• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜರ್ನಲಿಸ್ಟ್ ಯುನಿಯನ್ ನಿಂದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ

July 1, 2017 by Sachin Hegde Leave a Comment

ಕಾರವಾರ:

ಕರ್ನಾಟಕ ಜರ್ನಲಿಸ್ಟ್ ಯುನಿಯನ್ ನೀಡಿದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ವೀಕರಿಸಿ ವಿಜಯಲಕ್ಷ್ಮಿ ಶಿಬರೂರು ಅವರು ಅಭಿಪ್ರಾಯ ಹಂಚಿಕೊಂಡರು.ಪತ್ರಿಕೋದ್ಯಮ ಎಂಬುದು ಜನಪರ ಸತ್ಯದ ಹೋರಾಟವಾಗಿದ್ದು, ಸತ್ಯದವ್ನು ಮರೆಮಾಚದೇ ವರದಿ ಮಾಡುವ ಉತ್ಸಾಹ ವರದಿಗಾರರಲ್ಲಿರಬೇಕು ಎಂದು ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹೇಳಿದರು,ಮಾದ್ಯಮ ಕ್ಷೇತ್ರದಲ್ಲಿರುವವರು ಸ್ವಂತ ಬದುಕಿಗಿಂತಲೂ ತ್ಯಾಗದ ಮನೋಭಾವನೆಯನ್ನು ಹೊಂದಿರಬೇಕಾಗುತ್ತದೆ ಎಂದು ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಪ್ರಾಮಾಣಿಕತೆ ಎಂಬುದನ್ನೇ ಜನ ಅನುಮಾನದಿಂದ ನೋಡುವಂತಾಗಿದೆ. ಎಲ್ಲಾ ಕಡೆ ಎಲ್ಲಾ ರಂಗಗಳಲ್ಲಿ ಭ್ರಷ್ಟಾಚಾರ ತುಂಬಿದ್ದು, ಮಾದ್ಯಮಗಳು ಇದರಿಂದ ಹೊರತಾಗಿಲ್ಲ. ಇದನ್ನು ತಪ್ಪಿಸಲು ಮಾದ್ಯಮಗಳು ಬಂಡವಾಳ ಶಾಹಿ ಮತ್ತು ರಾಜಕೀಯ ಪಕ್ಷಗಳ ಹಿಡಿತದಿಂದ ಹೊರ ಬರಬೇಕು ಎಂದು ಅಭಿಪ್ರಾಯ ಪಟ್ಟರು. ಈ ವೇಳೆ ಸಭಿಕರೊಂದಿಗೆ ಸಂವಾದ ನಡೆಸಿದರು. ಕಸಾಪ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಪತ್ರಿಕೋದ್ಯಮದ ಇತಿಹಾಸ ಮತ್ತು ಇಂದಿನ ಪತ್ರಿಕೋದ್ಯಮದ ಸ್ಥಿತಿಗತಿ ಕುರಿತು ಉಪನ್ಯಾಸ ನೀಡಿದರು.
ಕುಮಟಾ ಶಾಸಕಿ ಶಾರದಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ರೂಪಾಲಿ ನಾಯ್ಕ,ಪ್ರಮುಖರಾದ ಶಿವಾನಂದ ನಾಯಕ ಸಾಮಾಜಿಕ ಕಾರ್ಯಕರ್ತೆ ಅನು ಕಳಸ, , ವಿನಾಯಕ ಗಂಗೊಳ್ಳಿ ಇದ್ದರು. ಜರ್ನಲಿಸ್ಟ್ ಯುನಿಯನ್ ಅಧ್ಯಕ್ಷ ಕಡತೋಕ ಮಂಜು ಪ್ರಸ್ತಾಪಿಸಿದರು. ಪ್ರವೀಣ್ ಹೆಗಡೆ ವಂದಿಸಿದರು. ಗಿರೀಶ್ ನಾಯ್ಕ ಸ್ವಾಗತಿಸಿದರು.

19598540 10211786680655178 1222451585940023469 n

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಧ್ಯಕ್ಷ, ಅನುಮಾನ, ಇತಿಹಾಸ, ಉದ್ಯಮಿ, ಕಡತೋಕ, ಕರ್ನಾಟಕ, ಕಾರವಾರ, ಕುಮಟಾ, ಗಿರೀಶ್, ಜರ್ನಲಿಸ್ಟ್, ನಾಯ್ಕ, ನಿಂದ, ಪಕ್ಷ, ಪತ್ರಿಕೋದ್ಯ, ಪತ್ರಿಕೋದ್ಯಮ, ಪ್ರದಾನ, ಪ್ರವೀಣ್ ಹೆಗಡೆ, ಪ್ರಶಸ್ತಿ, ಪ್ರಸ್ತಾಪಿಸಿದರು, ಪ್ರಾಮಾಣಿಕತೆ, ಬಂಡವಾಳ, ಮಂಜು, ಮೊಗ್ಲಿಂಗ್, ಯುನಿಯನ್, ರಾಜಕೀಯ, ರೂಪಾಲಿ, ವಂದಿಸಿದರು., ವಿಜಯಲಕ್ಷ್ಮಿ ಶಿಬರೂರು, ಶಾರದಾ, ಶಾಸಕಿ, ಶಾಹಿ, ಶೆಟ್ಟಿ, ಸ್ವಾಗತಿಸಿದರು, ಹರಪನಹಳ್ಳಿ, ಹರ್ಮನ್

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,058 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...