ಕುಮಟಾ :
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯ ಮೂವರು ವಿಧ್ಯಾರ್ಥಿಗಳು 625 ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ನಂದಿನಿ ಎಮ್ ನಾಯ್ಕ್ (ನಿರ್ಮಲಾ ಕೊನ್ಮೆಂಟ್ ಕುಮಟಾ)
ಈಶ್ವರ್ ಸಾಂತಾರಾಮ್ (ಪ್ರಗತಿ ವಿದ್ಯಾಲಯ ಮುರೂರ್ ಕುಮಟಾ)
ಹೇಮಂತ್ ಲಕ್ಷ್ಮೀನಾರಾಯಣ ರಾಜರಾಜೇಶ್ವರಿ ಹೈಸ್ಕೂಲ್ ಮಂಚಿಕೇರಿ.ಯಲ್ಲಾಪುರ
ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

Photo credit :nammauk
Leave a Comment