ಹೊನ್ನಾವರ ತಾಲೂಕಿನ ಮಾಳ್ಕೋಡನಲ್ಲಿ ಮರಳು ಸಾಗಿದುವ ಲಾರಿಗಳಿಂದ ರಸ್ತೆ ಹಾಳಾಗುತ್ತಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರಿಬ್ಬರ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ ಘಟನೆ ತಾಲೂಕಿನ ಮಾಳ್ಕೋಡನಲಿÀ ನಡೆದಿದೆ. ರೇತಿ ಸಾಗಾಟದ ವಿಚಾರಕ್ಕೇ ಸಂಭಂದಿಸಿದಂತೆ ತಮ್ಮ ಊರಿನ ರಸ್ತೆ ಹಾಳಾಗುತ್ತದೆ ಎಂದು ಪ್ರಶ್ನಿಸಿದ ಕಿರಣ ಶ್ರೀಧರ ನಾಯ್ಕ ಎನ್ನುವವರ ಮೇಲೆ ಮರಳು ಸಾಗಾಟ ನಡೆಸುವ ಗ್ರಾಮ ಪಂಚಾಯತ್ ಸದಸ್ಯ ಗಜಾನನ ಗೌಡ,ಗಣೇಶ ಗೌಡ,ಹನ್ಮಂತ ಗೌಡ,ಕಿರಣ ಗೌಡ ಎಂಬುವವರು ಹಿಂಬದಿಯಿಂದ ಬಂದು … [Read more...] about ರಸ್ತೆ ಹಾಳಾಗುತ್ತಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರಿಬ್ಬರ ಮೇಲೆ ಮಾರಣಾಂತಿಕ ಹಲ್ಲೇ
Trending
ಕೊನೆಗೂ ಸುರಕ್ಷಿತವಾಗಿ ಕಾಡು ಸೇರಿದ ಒಂಟಿ ಸಲಗ
ಬೆಳ್ಳಂಬೆಳಿಗ್ಗೆ ಹಳಿಯಾಳ ಪಟ್ಟಣ ಪ್ರವೇಶಿಸಿ ಸುಮಾರು ೧ ಗಂಟೆಗೂ ಅಧಿಕ ಕಾಲ ಪಟ್ಟಣದಲ್ಲಿ ಓಡಾಡಿ ಬಳಿಕ. ಕೆಸರೊಳ್ಳಿ ಭಾಗದಲ್ಲಿ ಹೊಲ ಗದ್ದೆಗಳಲ್ಲಿ ಸುತ್ತಾಡುತ್ತಿದ್ದ ಸಲಗವನ್ನು ಹಳಿಯಾಳ ಅರಣ್ಯ ಇಲಾಖೆಯವರು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ..******************************************************************ದಾಂಡೇಲಿಯ ಆಲೂರು ಭಾಗದ ಅರಣ್ಯ ಪ್ರವೇಶಿಸಿದ ಕಾಡಾಣೆ.. ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಯಶಸ್ವಿ ಸುರಕ್ಷಿತ … [Read more...] about ಕೊನೆಗೂ ಸುರಕ್ಷಿತವಾಗಿ ಕಾಡು ಸೇರಿದ ಒಂಟಿ ಸಲಗ
ನಾನು ನಡೆದದ್ದೇ ದಾರಿ ಬೆಳ್ಳಂ ಬೆಳಿಗ್ಗೆ ಹಳಿಯಾಳ ಪಟ್ಟಣ ಪ್ರವೇಶಿಸಿದ ಕಾಡಾಣೆ (ಒಂಟಿ ಸಲಗ) ರಾಜಾರೋಷವಾಗಿ ಪಟ್ಟಣದಲ್ಲಿ ಸುತ್ತಾಡಿ ಈಗ ಕೆಸರೊಳ್ಳಿ ಭಾಗದಲ್ಲಿ ತಿರುಗುತ್ತಿರುವ ಕಾಡು ಸೇರದ ಒಂಟಿ ಸಲಗ.
ಹಳಿಯಾಳ : ಕಾಡಿನಲ್ಲಿರಬೇಕಾದ ಕಾಡಾನೆಯೊಂದು ಶುಕ್ರವಾರ ಬೆಳಗಿನ ಜಾವ ಹಳಿಯಾಳ ಪಟ್ಟಣಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿತು. ಹಾಗೆಯೇ ಭಯದ ವಾತಾವರಣ ಕೂಡ ಸೃಷ್ಟಿಯಾಗಿತ್ತು.ಧಾರವಾಡ ರಸ್ತೆಯಿಂದ ಹಳಿಯಾಳ ಪಟ್ಟಣ ಪ್ರವೇಶ ಮಾಡಿರುವ ಒಂಟಿ ಸಲಗ ಸರ್ಕಾರಿ ಆಸ್ಪತ್ರೆ, ಅರಣ್ಯ ಇಲಾಖೆ ಎದುರಿನಿಂದಲೇ ರಾಜಾರೋಷವಾಗಿ ಸುತ್ತಾಡುತ್ತಾ ನಾನು ನಡೆದದ್ದೆ ದಾರಿ ಎಂದು ಸಾಗುತ್ತಾ ಶಿವಾಜಿ ವೃತ್ತ. ಪೋಲಿಸ್ ಠಾಣೆ ಎದುರುಗಡೆಯಿಂದ ದುರ್ಗಾದೇವಿ … [Read more...] about ನಾನು ನಡೆದದ್ದೇ ದಾರಿ ಬೆಳ್ಳಂ ಬೆಳಿಗ್ಗೆ ಹಳಿಯಾಳ ಪಟ್ಟಣ ಪ್ರವೇಶಿಸಿದ ಕಾಡಾಣೆ (ಒಂಟಿ ಸಲಗ) ರಾಜಾರೋಷವಾಗಿ ಪಟ್ಟಣದಲ್ಲಿ ಸುತ್ತಾಡಿ ಈಗ ಕೆಸರೊಳ್ಳಿ ಭಾಗದಲ್ಲಿ ತಿರುಗುತ್ತಿರುವ ಕಾಡು ಸೇರದ ಒಂಟಿ ಸಲಗ.
ಇಂಡೋ-ಶ್ರೀಲಂಕಾ ಚಾಂಪಿಯನ್ ಶಿಪ್ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ (ರಿ)ಮಕ್ಕಳಿಂದ ಅದ್ವೈತ ಸಾಧನೆ
ಹೊನ್ನಾವರ .ದಿ 25 ಮೇ ರಿಂದ 29 ಮೇರವರೆಗೆ ಶ್ರೀಲಂಕಾದಲ್ಲಿ ನಡೆದ ಇಂಡೋ-ಶ್ರೀಲಂಕಾ ಚಾಂಪಿಯನ್‍ಶಿಪ್‍ನ ಅಥ್ಲೆಟಿಕ್ಸ ವಿಭಾಗದಲ್ಲಿ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್‍ನ ಕ್ರೀಡಾಪಟುಗಳು ಭಾಗವಹಿಸಿ ಸ್ಪರ್ದೆಯಲ್ಲಿ ವಿಜೇತರಾಗಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಈ ಕ್ರೀಡಾಕೂಟದಲ್ಲಿ 14 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ ಓಟದ ಸ್ಪರ್ದೆಯಲ್ಲಿ ಸತ್ಯ ನಾರಾಯಣ ಮಾದೇವ ನಾಯ್ಕ ಈತನು ಕಂಚಿನ ಪದಕ ಗಳಿಸಿರುತ್ತಾರೆ. ಹಾಗೆ 17 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ … [Read more...] about ಇಂಡೋ-ಶ್ರೀಲಂಕಾ ಚಾಂಪಿಯನ್ ಶಿಪ್ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ (ರಿ)ಮಕ್ಕಳಿಂದ ಅದ್ವೈತ ಸಾಧನೆ
ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ
ಹೊನ್ನಾವರ;.Àಕರ್ನಾಟಕ ಅರಣ್ಯ ಇಲಾಖೆ ಹೊನ್ನಾವರ ಇವರ ಆಶ್ರಯದಲ್ಲಿ ತಾಲೂಕಾ ಆಡಳಿತ. ಪಟ್ಟಣ ಪಂಚಾಯತ ಹೊನ್ನಾವರ. ಜಿಲ್ಲಾ ಪಂಚಾಯತ ಕಾರವಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾನೂನು ಸೇವಾ ಸಮಿತಿ, ವಕಿಲರ ಸಂಘ ಹಾಗೂ ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.ಹೊನ್ನಾವರ ದುರ್ಗಾಕೇರಿಯ ಸೆಂಟ್ ಥಾಮಸ್ ಮೈದಾನಲ್ಲಿ ಸಸಿ ನಡುವುದರ ಮೂಲಕ ಹೊನಾವರ ಸಿವಿಲ್ ಕೋರ್ಟ ಹಿರಿಯ ನ್ಯಾಯಾಧಿಸರಾದ ಚನ್ನಕೇಶವ ರೆಡ್ಡಿ ಪ್ಲಾಸ್ಟಿಕ್ ಮುಕ್ತ ಹೊನ್ನಾವರ … [Read more...] about ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ




