• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮೂರು ಅಪರಿಚಿತ ಶವ ಪತ್ತೆ

May 14, 2019 by Gaju Gokarna Leave a Comment

ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೂರು ಅಪರಿಚಿತ ಮಹಿಳೆ ಮತ್ತು ಮಕ್ಕಳ ಶವ ಪತ್ತೆಯಾಗಿದೆ.ಬೆಳ್ಳಂ ಬೆಳಿಗ್ಗೆ ಮಹಿಳೆ ಮತ್ತು ಮಕ್ಕಳು ಶವವಾಗಿ ಪತ್ತೆಯಾಗಿರುವುದನ್ನು ನೋಡಿ ಸ್ಥಳಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಒರ್ವ ಮಹಿಳೆ ಹಾಗೂ ಇರ್ವರು ಹೆಣ್ಣುಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತಾದರು ಶಂಕಾಸ್ಪದ ರೀತಿಯಲ್ಲಿ ಶವಪತ್ತೆಯಾಗಿರುವುದು ಹಲವು ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತಪಟ್ಟವರ ಗುರುತು ಇದುವರೆಗು ಪತ್ತೆಯಾಗಿಲ್ಲ. ಹೊರರಾಜ್ಯದವರಾಗಿರಬಹುದು ಎಂದು ಊಹಿಸಲಾಗಿದೆ. À ಬೆಳಿಗ್ಗೆ ಕೊಪ್ಪದಮಕ್ಕಿಯ ಸುರೇಶ್ ಮೊಗೇರ್ ಎನ್ನುವವರು ಸಮುದ್ರ ತೀರದಲ್ಲಿ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಒರ್ವ ಮಹಿಳೆಯ ವಯಸ್ಸು ಅಂದಾಜು 30ರಿಂದ35 ವರ್ಷ ವಯಸ್ಸಿನ 5.3 ಅಡಿ ಎತ್ತರ ಉದ್ದನೆಯ ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟಿನ ಚಹರೆಯಲ್ಲಿದ್ದಾರೆ. ಕೆಂಪು ಮತ್ತು ಹಳದಿ ಬಣ್ಣ ಮಿಶ್ರಿತ ಚೂಡಿದಾರ ಟಾಫ್ ಹಾಗೂ ಕೆಂಪು ಬಣ್ಣದ ಲಗಿನ್ಸ್ ಪ್ಯಾಂಟ್ ಉಡುಪು ಧರಿಸಿದ್ದಾರೆ. ಪತ್ತೆಯಾದ ಇರ್ವರು ಹೆಣ್ಣುಮಕ್ಕಳಲ್ಲಿ ಒರ್ವಳು ಸುಮಾರು ಅಂದಾಜು 9ರಿಂದ 10ವರ್ಷ ವಯಸ್ಸಿನ ಬಾಲಕಿ 4.5 ಅಡಿ ಎತ್ತರ, ಉದ್ದನೆಯ ಮುಖ ಗೋಧಿ ಮೈಬಣ್ಣ ಚಹರೆ ಹೊಂದಿದ್ದಾರೆ. ಇನ್ನೊರ್ವ ಬಾಲಕಿ 6ರಿಂದ 7 ವರ್ಷ 3.8 ಅಡಿ ಎತ್ತರ , ಸ್ವಲ್ಪ ಗೋಲುಮುಖ,ಎಣ್ಣೆಗೆಂಪು ಮೈಬಣ್ಣ ಚಹರೆಯಿದೆ.ತಿಳಿ ಗುಲಾಬಿ,ತಿಳಿ ನೀಲಿಕಪ್ಪು, ಹಳದಿ ಮಿಶ್ರಿತ ಚಿತ್ತಾರ,ಗೆರೆಯುಳ್ಳ ಟಾಫ್ ಧರಿಸಿರುತ್ತಾರೆ.
ಸ್ಥಳಕ್ಕೆ ಭೇಟಿ ನೀಡಿದ ಮಂಕಿಠಾಣೆಯ ಪೊಲೀಸರು ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಾದ ಈ ಮೂವರು ಯಾರೆಂದು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ಕಾರ್ಯಪೃವ್ರತ್ತರಾಗಿದ್ದರೆ. ಆತ್ಮಹತ್ಯೆಯೋ,ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎಂಬುದು ಸೂಕ್ತ ತನಿಖೆ¬ಂದ ಹೊರಬರಬೇಕಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: a child's corpse, a girl, a saffron-like corpse, a woman, an unknown woman, are usually in the face. A red, Corpse detection, face, kid's pumpkin, Koppadamaki, light blue, on the banks of the Arabian Sea, over-the-counter suicide, red luggage pants costume, shore of the Arabian Sea, The pink, three, three unknown corpses, wheat complexion, yellow-colored molded tofu, yellowish, ಅಪರಿಚಿತ ಮಹಿಳೆ, ಅಪರಿಚಿತ ಶವ ಪತ್ತೆ, ಅರಬ್ಬಿ ಸಮುದ್ರದ ತೀರ, ಅರಬ್ಬಿ ಸಮುದ್ರದ ತೀರದಲ್ಲಿ, ಇರ್ವರು ಹೆಣ್ಣುಮಕ್ಕಳು, ಒರ್ವ ಮಹಿಳೆ, ಕೆಂಪು ಬಣ್ಣದ ಲಗಿನ್ಸ್ ಪ್ಯಾಂಟ್ ಉಡುಪು, ಕೊಪ್ಪದಮಕ್ಕಿ, ಗುಲಾಬಿ, ಗೋಧಿ ಮೈಬಣ್ಣ, ತಿಳಿ ನೀಲಿಕಪ್ಪು, ಮಂಕಿಯ ಕೊಪ್ಪದಮಕ್ಕಿ, ಮಕ್ಕಳ ಶವ ಪತ್ತೆ, ಮುಖ, ಮೂರು, ಮೂರು ಅಪರಿಚಿತ ಶವ ಪತ್ತೆ, ಮೇಲ್ನೋಟಕ್ಕೆ ಆತ್ಮಹತ್ಯೆ, ಶಂಕಾಸ್ಪದ ರೀತಿಯಲ್ಲಿ ಶವಪತ್ತೆ, ಶವ ಪತ್ತೆ, ಸಾಧಾರಣ ಮೈಕಟ್ಟಿನ ಚಹರೆಯಲ್ಲಿದ್ದಾರೆ. ಕೆಂಪು, ಹಳದಿ ಬಣ್ಣ ಮಿಶ್ರಿತ ಚೂಡಿದಾರ ಟಾಫ್, ಹಳದಿ ಮಿಶ್ರಿತ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar