ಭಾರತೀಯ ಜನತಾ ಪಾರ್ಟಿಯ ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಓಬಿಸಿ ಮೊರ್ಚಾ ತಾಲೂಕ ಅಧ್ಯಕ್ಷ ಆನಂದ ಎಸ್.ನಾಯ್ಕ ಪ್ರಕಟಿಸಿದ್ಧಾರೆ. ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಗೌಡ ದಿಬ್ಬಣಗಲ್, ಮಂಜು ಮಡಿವಾಳ ಚಂದಾವರ , ಉಪಾಧ್ಯಕ್ಷರಾಗಿ ಶಿವಾನಂದ ನಾಯ್ಕ ಹಳದೀಪುರ, ಮಹೇಶ ನಾಯ್ಕ ಅಡಿಗದ್ದೆ, ಗಜಾನನ ನಾಯ್ಕ ಮರಬಳ್ಳಿ, ಜಿ.ಕೆ.ಶೇಟ್ ಕರ್ಕಿ, ಕಾರ್ಯದರ್ಶಿಯಾಗಿ ನಾಗರಾಜ ಮೇಸ್ತ ತುಳಸಿನಗರ, ವಸಂತ ನಾಯ್ಕ ಸಾಲಕೋಡ್, ಅಶೋಕ ನಾಯ್ಕ ಹಡಿನಬಾಳ, ರಾಘವೇಂದ್ರ ನಾಯ್ಕ ಮಂಕಿ, ಖಜಾಂಚಿಯಾಗಿ ರವಿ ಶೇಟ್ ಕಾಸರಕೋಡ್, ಸದಸ್ಯರಾಗಿ ರಾಮು ಶೇಟ್ ಕೆಕ್ಕಾರ, ಆನಂದ ನಾಯ್ಕ ಮಾಗೋಡ್, ಅರುಣ ಭಂಡಾರಿ ಹಳಗೇರಿ, ಹರಿಶ್ಚಂದ್ರ ನಾಯ್ಕ ಮಾವಿನಕುರ್ವಾ, ಮೋಹನ ನಾಯ್ಕ ಆಡುಕಳ, ಸತೀಶ ಕೊಡಿಯಾ ಕೆಳಗಿನೂರು, ಆನಂದ ನಾಯ್ಕ ದೇವರಗದ್ದೆ ಮಂಕಿ, ವಿವೇಕ ಶೇಟ್ ಕರ್ಕಿ, ಉಲ್ಲಾಸ ನಾಯ್ಕ ಎಳ್ಳಮಕ್ಕಿ ಇವರನ್ನು ನೇಮಕ ಮಾಡಲಾಗಿದ್ದು, ಪಕ್ಷ ಬಲವರ್ಧನೆಗೆ ಒತ್ತು ನೀಡುವಂತೆ ಸೂಚನೆ ನೀಡಿದ್ದಾರೆ.

Leave a Comment