ಯಲ್ಲಾಪುರ :ವಿಶ್ವ ಯೋಗ ದಿನದ ಅಂಗವಾಗಿ ಬಿಜೆಪಿ ಮಂಡಲದ ವತಿಯಿಂದ ಉಮ್ಮಚಗಿಯ ವಿದ್ಯಾ ಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ದಿನ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಉದ್ಘಾಟಿಸಿದರು.
ಯೋಗಗುರು ಶ್ರೀಪಾದ ಹೆಗಡೆ ಕನ್ನೆನಳ್ಳಿ ಮಾರ್ಗದರ್ಶನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು,
ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ರಾಘು ಭಟ್ , ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಮಂಜು ಮೊಗೇರ .ತಾಲೂಕಾ S.C ಮೋರ್ಚಾ ಅದ್ಯಕ್ಷ ರಾಜೇಶ್ ಉಪ್ಪಾರ್ , ಪ್ರಮುಖರಾದ ಗಣೇಶ ಹೆಗಡೆ , ಸತ್ಯ ನಾರಾಯಣ ಹೆಗಡೆ, ಹಿರೇಸರ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಗಣಪತಿ ಹಿರೇಸರ ,
ಶ್ರೀಪಾದ ಹೆಗಡೆ ಸಂಕದಗುಂಡಿ
ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.
Leave a Comment