• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

April 30, 2019 by Gaju Gokarna Leave a Comment

Student suicide by jumping to the moving train

ಹೊನ್ನಾವರ: ವಿದ್ಯಾರ್ಥಿಯೋರ್ವ ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ಮ್ರತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ನಡೆದಿದೆ.

ಒಕಾದಿಂದ ಎರ್ನಾಕುಲಂ ಹೋಗಲು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ರೈಲು ಚಲಿಸುತ್ತಿದ್ದ ವೇಳೆ ರೈಲಿನ ಮುಂಬಾಗಕ್ಕೆ ಸಿಲುಕಿದ ಪರಿಣಾಮ ತಲೆಯ ಹಿಂಬದಿಗೆ ರೈಲಿನ ಕಬ್ಬಣದ ರಾಡ್ ತಗುಲಿ ಬಾಯಿಂದ ಹೊರ ಬಂದಿದೆ. ಎರಡು ಕಾಲು ತುಂಡಾಗಿ ತೀವೃ ರಕ್ತಸ್ರಾವವಾಗಿದೆ. ಮೃತದೇಹ ರೈಲಿನ ಮುಂಬಾಗಕ್ಕೆ ಸಿಲುಕಿಕೊಂಡಿದ್ದು ಕರ್ಕಿ ರೈಲ್ವೆ ನಿಲ್ದಾಣದ ಸಮೀಪಿಸುವ ವೇಳೆ ಸಾರ್ವಜನಿಕರಿಗೆ ವಿಷಯ ತಿಳಿದಿದೆ.ಮೃತಪಟ್ಟ ವಿದ್ಯಾರ್ಥಿಯನ್ನು ತಾಲೂಕಿನ ಹಳದಿಪುರದ ಕುದಬೈಲ್ ನಿವಾಸಿ 16 ವರ್ಷ ಪ್ರಾಯದ ವಿಜೇತ ರಾಮದಾಸ ನಾಯ್ಕ ಎಂದು ಗುರುತಿಸಲಾಗಿದೆ.ಮೃತನಾದ ವಿಜೇತ್ ಇತನು ಕರ್ಕಿಯ ಗುರುಕುಲ ಫ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಎಸ್.ಎಸ್.ಎಲ್.ಸಿ ಫಲಿತಾಂಶ ಮಂಗಳವಾರ ಪ್ರಕಟವಾಗುವ ಹಿನ್ನಲೆಯಲ್ಲಿ ಪರೀಕ್ಷಾ ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇsÉಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Student suicide by jumping to the moving train

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Trending Tagged With: 16 varṣa prāyada, 16 ವರ್ಷ ಪ್ರಾಯದ, a 16-year-old, calisuttidda, calisuttidda railina mumbāgakke hāri vidyārthi ātmahatye, eraḍu kālu tuṇḍāgi tīvr̥ raktasrāva, Haḷadipurada kudabail nivāsi, hāri, Honnavar, Honnavar Karki railway station, honnāvara karki railve nildāṇa, jumping to the moving train, karki railve nildāṇa, Karki railway station, kumaṭā kaḍeyinda honnāvara, moving, Oka to go to Ernakulam, okādinda ernākulaṁ hōgalu, railina mumbāga, railu, student suicide, The 16-year-old Kudabail, train, two legged bleeding, vidyārthi ātmahatye, vijēta rāmadāsa nāyka, winner Ramdas Naik, ಎರಡು ಕಾಲು ತುಂಡಾಗಿ ತೀವೃ ರಕ್ತಸ್ರಾವ, ಒಕಾದಿಂದ ಎರ್ನಾಕುಲಂ ಹೋಗಲು, ಕರ್ಕಿ ರೈಲ್ವೆ ನಿಲ್ದಾಣ, ಕುಮಟಾ ಕಡೆಯಿಂದ ಹೊನ್ನಾವರ, ಚಲಿಸುತ್ತಿದ್ದ, ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ, ರೈಲಿನ ಮುಂಬಾಗ, ರೈಲು, ವಿಜೇತ ರಾಮದಾಸ ನಾಯ್ಕ, ವಿದ್ಯಾರ್ಥಿ ಆತ್ಮಹತ್ಯೆ, ಹಳದಿಪುರದ ಕುದಬೈಲ್ ನಿವಾಸಿ, ಹಾರಿ, ಹೊನ್ನಾವರ ಕರ್ಕಿ ರೈಲ್ವೆ ನಿಲ್ದಾಣ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...