• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಿರ್ಮಾಣ ಹಂತದಲ್ಲಿ ನಗರಬಸ್ತಿಕೇರಿ ಸೇತುವೆ; ಭೂಮಿ ಕಳೆದುಕೊಳ್ಳುವವರೊಂದಿಗೆ ಜಿಲ್ಲಾಧಿಕಾರಿ ಚರ್ಚೆ

November 24, 2020 by Vishwanath Shetty Leave a Comment

ಹೊನ್ನಾವರದ ಗೆರುಸೊಪ್ಪಶರಾವತಿ ನದಿಗೆ ನಿರ್ಮಾಣವಾಗುತ್ತಿರುವ ನಗರಬಸ್ತಿಕೇರಿ ಸೇತುವೆ ಹಾಗೂ ಕೂಡುರಸ್ತೆಯಿಂದ ಕಳೆದುಕೊಳ್ಳುವ ಜಾಗದ ಮಾಲೀಕರಿಗೆ ಜಮೀನು ದರ ನಿಗಧಿಯನ್ನು ಜಿಲ್ಲಾಧಿಕಾರಿ ಹರೀಶಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

IMG 20201123 WA0077 2


ಗೇರುಸೊಪ್ಪಾ ಬಂಗಾರಮಕ್ಕಿಯ ವಿರಾಂಜನೇಯ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿ ಹಲವು ಬಾರಿ ಭೂಸ್ವಾಧೀನವಾಗಿದೆ. ವಿದ್ಯುತ್, ನೌಕಾದಳ ಸೇರಿದಂತೆ ವಿವಿಧ ಯೋಜನೆಗಳಿಗೆ ಜಿಲ್ಲೆಯ ಜನತೆ ತಮ್ಮ ಜಮೀನುಗಳನ್ನು ತ್ಯಾಗ ಮಾಡಿದ್ದಾರೆ. ಬಹುವರ್ಷದ ಈ ಭಾಗದ ಬೇಡಿಕೆಯಾದ ಸೇತುವೆಗೆ ೨೩ ಸರ್ವೆನಂಬರ್ ಜಾಗದ ಅವಶ್ಯವಿದ್ದು, ಆ ಬಗ್ಗೆ ಭೂಮಾಲಿಕರಿಗೆ ಮಾಹಿತಿ ನೀಡಿದ್ದು, ಹಣ ನಿಗಧಿ ಮಾಡಲು ಇಂದು ಸಭೆ ನಡೆಯುತ್ತಿದ್ದು, ಪ್ರತಿ ಗುಂಟೆ ಕುಷ್ಕಿ ಜಮೀನಿಗೆ ೧.೪೦ಸಾವಿರ ನೀಡಲು ಅವಕಾಶವಿದೆ. ಈ ಬಗ್ಗೆ ಪರಾಮರ್ಶೆ ನಡೆಸಿ ಅಂತಿಮವಾಗಿ ಜಾಗ ಸ್ವೀಕರಿಸಲಾಗುವುದು ಎಂದರು.
ಕೆ.ಆರ್.ಡಿ.ಸಿ.ಎಲ್. ಇಂಜನಿಯರ್ ಎನ್.ಕೆ.ಕುರಂಡಿಕರ್ ಪ್ರಾಸ್ತವಿಕ ಮಾತನಾಡಿ ಸೇತುವೆ ನಿರ್ಮಾಣ ಕಾಮಗಾರಿ ಒಂದು ವರ್ಷದಿಂದ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಈ ಸಭೆ ನಡೆಯುವ ಬದಲು ಗ್ರಾಮಕ್ಕೆ ಬಂದು ಸಭೆ ಮಾಡುತ್ತಿರುವುದು ವಿಶೇಷವಾಗಿದೆ ೨೬ ಕೋಟಿ ವೆಚ್ಚದಲ್ಲಿ ಕೆಲವೇ ತಿಂಗಳುಗಳಲ್ಲಿ ಸೇತುವೆ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.
ಗ್ರಾಮಸ್ಥ ಡಿ.ವಿ.ಪೈ ಗ್ರಾಮಸ್ಥರ ಪರವಾಗಿ ಮಾತನಾಡಿ ೭೦ ವರ್ಷದ ಕನಸಾಗಿದ್ದು, ನನಸಾದರೆ ಮುಂದಿನ ಜನಾಂಗದವರಿಗೂ ಅನೂಕೂಲವಾಗಲಿದೆ. ಸೇತುವೆ ನಿರ್ಮಾನಕ್ಕೆ ನಾವು ಈಗ ತ್ಯಾಗ ಮಾಡಲು ಸಿದ್ದರಿದ್ದು, ಮುಂದಿನ ದಿನದಲ್ಲಿ ಸರಾಗವಾಗಿ ಸಂಚರಿಸಬಹುದು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸುಸಜ್ಜಿತ ಸೇತುವೆ ನಿರ್ಮಾಣ ಮಾಡುವ ಮೂಲಕ ವಿಶ್ವಾಸ ಉಳಿಸಿಕೊಳ್ಳಬೇಕಿದೆ ಎಂದರು.
ತಹಶೀಲ್ದಾರ ವಿವೇಕ ಶೇಣ್ವಿ,ಸಿಪಿಐ ಶ್ರೀಧರ ಎಸ್.ಆರ್ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: Bridge Construction, Land Rate for Owners, Money Setting Today Electricity, NAVY, Presiding Officer, Workshop One Year Progress, ಕಾಮಗಾರಿ ಒಂದು ವರ್ಷದಿಂದ ಪ್ರಗತಿ, ಗೇರುಸೊಪ್ಪಾ ಬಂಗಾರಮಕ್ಕಿಯ ವಿರಾಂಜನೇಯ, ಜಿಲ್ಲಾಧಿಕಾರಿ ಹರೀಶಕುಮಾರ್ ಅಧ್ಯಕ್ಷತೆ, ನೌಕಾದಳ, ಭೂಸ್ವಾಧೀನವಾಗಿದೆ. ವಿದ್ಯುತ್, ಮಾಲೀಕರಿಗೆ ಜಮೀನು ದರ ನಿಗಧಿ, ಸಭಾಭವನ, ಸೇತುವೆ ನಿರ್ಮಾನ, ಹಣ ನಿಗಧಿ ಮಾಡಲು ಇಂದು ಸಭೆ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...