ಕಾರವಾರ:
ನಗರದ ಪ್ರಸಿದ್ದ ನ್ಯೂ ಲುಕ್ ಆಫ್ಟಿಕಲ್ಸ ಲಿಟ್ಲ್ ಏಂಜಲ್ ಮಳಿಗೆಯವರು 14ನೇ ವರ್ಷದ ಆಚರಣೆ ಹಾಗೂ ಗೌರಿ ಗಣೇಶ ಮತ್ತು ಬಕ್ರೀದ್ ಅಂಗವಾಗಿ ಗ್ರಾಹಕರಿಗೆ ಶೇ. 25ರ ರಿಯಾಯತಿ ದೊರೆಯಲಿದೆ.
ಒಂದು ತಿಂಗಳ ವರೆಗೆ ರಿಯಾಯತಿ ದರದಲ್ಲಿ ಪುಠಾಣಿ ಮಕ್ಕಳ ಅಗತ್ಯತೆಗೆ ಅನುಗುಣವಾಗಿ ಅವರ ದೇಹಕ್ಕೆ ಒಪ್ಪುವ ಬಟ್ಟೆಗಳು ಲಿಟ್ಲ್ ಏಂಜಲ್ ಮಳಿಗೆಯಲ್ಲಿ ಲಭ್ಯವಿದೆ. ಇದರೊಂದಿಗೆ ಸುಸಜ್ಜಿತ ಕನ್ನಡಗಳು ಕೂಡ ಇಲ್ಲಿ ಸಿಗುತ್ತದೆ. ಅಗಷ್ಟ್ 23ರಿಂದ ಸೆಪ್ಟೆಂಬರ್ 30ರ ವರೆಗೆ ಈ ರಿಯಾಯತಿ ಗ್ರಾಹಕರಿಗೆ ಸಿಗಲಿದೆ. ಮಳಿಗೆಯಲ್ಲಿ ನುರಿತ ನೇತ್ರ ತಜ್ಞರು ಕೂಡ ಲಭ್ಯವಿದ್ದು, ಹಳೆಯ ಕನ್ನಡಕದೊಂದಿಗೆ ಹೊಸ ಕನ್ನಡವನ್ನು ಬದಲಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಬಟ್ಟೆ ಹಾಗೂ ಕನ್ನಡಕದ ಮೇಲೆ ರಿಯಾಯತಿ ದರ ದೊರೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಮಾಹಿತಿಗೆ 08382-221789 ಹಾಗೂ 9845750183 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Leave a Comment