• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜಾತಿ ಆಧಾರಿತ ವ್ಯಕ್ತಿಗಳ ಆಯ್ಕೆ ಬೇಡ ನಮಗೆ ಧರ್ಮ ಸಂರಕ್ಷಣೆ ಮಾಡುವ ಸಮರ್ಥ ನಾಯಕತ್ವ ಅವಶ್ಯಕತೆ ಇದೆ; ಹಿಂದು ಧರ್ಮ ರಕ್ಷಣಾ ಸಮಿತಿ

April 13, 2018 by Gaju Gokarna Leave a Comment

ಹೊನ್ನಾವರ :

ಧರ್ಮ ರಕ್ಷಣಾ ಸಮಿತಿಯ ಸುಧೀರ್ಗ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ ಸಂಭವಿಸಿ ಈ ಕುಕೃತ್ಯದ ವಿರುದ್ದ ಜಾತಿ, ಮತ ಪಂಥ ಮರೆತು ಹೊನ್ನಾವರದ ಸಮಸ್ತ ಜನತೆ ಒಕ್ಕೊರಲಿನಿಂದ ಖಂಡಿಸಿದ್ದು ಇಡಿ ದೇಶಾದ್ಯಂತ ಸುದ್ದಿಯಾಗಿರುತ್ತದೆ. ಜನತೆಯ ಒತ್ತಾಯಕ್ಕೆ ಮಣಿದು ಘನ ಸರಕಾರದವರು ಈ ಘಟನೆಯನ್ನು ನ್ಯಾಯಯುತ ತನಿಖೆಗೆ ಸಿಬಿಐ ಕೈ ವಹಿಸಿದೆ. ಸಿಬಿಐ ವಹಿಸಿ 4 ತಿಂಗಳಾದರೂ ಈ ತನಕ ಯಾವುದೇ ತನಿಖೆ ಕಾರ್ಯಾರಂಭಗೊಳ್ಳಲಿಲ್ಲ ಹೊನ್ನಾವರ ಜನತೆ ಇದರಿಂದ ಭ್ರಮನಿರಸನಗೊಂಡಿದ್ದಾರೆ. ರಾಜಕೀಯ ಪಕ್ಷಗಳು ಜಾತಿ, ಮತ ಪಂಥವೆಂದು ರಾಜಕೀಯ ಮೇಲಾಟದಲ್ಲಿ ತೊಡಗಿವೆ. ಯಾವ ರಾಜಕೀಯ ಪಕ್ಷಗಳಿಗೂ ಈ ಘಟನೆಯ ಸತ್ಯಾಸತ್ಯತೆ ಬೇಡವಾಗಿದೆ. ಚುನಾವಣೆಯ ಅಭ್ಯರ್ಥಿಯಾಗುವುದು ಮುಖ್ಯವಾಗಿದೆ. ಈ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆದಿದೆ. ಸಿಬಿಐ ತನಿಖೆ ವಿಳಂಬವಾಗುತ್ತಿದೆ ಎಂದು ಸಂಬಂಧಪಟ್ಟವರಿಗೆ ಕೇಳುವ ಸೌಜನ್ಯವು ಯಾವುದೇ ರಾಜಕೀಯ ಪಕ್ಷಗಳಿಗಿಲ್ಲ.

ಹಿಂದು ಧರ್ಮ ರಕ್ಷಣಾ ಸಮೀತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ಯಾವುದೇ ಪಕ್ಷಗಳ ಬೆಂಬಲ ಅಥವಾ ಸಹಾನೂಭೂತಿ ಅವಶ್ಯಕತೆಯಿಲ್ಲ. ಶಾಂತಿಯುತವಾಗಿ ನಾವು ಹೋರಾಟ ಮಾಡಿ ನ್ಯಾಯ ಪಡೆಯಲು ಸನಾತನ ಹಿಂದೂ ಧರ್ಮ ಸಿದ್ದವಾಗಿ ಮುಂಬರು ಚುನಾವಣೆಯಲ್ಲಿ ಈ ರಾಜಕೀಯ ಪಕ್ಷಗಳಿಗೆ ಸಮಂಜಸವಾದ ಉತ್ತರ ನೀಡುತ್ತೇವೆ. ಯಾವುದೇ ರಾಜಕೀಯ ಪಕ್ಷದ ವ್ಯಕ್ತಿಗಳ ಹೊರತಾಗಿ ಹಿಂದೂ ಧರ್ಮದ ರಕ್ಷಣೆಗೆ ಕಟಿಬದ್ದರಾದ ತಟಸ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ. ನಮಗೆ ಜಾತಿ ಆಧಾರಿತ ವ್ಯಕ್ತಿಗಳ ಆಯ್ಕೆ ಬೇಡ ನಮಗೆ ಧರ್ಮ ಸಂರಕ್ಷಣೆ ಮಾಡುವ ಸಮರ್ಥ ನಾಯಕತ್ವ ಅವಶ್ಯಕತೆ ಇದೆ.

ಧರ್ಮ ರಕ್ಷಣಾ ಸಮೀತಿಯ ಎಲ್ಲ ಸದಸ್ಯರು ಹಾಜರಿದ್ದು ಪತ್ರಿಕೆಯ ಮೂಲಕ ಈ ಸಂದೇಶವನ್ನು ಹಿಂದೂ ಧರ್ಮದ ಸಮಸ್ತ ನಾಗರೀಕರಿಗೆ ಬಿಡುಗಡೆ ಮಾಡುತ್ತೇವೆ.

 

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಆಯ್ಕೆ ಬೇಡ, ಇದೆ, ಕುಕೃತ್ಯ, ಜಾತಿ, ಜಾತಿ ಆಧಾರಿತ ವ್ಯಕ್ತಿಗಳ, ಧರ್ಮ ಸಂರಕ್ಷಣೆ, ನಮಗೆ, ನಾಯಕತ್ವ ಅವಶ್ಯಕತೆ, ಮತ ಪಂಥ, ಮಾಡುವ, ವಿರುದ್ದ, ಸಮರ್ಥ, ಸಿಬಿಐ ಕೈ, ಹಿಂದು ಧರ್ಮ ರಕ್ಷಣಾ ಸಮೀತಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar