ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲನಲ್ಲಿ ಶಾಲಾ ವಿದ್ಯಾರ್ಥಿನಿಯರಿಗಾಗಿ “ ಹದಿಹರಯದ ಸಮಸ್ಯೆಗಳು; ಪರಿಹಾರಗಳು” ಎನ್ನುವ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸ್ಥಳೀಯ ರೋಟರಿ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ ಎ.ವಿ.ಬಳ್ಕೂರು ಮೆಮೋರಿಯಲ್ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಪ್ರತಿಭಾ ಬಳ್ಕೂರು ಉಪನ್ಯಾಸಕರಾಗಿ ಆಗಮಿಸಿ, ವಿಷಯªನ್ನು ಮಕ್ಕಳೊಂದಿಗೆ ಚರ್ಚಿಸಿ, ಪಿ.ಪಿ.ಟಿ ಬಳಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋಟೆರಿಯನ್ ಸ್ಟಿಪನ್ ರೊಡ್ರ್ರಿಗಿಸ್ ಹಾಗೂ ರೋ.ನಸ್ರುಲ್ಲಾ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯóóಕ್ಷರಾದ ಜೆ.ಟಿ.ಪೈ ಅಧ್ಯಕ್ಷತೆಯನ್ನು ವಹಿಸಿದ್ದರು
. ಯಶ್ವಂತ್ ಮೇಸ್ತ.ಶಿಕ್ಷಕರಾದ ಅಶೋಕ ನಾಯ್ಕ ಸ್ವಾಗತಿಸಿದರು. . ವಿಜಾÐನ ಶಿಕ್ಷಕಿ ಕು.ಪವಿತ್ರಾ ಭಟ್ ವಂದಿಸಿದರು
.ವಿದ್ಯಾರ್ಥಿನಿಯರಲ್ಲಿ ಹದಿಹರೆಯದಲ್ಲಿ ಕಂಡುಬರುವ ಸಮಸ್ಯೆಗಳ ಕುರಿತು ಅರಿವು ಮೂಡಿಸುವಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಿತ್ತು.ಇಕೋ ಕ್ಲಬ್ ಮತ್ತು ಇಂಟರ್ಯಾಕ್ಟ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಸಂಘಟಿಸಲಾಗಿತ್ತು.
Leave a Comment