ಕೊರೊನಾ ಸಾಂಕ್ರಾಮಿಕ ಶುರುವಾದ ಒಂದು ವರ್ಷದ ನಂತರ ಇದೀಗ ಸೋಂಕಿತ ಮೂಲದೇಶ ಚೀನಾದಲ್ಲಿ ತೀವ್ರ ನಿಗಾ, ಕಟ್ಟುನಿಟ್ಟು ಕ್ವಾರಂಟೈನ್ಗಳಿAದ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿತ್ತು.

ಆದರೆ ಮತ್ತೊಮ್ಮೆ ಸೋಂಕಿನ ತವರು ನಗರ ವುಹಾನ್ ಸೇರಿದಂತೆ ಹಲವಡೆ ಸಾಂಕ್ರಾಮಿಕ ಹರಡತೊಡಗಿದೆ. ವುಹಾನ್ನಲ್ಲಿ ಎಲ್ಲರನ್ನೂ ಪರೀಕ್ಷಗೆ ಒಳಪಡಿಸಲು ಆಡಳಿತ ಮುಂದಾಗಿದೆ. ಜಿಯಾಂಗ್ಸು. ಹುನಾನ್ , ಹುಬೇ ಹೆವಾನ್, ಯನ್ನನ್ ಪ್ರಾಂತ್ಯಗಳಲ್ಲದೆ, ಬೀಜಿಂಗ್, ಶಾಂಘೃ ಮತ್ತು ಪುಜಿಯನ್ ನಗರಗಳಲ್ಲೂ ಡೆಲ್ಟಾ ತನ್ನ ಕರಾಮತ್ತು ತೋರಿಸತೊಡಗಿದೆ. ಪ್ರವಾಸಿ ತಾಣ ಜಾಂAಗ್ಜಿಯಾಜಿ ಹೊಸ ಸಾಂಕ್ರಾಮಿಕ ಕೇಂದರವಾಗಿ ಮಾರ್ಪಟ್ಟಿದೆ.
Leave a Comment