• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರವಾಸಕ್ಕೆಂದು ಬಂದ ಗೆಳೆಯರಿಂದ ತಪ್ಪಿಸಿಕೊಂಡ ಕೊನೆಗೆ ಆ ಯುವಕನ ಕಥೆ ಏನಾಯಿತು ? ನಿವೇ ಒದಿ ನೋಡಿ

March 23, 2019 by Yogaraj SK Leave a Comment

pravasakke bandava tappisikonda

ಹಳಿಯಾಳ:- ಪ್ರವಾಸಕ್ಕೆಂದು ಬಂದು ಗೆಳೆಯರಿಂದ ತಪ್ಪಿಸಿಕೊಂಡು ದಿಕ್ಕು ತೋಚದೆ ಕಳೆದ 8 ತಿಂಗಳಿಂದ ರಾಜ್ಯದಿಂದ ರಾಜ್ಯ-ಊರಿಂದ ಊರು ಅಲೆದಾಡುತ್ತಾ ಅಕ್ಷರಶಃ ಭೀಕ್ಷುಕನಂತೆ ಜೀವನ ಸಾಗಿಸುತ್ತಿದ್ದ ಅಪರಿಚಿತ ಯುವಕನೊರ್ವನಿಗೆ ಹಳಿಯಾಳದ ಅಂತ್ರೊಳ್ಳಿ ಗ್ರಾಮದ ಯುವಕರು ಆಸರೆಯಾಗಿ ಆತನ ಊರು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಳಿಯಾಳ-ಖಾನಾಪುರ ರಾಜ್ಯ ಹೆದ್ದಾರಿಯ ಅಂತ್ರೋಳ್ಳಿ ಗ್ರಾಮದ ಬಳಿಯ ಚಿಕ್ಕ ಗುಡಂಗಡಿಯ ಬಳಿ ವ್ಯಕ್ತಿಯೊರ್ವ ಚಿಂತಾಕ್ರಾಂತನಾಗಿ ಕುಳಿತಿದ್ದನ್ನು ಕಂಡ ಯುವಕರು ಆತನನ್ನು ವಿಚಾರಿಸಿದಾಗ ಯುವಕ ಆಂದ್ರಪ್ರದೇಶದವನೆಂದು ಆತ ಮುಂಬೈಗೆ ಪ್ರವಾಸಕ್ಕೆ ತೆರಳಿದಾಗ ಗೆಳೆಯರಿಂದ ತಪ್ಪಿಸಿಕೊಂಡಿದ್ದನೆಂದು ಬಳಿಕ ಅಲ್ಲಿ ಇಲ್ಲಿ ಅಲೆದಾಡುತ್ತಾ ಇಲ್ಲಿಗೆ ಆಗಮಿಸಿದ್ದಾನೆಂದು ಯುವಕರು ಮಾಹಿತಿ ಪಡೆದರು.
ಗೆಳೆಯರಿಂದ ತಪ್ಪಿಸಿಕೊಂಡ:- ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರನ ಶಿವಾಜಿ ನಗರದ ನಿವಾಸಿ ಗಣೇಶ ರೆಡ್ಡಪ್ಪಾ ಮಧು(19) ಎನ್ನುವವನಾಗಿದ್ದು. ಈತ ಹೇಳುವಂತೆ ಕಳೆದ 8 ತಿಂಗಳ ಹಿಂದೆ ಗೆಳೆಯರೊಡನೆ ಮುಂಬೈಗೆ ಪ್ರವಾಸಕ್ಕೆ ತೆರಳಿದಾಗ ಅದ್ಹೆಗೋ ಅವರಿಂದ ತಪ್ಪಿಸಿಕೊಂಡಿದ್ದನಂತೆ ಭಾಷೆಯ ಸಮಸ್ಯೆಯಿಂದ ಯಾರ ಸಹಾಯವು ದೊರೆಯದೆ 2 ತಿಂಗಳು ಸಿಕ್ಕಿದ್ದನ್ನು ತಿನ್ನುತ್ತ ರಸ್ತೆ ಬದಿ ಜೀವನ ಸಾಗಿಸಿದ್ದಾನೆ. ನಡೆಯುತ್ತಾ ಸಾಗಿ ನಾಸಿಕಗೆ ಬಂದು ತಲುಪಿದ್ದಾನೆ ಅಲ್ಲಿ ತಿಂಗಳು ಕಾಲ ಜೀವನ ಸಾಗಿಸಿದ್ದಾನೆ.
ಊರುರು ಅಲೆದ :- ಇಲ್ಲಿ ಆಂಧ್ರಪ್ರದೇಶದ ಲಾರಿಯವನೊಬ್ಬ ಆತನನ್ನು ತನ್ನ ಲಾರಿಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಗೆ ತಂದು ಬಿಟ್ಟಿದ್ದಾನೆ ಮತ್ತೇ ಅದೇ ರೀತಿ ತಿಂಗಳುಗಳ ಕಾಲ ಸಿಕ್ಕಿದ್ದನ್ನು ತಿನ್ನುತ್ತ ಜೀವನ ಸಾಗಿಸಿ ನಡೆಯುತ್ತಾ ಸಾಗಿದ್ದು ಖಾನಾಪುರ ಹಳಿಯಾಳ ರಾಜ್ಯ ಹೆದ್ದಾರಿಯ ಅಂತ್ರೋಳ್ಳಿ ಗ್ರಾಮದ ಬಳಿಯ ಚಿಕ್ಕ ಗುಡಂಗಡಿ ಬಳಿ ಬಂದು ಕುಳಿತಿದ್ದಾನೆ.
ಯುವಕನ ರಕ್ಷಿಸಿ ಮಾನವೀಯತೆ ಮೆರೆದರು:- ಇತನ ಅವಸ್ಥೆಯನ್ನು ಕಂಡ ಅಲ್ಲಿಯೇ ಇದ್ದ ಅಂತ್ರೊಳ್ಳಿ ಗ್ರಾಮದ ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀನಿವಾಸ ಉಪ್ಪಾರ, ಯುವಕರಾದ ಶಾಬುದ್ದಿನ್ ಡೊನಸಾಲೆ, ಮಹೇಶ ವಡ್ಡರ ಮಂಜುನಾಥ ಉಪ್ಪಾರ ಹಾಗೂ ನಾರಾಯಣ ಹಂಚಿನಮನಿ ಇತನನ್ನು ವಿಚಾರಿಸಿದ್ದು ಆತನ ಕರುಣಾಜನಕ ಸ್ಥಿತಿಯನ್ನು ಅರಿತ ಯುವಕರು ಕೂಡಲೇ ಆತನಿಗೆ ಸ್ನಾನ ಮಾಡಿಸಿ ತಿನ್ನಲು ಅನ್ನ- ನೀರು ಕೊಟ್ಟು. ಬಟ್ಟೆ ತೊಡಿಸಿದ್ದಾರೆ. ಅಲ್ಲದೇ 1500ರೂ ಸಂಗ್ರಹಿಸಿ ಅಳ್ನಾವರ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬಂದು ಆಂಧ್ರಪ್ರದೇಶಕ್ಕೆ ತೆರಳುವ ತಿರುಪತಿ ರೈಲನ್ನು ಹತ್ತಿಸಿ ಊರಿಗೆ ತೆರಳುವಂತೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಗಣೇಶ ಈಗಾಗಲೇ ಆಂಧ್ರಪ್ರದೇಶದ ಪಲಮನೇರಗೆ ತಲುಪಿದ್ದು ಮನೆಗೆ ತೆರಳುತ್ತಿರುವುದಾಗಿ ಕರೆ ಮಾಡಿ ಹೇಳಿದ್ದಾನೆಂದು ಗ್ಥಹ ರಕ್ಷಕ ದಳದ ಸಿಬ್ಬಂದಿಯೂ ಆಗಿರುವ ಶ್ರೀನಿವಾಸ ಉಪ್ಪಾರ ತಿಳಿಸಿದ್ದಾರೆ.
ಯುವಕರ ಕಾರ್ಯಕ್ಕೆ ಪ್ರಶಂಸೆ:– ತನ್ನವರಿಂದ ಬೆರೆಯಾಗಿ ಭಾಷಾ ಸಮಸ್ಯೆಯಿಂದ ತನ್ನ ಊರಿಗೂ ತಲುಪಲಾಗದೆ – ದಿಕ್ಕುತೊಚದೆ ಪರದೆಸಿಯಾಗಿ ಅಲೆದು ಭಿಕ್ಷುಕನಾಗಿ ಜೀವನ ಸಾಗಿಸುತ್ತಿದ್ದ ಯುವಕನೊರ್ವನನ್ನು ರಕ್ಷಿಸಿ ಮತ್ತೇ ಆತ ತನ್ನ ಊರು ತಲುಪುವಂತೆ ಮಾಡಿದ ಮಾನವೀಯತೆ ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಕೇಳಿಬರುತ್ತಿದೆ.

pravasakke bandava tappisikonda

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: a language problem, A lover of Andhra Pradesh, a resident of Chittoor district of Palemane, āndhrapradēśada cittūru jilleya, āndhrapradēśada lāriyavanobba, antroḷḷi grāmada yuvakaru āsare, ātanannu tanna lāriyalli mahārāṣṭra, bhāṣeya samasyeyinda, bhikṣukanāgi jīvana sāgisuttidda, bhīkṣukanante jīvana, bhiksukanante life, biṭṭiddāne, cikka guḍaṅgaḍiya baḷi vyaktiyorva cintākrāntanāgi, come to escape from peers, Dikkutocade paradesiyāgi aledu, from the state-of-town Ledadutta character, gaṇēśa reḍḍappā madhu(, Ganesh Reddappa Madhu (a man who was worried about a small cavalry, geḷeyarinda tappisikoṇḍu, karnāṭaka gaḍige, mumbaige pravāsa, nivāsi, nivē odi nōḍi, palamanērana śivāji nagarada, pravasakke bandava tappisikonda, pravāsakkendu banda geḷeyarinda tappisikoṇḍa konege, pravāsakkendu bandu, rājya-ūrinda ūru aledāḍuttā akṣara, resident, see odi You assume, Shivaji city, the peers missed the end of the tour, tour, traveled to Mumbai, ūruru aleda, what happened to the young man's story, who left him in his lorry, Youngsters in Antholi village support, yuvakana kathe ēnāyitu, ಅಂತ್ರೊಳ್ಳಿ ಗ್ರಾಮದ ಯುವಕರು ಆಸರೆ, ಆತನನ್ನು ತನ್ನ ಲಾರಿಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ, ಆಂಧ್ರಪ್ರದೇಶದ ಲಾರಿಯವನೊಬ್ಬ, ಊರುರು ಅಲೆದ, ಕರ್ನಾಟಕ ಗಡಿಗೆ, ಗಣೇಶ ರೆಡ್ಡಪ್ಪಾ ಮಧು(, ಗೆಳೆಯರಿಂದ ತಪ್ಪಿಸಿಕೊಂಡು, ಚಿಕ್ಕ ಗುಡಂಗಡಿಯ ಬಳಿ ವ್ಯಕ್ತಿಯೊರ್ವ ಚಿಂತಾಕ್ರಾಂತನಾಗಿ, ದಿಕ್ಕುತೊಚದೆ ಪರದೆಸಿಯಾಗಿ ಅಲೆದು, ನಿವಾಸಿ, ನಿವೇ ಒದಿ ನೋಡಿ, ಪಲಮನೇರನ ಶಿವಾಜಿ ನಗರದ, ಪ್ರವಾಸಕ್ಕೆಂದು ಬಂದ ಗೆಳೆಯರಿಂದ ತಪ್ಪಿಸಿಕೊಂಡ ಕೊನೆಗೆ, ಪ್ರವಾಸಕ್ಕೆಂದು ಬಂದು, ಬಿಟ್ಟಿದ್ದಾನೆ, ಭಾಷೆಯ ಸಮಸ್ಯೆಯಿಂದ, ಭಿಕ್ಷುಕನಾಗಿ ಜೀವನ ಸಾಗಿಸುತ್ತಿದ್ದ, ಭೀಕ್ಷುಕನಂತೆ ಜೀವನ, ಮುಂಬೈಗೆ ಪ್ರವಾಸ, ಯುವಕನ ಕಥೆ ಏನಾಯಿತು, ರಾಜ್ಯ-ಊರಿಂದ ಊರು ಅಲೆದಾಡುತ್ತಾ ಅಕ್ಷರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...