• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೊರೊನಾ ಪತ್ತೆಗೆ ಸುಲಭ;ದೇಹದ ಉಷ್ಣಾಂಶವನ್ನು ಪತ್ತೆಮಾಡುವ ತಂತ್ರಾಂಶ ಅಭಿವೃದ್ಧಿಪಡಿಸಿದ ಅಕ್ಷತಾ ಕರಿ, ನಾರಾಯಣ ಭಟ್, ಅಕ್ಷತಾ ಪಾಲೇಕರ್

October 27, 2020 by Lakshmikant Gowda Leave a Comment

ಹೊನ್ನಾವರ – ಬೆಂಬಿಡದೇ ಕಾಡುತ್ತಿರುವ ಕೊರೊನಾ ಸೋಂಕನ್ನು ಪತ್ತೆ ಮಾಡುವ ಪ್ರಯೋಗಗಳು ಭರದಿಂದ ಸಾಗಿರುವಾಗಲೇ ಸೋಂಕಿನ ಲಕ್ಷಣಗಳಲ್ಲೊಂದಾದ ದೇಹದ ಉಷ್ಠಾಶವನ್ನು ಕುಳಿತಲ್ಲಿಯೇ ಪತ್ತೆಮಾಡುವ ತಂತ್ರಾಂಶವನ್ನು ಜಿಲ್ಲೆಯ ಶಿರಸಿಯ ಅಕ್ಷತಾ ಕರಿ, ಸಿದ್ದಾಪುರ ತಾಲೂಕಿನ ದೊಡ್ಮನೆಯ ನಾಗರಾಜ ನಾರಾಯಣ ಭಟ್ ಹಾಗೂ ಹೊನ್ನಾವರದ ಪ್ರಥ್ವಿ ಪಾಲೇಕರ್ ಇವರುಗಳು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದಾರೆ.

IMG 20201026 WA0087


ಬೆಂಗಳೂರಿನಲ್ಲಿ ಕೊಕೊಸ್ಲ್ಯಾಬ್ ಇನೊವೆಟಿವ್ ಸೊಲ್ಯುಸನ್ ಕಂಪನಿಯ ಮೂಲಕ ಕೊರೊನಾದ ಮುಖ್ಯ ಲಕ್ಷಣವಾದ ದೇಹದ ತಾಪಮಾನವನ್ನು ಕುಳಿತಲ್ಲಿಯೇ ಪತ್ತೆ ಹಚ್ಚುವ ಕೃತಕ ತನಿಖೆ ಆಧಾರಿತ ತಂತ್ರಾಂಶ ಫಿಕ್ಸ್ ಯುಟ್ ಮಾಡೆಲ್ ಅಭಿವೃದ್ಧಿ ಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಭಿವೃದ್ಧಿ ಪಡಿಸಿದ ಸಾಪ್ಟ್ವೇರ್‍ನ್ನು ರವಿವಾರ ದಸರಾ ಪ್ರಯುಕ್ತ ಪಟ್ಟಣದ ಪ್ರಸಿದ್ಧ ಶ್ರೀ ದಂಡಿನದುರ್ಗಾ ದೇವಾಲಯದಲ್ಲಿ ಡೆಮೋ ಮಾಡಿದರು.
ಈ ಕುರಿತು ಪಿಕ್ಸ್ ಯುಟ್ ಮಾಡೆಲ್ ನ ಮುಖ್ಯಾಧಿಕಾರಿ ನಾಗರಾಜ ಭಟ್ ಮಾತನಾಡಿ ಕೋರೋನಾ ಜನರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದ್ದರೂ ಜನರು ಇದರ ಪರಿವೆಯಿಲ್ಲದಂತೆ ತಿರುಗಾಡುತ್ತಿದ್ದಾರೆ. ಮಾಸ್ಕ್ ಕೂಡಾ ಧರಿಸದೆ ಸಾರ್ವಜನಿಕ ಸ್ಥಳ, ದೇವಾಲಯಗಳಲ್ಲಿ ಬಂದು ಹೋಗಿ ಮಾಡುತ್ತಿದ್ದಾರೆ. ಇದರಿಂದ ಕೋರೋನಾ ಇನ್ನಷ್ಟು ಹರಡುವ ಭೀತಿಯಿದೆ. ಇಂತಹ ಸಂದರ್ಭದಲ್ಲಿ ಪಿಕ್ಸ ಯುಟ್ ಕಂಪನಿ ಮೂಲಕ ನಾವು ಕೊರೊನಾ ಮುಖ್ಯ ಲಕ್ಷಣವಾದ ದೇಹದ ಉμÁ್ಣಂಶವನ್ನು ಕುಳಿತಲ್ಲಿಯೇ ಪತ್ತೆ ಹಚ್ಚುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ಭಕ್ತರ ಸಂಖ್ಯೆ ಹೆಚ್ಚಿರುವ ದೇವಾಲಯಗಳಲ್ಲಿ ಡೆಮೊ ಮಾಡಿದ್ದೇವೆ ಎಂದರು.
ಜನ ಸೇರುವ ಪ್ರದೇಶದಲ್ಲಂತೂ ದೇಹದ ಉμÁ್ಣಂಶ ಪತ್ತೆ ಹಚ್ಚುವ ಕ್ರತಕ ತನಿಕಾ ಆಧಾರಿತ ತಂತ್ರಾಂಶದ ಬಳಕೆ ಮಾಡಬಹುದಾಗಿದೆ. ಮಾಸ್ಕ ಹಾಕದಿರುವುದು ಕೂಡಾ ಇದರಲ್ಲಿ ಪತ್ತೆಯಾಗಲಿದೆ. ಸೆರೆಹಿಡಿದ ಡಾಟಾ ಸಂಗ್ರಹಿಸಬಹುದಾಗಿದೆ ಎಂದು ತಂತ್ರಾಂಶದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ನಿಖಿಲ್, ಮಾರುತಿ, ಮಹೇಶ್ ಪಾಲೇಕರ್ ಹಾಗೂ ದಂಡಿನ ದುರ್ಗಾದೇವಿ ದೇವಸ್ಥಾನ ಆಡಳಿತಮಂಡಳಿ ಅಧ್ಯಕ್ಷರಾದ ಉಮೇಶ್ ಸಾರಂಗ ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: body temperature detection software development Developed by Fix Ute Model, Cocoslab Innovative Solutions Company, Corona detection is easy, Fix Ute Model Development, ಉಷ್ಠಾಶವನ್ನು ಕುಳಿತಲ್ಲಿಯೇ ಪತ್ತೆ, ಕೊಕೊಸ್ಲ್ಯಾಬ್ ಇನೊವೆಟಿವ್ ಸೊಲ್ಯುಸನ್ ಕಂಪನಿಯ, ತಂತ್ರಾಂಶವನ್ನು ಜಿಲ್ಲೆಯ ಶಿರಸಿಯ ಅಕ್ಷತಾ ಕರಿ, ಫಿಕ್ಸ್ ಯುಟ್ ಮಾಡೆಲ್ ಅಭಿವೃದ್ಧಿ, ಫಿಕ್ಸ್ ಯುಟ್ ಮಾಡೆಲ್ ಅಭಿವೃದ್ಧಿ ಪಡಿಸಿ, ಸಿದ್ದಾಪುರ ತಾಲೂಕಿನ ದೊಡ್ಮನೆಯ ನಾಗರಾಜ ನಾರಾಯಣ ಭಟ್, ಹೊನ್ನಾವರದ ಪ್ರಥ್ವಿ ಪಾಲೇಕರ್

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...