Karwar
ಕಾನೂನು ಬಾಹಿರ ಚಟುವಟಿಕೆ
ಕಾರವಾರ:ಕುಮಟಾದ ಹೊಲನಗದ್ದೆಯಲ್ಲಿ ಸಿ.ಆರ್.ಜಡ್ ನಿಯಮಗಳನ್ನು ಉಲ್ಲಂಗಿಸಿ ಅಶ್ವಿನಿಧಾಮ ಎಂಬ ಹೆಸರಿನಲ್ಲಿ 9 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕಾನೂನು ಬಾಹಿರವಾಗಿ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಮೀನುಗಾರ ಮುಖಂಡ ಸದಾನಂದ ಹರಿಕಂತ್ರ ಆರೋಪಿಸಿದರು. ಗುರುವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯತಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಗ್ರಾಮ … [Read more...] about ಕಾನೂನು ಬಾಹಿರ ಚಟುವಟಿಕೆ
karwar Movies as on 09-06-2017
Geethanjali Theatre Noorondu Nenapu (UA) Kannada 3 pm6 pm9 pm … [Read more...] about karwar Movies as on 09-06-2017
ಪಿಡ್ಸ ಬಡಿದ ರೋಗಿ ನಡುರಸ್ತೆಯಲ್ಲಿ ಹೋರಲಾಟ
ಕಾರವಾರ:ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ನಂದನಗದ್ದಾದ ಅಂಬೇಡ್ಕರ್ ಕಾಲೋನಿಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ದಾರಿ ಮದ್ಯೆಯೇ ವ್ಯಕ್ತಿಯೊಬ್ಬರು ಪಿಡ್ಸ ಬಂದು ರಸ್ತೆ ಪಕ್ಕ ಹೊರಳಾಡುತ್ತಿದ್ದರು. ಆದರೆ, ಯಾವ ಮುಖಂಡರೂ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಿಲ್ಲ. ಸಾಲು ಸಾಲು ವಾಹನಗಳು ಸಂಚರಿಸುತ್ತಿರುವದರಿಂದ ಇತರರಿಗೂ ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಸಾದ್ಯವಾಗಲಿಲ್ಲ. ಅಂಬೇಡ್ಕರ್ ಕಾಲೋನಿಯ ಮಾಲಾ ಹುಲಸ್ವಾರ್ ಮನೆಯಲ್ಲಿ ಉಪಹಾರ … [Read more...] about ಪಿಡ್ಸ ಬಡಿದ ರೋಗಿ ನಡುರಸ್ತೆಯಲ್ಲಿ ಹೋರಲಾಟ
ಅಧಿಕಾರಿಗಳ ವಿರುದ್ದ ದೂರು ನೀಡಿದ ಮಹಿಳೆ
ಕಾರವಾರ:ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯೊರ್ವರನ್ನು ಅನಾವಷ್ಯಕವಾಗಿ ಕಚೇರಿಗೆ ಕರೆಯಿಸಿಕೊಂಡು ಮಾನಸಿಕ ಹಿಂಸೆ ನೀಡಿದ ಕುರಿತು ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಹೇಂದ್ರ ಮಾರುತಿ ತಿಮ್ಮಾನಿ ಹಾಗೂ ತಹಶೀಲ್ದಾರ್ ದೀನಮಣಿ ಜಿ ಹೆಗಡೆ ವಿರುದ್ದ ನೊಂದ ಮಹಿಳೆ ಭೃಷ್ಟಾಚಾರ ನಿಗ್ರಹದಳ ಮತ್ತು ಜಿಲ್ಲಾಡಳಿತಕ್ಕೆ ಬುಧವಾರ ದೂರು ಸಲ್ಲಿಸಿದ್ದಾರೆ. ಮಂಗಳವಾರ ಸಂಜೆ ಅಧಿಕಾರಿಗಳು ತಮ್ಮನ್ನು ತಹಶೀಲ್ದಾರ್ … [Read more...] about ಅಧಿಕಾರಿಗಳ ವಿರುದ್ದ ದೂರು ನೀಡಿದ ಮಹಿಳೆ