• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕರಾವಳಿ ಉತ್ಸವದ ಪೋಸ್ಟರ್‍ ಬಿಡುಗಡೆ

December 5, 2017 by Sachin Hegde Leave a Comment

ಕಾರವಾರ: ಡಿಸೆಂಬರ್ 8, 9, ಮತ್ತು 10 ರಂದು ನಡೆಯುವ ಕರಾವಳಿ ಉತ್ಸವದ ಪೋಸ್ಟರ್‍ನ್ನು ಶಾಸಕ ಸತೀಶ್ ಸೈಲ್ ಭಾನುವಾರ ಬಿಡುಗಡೆ ಮಾಡಿದರು. ಕರಾವಳಿ ಉತ್ಸವದ ಕಾರ್ಯಕ್ರಮಗಳ ವಿವರ ಇಂತಿದೆ.

* ಡಿಸೆಂಬರ್ 8
ಮಧ್ಯಾಹ್ನ 2.30ಕ್ಕೆ ಜಿಲ್ಲಾ ರಂಗಮಂದಿರದಲ್ಲಿ ಗಂಗಾವತಿ ಪ್ರಾಣೇಶ್ ಹಾಗೂ ತಂಡದವರಿಂದ ನಗೆ ಹಬ್ಬ, 3ಕ್ಕೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬೀಚ್ ವಾಲಿಬಾಲ್, ಮಯೂರವರ್ಮ ವೇದಿಕೆಯಲ್ಲಿ ಸಂಜೆ ಶಾಲ್ಮಲಿ ಕೋಲ್ಗಡೆಯವರಿಂದ ಸಂಗೀತ ಸಂಜೆ.

* ಡಿಸೆಂಬರ್ 9
ಬೆಳಿಗ್ಗೆ 10ಕ್ಕೆ ಮಾಲಾದೇವಿ ಮೈದಾನದಲ್ಲಿ ಶ್ವಾನ ಪ್ರದರ್ಶನ, ಮಧ್ಯಾಹ್ನ 3ಕ್ಕೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ, ಮಾಲಾದೇವಿ ಮೈದಾನದಲ್ಲಿ ಮಲ್ಲಗಂಬ ಸ್ಪರ್ಧೆ, ಸಂಜೆ ಮಯೂರವರ್ಮ ವೇದಿಕೆಯಲ್ಲಿ ಟಿಪ್ಪು ಹಾಗೂ ತಂಡದವರಿಂದ ರಸಮಂಜರಿ, ನಟಿ ಅಶಿಕಾ ಹಾಗೂ ತಂಡದವರಿಂದ ನೃತ್ಯ.

* ಡಿಸೆಂಬರ್ 10
ಬೆಳಿಗ್ಗೆ 10ಕ್ಕೆ ಮಾಲಾದೇವಿ ಮೈದಾನದಲ್ಲಿ ಕಿಚನ್ ಕ್ವೀನ್ ಹಾಗೂ ಥ್ರೋಬಾಲ್ ಸ್ಪರ್ಧೆ, ಸಂಜೆ ಮಯೂರವರ್ಮ ವೇದಿಕೆಯಲ್ಲಿ ಕೈಲಾಶ್ ಖೇರ್ ಅವರಿಂದ ಸಂಗೀತ ಸಂಜೆ.

* ಮೂರೂ ದಿನ ನಡೆಯುವ ಕಾರ್ಯಕ್ರಮಗಳು:
ಉತ್ಸವದ ಮೂರು ದಿನ ಬೆಳಿಗ್ಗೆ 10ರಿಂದ ಕಲಾಕಾರ ಸುದರ್ಶನ ಪಟ್ನಾಯಕ ಅವರಿಂದ ಮರಳು ಶಿಲ್ಪ ಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನ ವಾರ್ಷಿಪ್ ಮ್ಯೂಸಿಯಂ ಆವರಣದಲ್ಲಿ ಇರಲಿದೆ. ಮಾಲಾದೇವಿ ಮೈದಾನದಲ್ಲಿ ಪೇಂಟ್ ಬಾಲ್ ಆಟ ಹಾಗೂ ಬೆಳಿಗ್ಗೆ 9 ರಿಂದ ಸಂಜೆ 7ರವರೆಗೆ ಕೇವಲ ಶಾಲಾ ವಿದ್ಯಾರ್ಥಿಗಳಿಗಾಗಿ ಕೋಡಿಬಾಗದ ಜಿಲ್ಲಾ ವಿಜ್ಞಾನ ಕೇಂದ್ರದ ಆವಾರದಲ್ಲಿ ಸಂಚಾರಿ ತಾರಾಲಯ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: 3ಕ್ಕೆ ರವೀಂದ್ರನಾಥ ಟ್ಯಾಗೋರ್, 9, ಕಡಲತೀರ, ಕಡಲತೀರದಲ್ಲಿ, ಕರಾವಳಿ ಉತ್ಸವ, ಕರಾವಳಿ ಉತ್ಸವದ, ಕರಾವಳಿ ಉತ್ಸವದ ಕಾರ್ಯಕ್ರಮ, ಕಿಚನ್ ಕ್ವೀನ್, ಗಂಗಾವತಿ ಪ್ರಾಣೇಶ್, ಡಿಸೆಂಬರ್ 8, ಡಿಸೆಂಬರ್ 9, ತಂಡದವರಿಂದ ನಗೆ ಹಬ್ಬ, ತಂಡದವರಿಂದ ನೃತ್ಯ, ಥ್ರೋಬಾಲ್ ಸ್ಪರ್ಧೆ, ನಟಿ ಅಶಿಕಾ, ನಡೆಯುವ, ಪೋಸ್ಟರ್‍ ಬಿಡುಗಡೆ, ಬೀಚ್ ವಾಲಿಬಾಲ್, ಬೆಳಿಗ್ಗೆ 10ಕ್ಕೆ, ಮತ್ತು 10 ರಂದು, ಮಧ್ಯಾಹ್ನ 3ಕ್ಕೆ, ಮಯೂರವರ್ಮ ವೇದಿಕೆ, ಮಾಲಾದೇವಿ ಮೈದಾನ, ರವೀಂದ್ರನಾಥ ಟ್ಯಾಗೋರ್, ರಸಮಂಜರಿ, ಶ್ವಾನ ಪ್ರದರ್ಶನ, ಸಂಜೆ ಮಯೂರವರ್ಮ ವೇದಿಕೆ, ಹಗ್ಗ ಜಗ್ಗಾಟ ಸ್ಪರ್ಧೆ, ಹಾಗೂ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar