• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಿಓಕೆಯಲ್ಲಿ ಊಗ್ರ ನೆಲೆ ಧ್ವಂಸ- ಹಳಿಯಾಳದಲ್ಲಿ ಬಿಜೆಪಿ ನೇತೃತ್ವದಲ್ಲಿ ದೇಶಭಕ್ತರಿಂದ ವಿಜಯೋತ್ಸವ

February 26, 2019 by Yogaraj SK Leave a Comment

POK attack haliyaldalli vijayotsava

ಹಳಿಯಾಳ:- ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ) ಒಳಗೆ ನುಗ್ಗಿ ಉಗ್ರರ ಅಡಗು ತಾಣಗಳು ಹಾಗೂ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೆನೆ ನಡೆಸಿದ ದಾಳಿಯನ್ನು ಬೆಂಬಲಿಸಿ ಹಳಿಯಾಳ ಪಟ್ಟಣದಲ್ಲಿ ದೇಶಭಕ್ತರಿಂದ ಪಟಾಕಿ ಸಿಡಿಸಿ-ಸಿಹಿ ಹಂಚಿ ವಿಜಯೋತ್ಸವ- ಸಂಭ್ರಮಾಚರಣೆ ಮಾಡಲಾಯಿತು.
ವಿಶ್ವಹಿಂದೂ ಪರಿಷತ್, ಭಜರಂಗದಳ, ಆರ್.ಎಸ್.ಎಸ್, ಹಿಂದೂ ಜಾಗರಣ ವೇದಿಕೆ, ರಾಮಸೇನೆ- ಬಿಜೆಪಿ ಪಕ್ಷದವರು- ಸಾರ್ವಜನೀಕರು ಹೀಗೆ ಪಟ್ಟಣದ ಹಲವಾರು ಜನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ದೇಶದ ಪರ ಘೋಷಣೆಗಳನ್ನು ಮೊಳಗಿಸಿ ಪಟಾಕಿಗಳನ್ನು ಸಿಡಿಸಿ -ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಅನಿಲ ಮುತ್ನಾಳೆ, ವಿಲಾಸ ಯಡವಿ, ಪ್ರದೀಪ ಹಿರೆಕರ, ಉಮೇಶ ದೇಶಪಾಂಡೆ, ರಾಕೇಶ ಬಾಂದೋಡಕರ, ಉಲ್ಲಾಸ ಬಿಡಿಕರ, ಸಿದ್ದು ಶೇಟ್ಟಿ, ವಿಜಯ ಬೋಬಾಟಿ, ರಾಜು ಹಳ್ಳೂಕರ, ನಾಗರಾಜ, ಅರುಣ ಮಹೇಂದ್ರಕರ, ಅನಿಲ ಗಿರಿ, ಮೋಹನ ಮಾವಳಂಗಿ, ಪವನ ಮೊದಲಾದವರು ಇದ್ದರು.

watermarked 26 hly 1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ār.Es.Es, Bajrang Dal, bhajaraṅgadaḷa, bhāratīya vāyusene, bijepi pakṣadavaru, BJP Party, CDC-Sweet Distributor, celebration, dēśabhaktarinda vijayōtsava, Fireworks, General, haḷiyāḷadalli bijepi nētr̥tvadalli, hindū jāgaraṇa vēdike, Hindu Jagrah Vedike, Indian Air Force, pāk ākramita kāśmīra, Pak Occupied Kashmir, paṭāki siḍisi-sihi han̄ci vijayōtsava, pi'ōke, pi'ōkeyalli ūgra nele dhvansa, POC, POK attack haliyaldalli vijayotsava, rāmasēne, Ramzene, rs, sambhramācaraṇe, sārvajanikaru, Terrorism, The BJP led by Haliya, the triumph by patriots, ugrara aḍagu tāṇa, Vishwa Hindu Parishad, Viśvahindū pariṣat

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...