Sidharth Malhotra started his career in the entertainment industry as an assistant director of Karan Johar in the film My Name Is Khan. He will soon be seen in A Gentleman opposite Jacqueline Fernandez. He is presently working with Neeraj Pandey in Aiyaary. He may have started his career as an assistant director but actor Sidharth Malhotra says there is still time for him to … [Read more...] about Sidharth Malhotra keen on turning producer
Trending
ಬೋಟ್‍ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು
ಕಾರವಾರ: ಯಾಂತ್ರಿಕೃತ ಬೋಟ್‍ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವನಪ್ಪಿದ್ದ ಘಟನೆ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಡಾಲ್ಪಿನ್ ಮರಿಯ ಮೃತ ದೇಹ ಭಾನುವಾರ ರವೀಂದ್ರನಾಥ್ ಕಡಲತೀರದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಪಂಚನಾಮೆ ನಡೆಸಿದ್ದು, ಮೃತ ದೇಹವನ್ನು ವಿಜ್ಞಾನಕೇಂದ್ರಕ್ಕೆ ಕೊಂಡೊಯ್ದರು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬೋಟ್ ಡಿಕ್ಕಿ ಹೊಡೆದ ಸಾಕ್ಷಿಗೆ ಡಾಲ್ಬನ್ ದೇಹದಲ್ಲಿ ಗುರುತುಗಳು ಪತ್ತೆಯಾಗಿವೆ. ಬೋಟ್‍ನ ಪಂಕ ತಗುಲಿರುವ ಶಂಕೆಯಿದೆ. … [Read more...] about ಬೋಟ್‍ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು
ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ಕಾರವಾರ: ನೂರಾರು ಮೀನುಗಾರ ಮಹಿಳೆಯರು ಭಾನುವಾರ ಏಕಕಾಲಕ್ಕೆ ಸಮುದ್ರ ಪೂಜೆ ನಡೆಸಿದರು. ಸಂಪ್ರದಾಯದಂತೆ ಸೂರ್ಯೋದಯ ನಗರದಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಂತರ ಸಮುದ್ರ ಪೂಜೆಗೆ ಆಗಮಿಸಿದರು. ಕಳಸದಲ್ಲಿ ಹೊತ್ತು ತಂದಿದ್ದ ತೆಂಗಿನ ಕಾಯಿ ಹಾಗೂ ನೀರನ್ನು ಕಡಲಿಗೆ ಅರ್ಪಿಸಿದರು. ಶ್ರಾವಣ ಮಾಸದ ನಾಗ ಪಂಚಮಿಯಂದು ಸಮುದ್ರದ ಉಪ್ಪು ನೀರು ಹಾಗೂ ಬಾವಿಯ ಸಿಹಿ ನೀರನ್ನು ಕಳಸದಲ್ಲಿ ತುಂಬಿ ವೃತ ಮಾಡಲಾಗುತ್ತದೆ. ಹದಿನೈದು ದಿನದ … [Read more...] about ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ಕೆಎಸಾರ್‍ಟಿಸಿ ಹಾಗೂ ಸುಗಮ ಬಸ್ ಚಾಲಕರ ನಡುವೆ ಹೊಡೆದಾಟ ; ಸರ್ಕಾರಿ ನೌಕರರಿಂದ ದಿಡಿರ್ ಪ್ರತಿಭಟನೆ
ಕಾರವಾರ: ಸರ್ಕಾರಿ ಸ್ವಾಮ್ಯದ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಯಾದ ಸುಗಮ ಟ್ರಾವೆಲ್ಸನ ಚಾಲಕರಿಬ್ಬರು ಹೊಡೆದಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ಬಸ್ ನಿಲ್ದಾಣ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆಕ್ರೋಶಗೊಂಡ ಕೆಎಸ್‍ಆರ್‍ಟಿಸಿ ನೌಕರರು ಸುಗಮ ಬಸ್ ಚಾಲಕನನ್ನು ಬಂಧಿಸುವಂತೆ ಆಗ್ರಹಿಸಿ ಬಸ್ ತಡೆದು ದಿಡೀರ್ ಪ್ರತಿಭಟನೆ ನಡೆಸಿದರು. ಘಟನೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮುದಗಾದಿಂದ … [Read more...] about ಕೆಎಸಾರ್‍ಟಿಸಿ ಹಾಗೂ ಸುಗಮ ಬಸ್ ಚಾಲಕರ ನಡುವೆ ಹೊಡೆದಾಟ ; ಸರ್ಕಾರಿ ನೌಕರರಿಂದ ದಿಡಿರ್ ಪ್ರತಿಭಟನೆ
ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ
ಹೊನ್ನಾವರ:ಸುಮಾರು 50 ವರ್ಷಗಳ ಹಿಂದಿನ ಹಾಗೂ ಮುಂದಿನ 100 ವರ್ಷಗಳ ದಿನಾಂಕ ಹೇಳಿದರೆ ಕ್ಷಣಾರ್ಧದಲ್ಲಿ ಯಾವ ವಾರ ಎಂದು, ವಿಶೇಷ ಹಬ್ಬ ಹರಿದಿನಗಳು ಯಾವ ದಿನದಲ್ಲಿ ಬರಲಿದೆ ಎಂಬುದನ್ನು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಹೇಳುವ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಈತ ತಾಲೂಕಿನ ಅನಿಲಗೋಡ ಜನತಾ ವಿದ್ಯಾಲಯದದಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಜನತಾ ವಿದ್ಯಾಲಯ ಅನಿಲಗೋಡ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ … [Read more...] about ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ




