ಹೊನ್ನಾವರ: ಬಿಜೆಪಿ ಹೊನ್ನಾವರ ಮಂಡಲದ ರೈತ ಮೊರ್ಚಾ ನೂತನ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಮೂರು ವರ್ಷದ ಅವಧಿಗೆ ಆಯ್ಕೆಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರಿ ಮಾಳಕೋಡ, ಸಂತೋಷ ಶೇಟ್, ಉಪಾಧ್ಯಕ್ಷರಾಗಿ ಅನಂತ ಹೆಗಡೆ, ಮಹಾಬಲೇಶ್ವರ ಮಡಿವಾಳ, ವಾಮನ್ ಭಟ್, ಗಜಾನನ ನಾಯ್ಕ, ಕಾರ್ಯದರ್ಶಿಯಾಗಿ ಕಮಲಾಕರ ಆಚಾರಿ, ಜೀವಯ್ಯ ನಾಯ್ಕ, ಸಿ.ಡಿ.ನಾಯ್ಕ, ಸುಭಾಷ ಗೌಡ ಆರೊಳ್ಳಿ, ಖಜಾಂಚಿಯಾಗಿ ಲೋಕೇಶ ನಾಯ್ಕ ಹೈಗುಂದ ಇವರನ್ನು ಆಯ್ಕೆ ಮಾಡಿದ್ದು,

ಸದಸ್ಯರಾಗಿ ಗಜಾನನ ಹೆಗಡೆ, ದೇವಾ ಗೌಡ, ಸುರೇಶ ನಾಯ್ಕ, ಸುಬ್ರಾಯ ಹೆಗಡೆ, ವಿನಾಯಕ ನಾಯ್ಕ, ವೆಂಕಟೇಶ ನಾಯ್ಕ ಅನಿಲಗೌಡ, ನಾರಾಯಣ ನಾಯ್ಕ ದೇವರಗದ್ದೆ, ಗಜಾನನ ಭಟ್, ಪಾಂಡುರಂಗ ಭಂಡಾರಿ ಇವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ನಾರಯಣ ಎಸ್.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment