ಕಾರವಾರ:
ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಆಗಸ್ಟ 21 ರಂದು ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಬೆ. 8 ರಿಂದ ಸಂಜೆ 6 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ.
ಮೀನುಗಾರರು ಈ ಅವಧಿಯಲ್ಲಿ ಉತ್ತರ ಭಾಗದ ಸಮುದ್ರದ ಹೊರ ಆವರಣ, ಕಾಮತ್ ಬೀಚ್ಗಳಿಂದ ಎರಡು ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
Leave a Comment