ಹೊನ್ನಾವರ : ಕಳೆದೊಂದು ವಾರದಿಂದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯ ಜನತಾ ಕಾಲೋನಿಯಲ್ಲಿ ರಾತ್ರಿ ೯ ಆಗುತ್ತಲೇ ಕರೆಂಟ್ ಸ್ಥಗಿತವಾಗುವ ವಿಚಿತ್ರ ಬೆಳವಣಿಗೆ ನಡೆಯುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಮಿತಿ ಮೀರುತ್ತಿರುವ ಕೊರೊನಾ ಕೇಸ್‌ಗಳು ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಜನರನ್ನು ಭಯಭೀತಗೊಳಿಸುತ್ತಿವೆ. ಹಾಗಂತ ಕರಾವಳಿಯಲ್ಲಿ ಮೇ ತಿಂಗಳ ಬಿಸಿಲು ಜನರಿಗೆ ಮನೆಯೊಳಗೆ ಕುಳಿತುಕೊಡುವುದಕ್ಕೂ ಬಿಡುವುದಿಲ್ಲ. … [Read more...] about ಲಾಕ್‌ಡೌನ್ ಸಂಕಷ್ಟದ ನಡುವೆ ಮಂಕಿ ಜನತಾ ಕಾಲೋನಿ ನಿವಾಸಿಗಳಿಗೆ ಕತ್ತಲೆ ಭಾಗ್ಯ
Trending
ಪಟ್ಟಣ ಪಂಚಾಯತ ವತಿಯಿಂದ ಮುಖ್ಯ ರಸ್ತೆಗಳಲ್ಲಿ ಕೆಮಿಕಲ್ ಸ್ಪ್ರೇ
ಹೊನ್ನಾವರ : ಪಟ್ಟಣ ಪಂಚಾಯತ ವತಿಯಿಂದ ಹೊನ್ನಾವರದ ಮುಖ್ಯ ರಸ್ತೆಗಳಲ್ಲಿ ಕೆಮಿಕಲ್ ಸ್ಪ್ರೇ ಮಾಡುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇಂದಿನಿಂದ ಬೆಳಿಗ್ಗೆ 10 ಗಂಟೆಯ ನಂತರ ಅಗ್ನಿಶಾಮಕ ವಾಹನ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಉಳಿದಂತೆ ಪಟ್ಟಣದ ಸುತ್ತಮುತ್ತಲು ಪಟ್ಟಣ ಪಂಚಾಯತ ಸಿಬ್ಬಂದಿಗಳು ಸ್ಯಾನಿಟೈಸಿಂಗ ಮಾಡಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪ.ಪಂ ಅಧ್ಯಕ್ಷರಾದ ಶಿವರಾಜ ಮೇಸ್ತರವರು … [Read more...] about ಪಟ್ಟಣ ಪಂಚಾಯತ ವತಿಯಿಂದ ಮುಖ್ಯ ರಸ್ತೆಗಳಲ್ಲಿ ಕೆಮಿಕಲ್ ಸ್ಪ್ರೇ
ಅಕ್ರಮ ಸಾಗುವಾನಿ ಸಾಗಾಟ;ಆರೋಪಿಗಳು ಪರಾರಿ
ಭಟ್ಕಳ: ಅಕ್ರಮವಾಗಿ ಸಾಗುÁನಿ ತುಂಡುಗಳನ್ನು ಸಾಗಿಸುತ್ತಿದ್ದಾಗ ಆರೋಪಿಗಳ ಅಲ್ಲಿನ ಸಾರ್ವಜನಿಕರು ಕಾರು ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಭಟ್ಕಳ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ವಾಹನ ಸಮೇತ ಸಾಗವಾನಿ ತುಂಡನ್ನು ವಶಕ್ಕೆ ಪಡೆದ ಘಟನೆ ಕೊಪ್ಪ ಪಂಚಾಯತ ವ್ಯಾಪ್ತಿಯ ಉತ್ತರಕೊಪ್ಪ ಅತ್ತಿಬಾರದ ಹೆಗ್ಗದ್ದೆಯ 8 ಕಿ.ಮೀ. ಒಳಗಡೆ ಗುರುವಾರ ನಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಅರಣ್ಯ ಇಲಾಖೆಯ ಹೊನ್ನಾವರದ ವಿಭಾಗದ ಭಟ್ಕಳ … [Read more...] about ಅಕ್ರಮ ಸಾಗುವಾನಿ ಸಾಗಾಟ;ಆರೋಪಿಗಳು ಪರಾರಿ
ಭಟ್ಕಳ ಸರ್ಕಾರಿ ಅಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆಗೆ ಮಹಿಳೆಗೆ ಯಶಸ್ವಿ ಹೆರಿಗೆ
ಭಟ್ಕಳ: ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯೊರ್ವರಿಗೆ ಭಟ್ಕಳ ತಾಲೂಕಾಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದು ತಾಯಿ ಮತ್ತು ಮಗು ಇಬ್ಬರು ಸುರಕ್ಷಿತವಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಭಟ್ಕಳ ಪಟ್ಟಣದ ಚೌಥನಿಯ ನಿವಾಸಿಯಾದ ಗರ್ಭಿಣಿ ಮಹಿಳೆಯೊರ್ವರಿಗೆ ತಪಾಸಣೆ ನಡೆಸಿದ್ದು ಕೋವಿಡ್ ಸೋಂಕು ಪತ್ತೆಯಾಗಿತ್ತು. ಮಹಿಳೆ ಪರಿಸ್ಥಿತಿ ಗಂಭೀರವಾಗಿದ್ದು ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದು ಅನಿವಾರ್ಯವಾಗಿತ್ತು. … [Read more...] about ಭಟ್ಕಳ ಸರ್ಕಾರಿ ಅಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆಗೆ ಮಹಿಳೆಗೆ ಯಶಸ್ವಿ ಹೆರಿಗೆ
ಮಾಧ್ಯಮ ವರದಿಗಾರಿಕೆಗೆ ಯಾವುದೇ ನಿರ್ಬಂಧ ಹೇರಬಾರದೆಂದು ಚುನಾವಣಾ ಆಯೋಗದ ಸರ್ವಾನುಮತದ ಹೇಳಿಕೆ
ಭಾರತೀಯ ಚುನಾವಣಾ ಆಯೋಗ ತನ್ನ ಸ್ಥಾನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮಗಳಲ್ಲಿನ ನಿರೂಪಣೆಗಳನ್ನು ಗಮನಿಸಿದೆ. ಈ ಸಂಬಂಧ ಆಯೋಗ ಕೆಲವು ಮಾಧ್ಯಮ ವರದಿಗಳನ್ನು ಸಹ ಗಮನಿಸಿದೆ. ಆಯೋಗ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಸದಾ ಸೂಕ್ತ ಸಮಾಲೋಚನೆಗಳನ್ನು ನಡೆಸಲಿದೆ.ಮಾಧ್ಯಮಗಳ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಆಯೋಗ, ಮುಕ್ತ ಮಾಧ್ಯಮದ ಬಗ್ಗೆ ಅದಕ್ಕೆ ಸಂಪೂರ್ಣ ವಿಶ್ವಾಸವಿದೆ ಎಂದು ಅತ್ಯಂತ ಪ್ರಾಮಾಣಿಕವಾಗಿ, ಬದ್ಧತೆಯಿಂದ ತನ್ನ ನಿಲುವು … [Read more...] about ಮಾಧ್ಯಮ ವರದಿಗಾರಿಕೆಗೆ ಯಾವುದೇ ನಿರ್ಬಂಧ ಹೇರಬಾರದೆಂದು ಚುನಾವಣಾ ಆಯೋಗದ ಸರ್ವಾನುಮತದ ಹೇಳಿಕೆ




