• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

National News

BUS & OMNI COLLIDE : 2 PEOPLE INJURED

May 2, 2017 by Shohan CM Leave a Comment

BHATKAL :there was a huge collision between passenger bus & omni at bhatkal border, Sagar taluk’s bachodi. Result of accident was so  horrible that  both mom & son were taken to kundapur govt,. hospital .Injured people are identified as Subramaya Baburav & LAkshmi Baburav from jorodi sagar.Accident happened when they were returning from function which … [Read more...] about BUS & OMNI COLLIDE : 2 PEOPLE INJURED

MENTALLY DISTURBED PERSON STABBED 3 PEOPLE AT KUMTA

May 2, 2017 by Shohan CM Leave a Comment

Kumta :3 residencies of Kumta were stabbed by mentally disturbed person at gibb high school ground, on Sunday night.Injured persons are Gajanan from heremat who owns  a photo studio, Ramchandra resident of siddanbavi, & other 2. Mentally disturbed person is recognized as Narayan from melinakeri , from hedge.Incident happened when gajanan along with his friends … [Read more...] about MENTALLY DISTURBED PERSON STABBED 3 PEOPLE AT KUMTA

ಹೂಳಿನಿಂದ ಮುಕ್ತವಾದ ಕೆರೆ

May 1, 2017 by Ganapati Hegde Leave a Comment

ಸಿದ್ದಾಪುರ:ಹಲವು ದಿನಗಳಿಂದ ಕೆರೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಜನತಾದಳದ ವತಿಯಿಂದ ಸಿದ್ದಾಪುರ ತಾಲೂಕಿನ ಹಣಜೀರಿ (ಮಳಲವಳ್ಳಿ ಗ್ರಾಮ) ಊರಿನ ಕೊಪ್ಪಿನಕೆರೆಯ ಹೂಳೆತ್ತುವ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. 150 ಕ್ಕೂ ಹೆಚ್ಚು ಜನ ಜನತಾದಳದ ಕಾರ್ಯಕರ್ತರು ಹಾಗೂ ಊರ ನಾಗರೀಕರು ಭಾಗವಹಿಸಿದ್ದರು. … [Read more...] about ಹೂಳಿನಿಂದ ಮುಕ್ತವಾದ ಕೆರೆ

ಅಳ್ಳಂಕಿಯಲ್ಲಿ ಅಂಬೇಡ್ಕರ್‍ರವರ 126ನೇ ಜನ್ಮ ದಿನಾಚರಣೆ ಹಾಗೂ ಸಂಘದ 18ನೇ ವಾರ್ಷಿಕೋತ್ಸವ

May 1, 2017 by Gaju Gokarna Leave a Comment

ಹೊನ್ನಾವರ :ತಾಲೂಕಿನ ಅಳ್ಳಂಕಿಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ (ಹಳ್ಳೇರ್) ಸಮಾಜ & ಸಾಂಸ್ಕøತಿಕ ಕಲಾಭಿವೃದ್ಧಿ ಸಂಘವು 18 ನೇ ವಾರ್ಷಿಕೋತ್ಸವ ಮತ್ತು ಡಾ|| ಬಿ. ಆರ್. ಅಂಬೇಡ್ಕರ್‍ರವರ 126ನೇ ಜನ್ಮ ದಿನೋತ್ಸವವು ಯಶಸ್ವಿಯಾಗಿ ನಡೆಯಿತು. ಸಂಘದ ಅಧ್ಯಕ್ಷರಾದ ನಾರಾಯಣ ಹಳ್ಳೇರ್ ಅಧ್ಯಕ್ಷತೆ ವಹಿಸಿದ್ದರು . ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ದಲಿತನು ಶಿಕ್ಷಣದಿಂದ ವಂಚಿತನಾಗದೇ ಶಿಕ್ಷಣ … [Read more...] about ಅಳ್ಳಂಕಿಯಲ್ಲಿ ಅಂಬೇಡ್ಕರ್‍ರವರ 126ನೇ ಜನ್ಮ ದಿನಾಚರಣೆ ಹಾಗೂ ಸಂಘದ 18ನೇ ವಾರ್ಷಿಕೋತ್ಸವ

ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,

May 1, 2017 by Gaju Gokarna Leave a Comment

 ಹೊನ್ನಾವರ:ಆಚಾರ್ಯ ಶ್ರೀ ಶಂಕರರ ಸಂದೇಶದಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂದು ಅದ್ಯೈತ ತತ್ವ ಸಂದೇಶ ನೀಡಿದ್ದಾರೆ. ಬ್ರಹ್ಮಾಂಡದಲ್ಲಿರವುದು ಬ್ರಹ್ಮವೇ ಹೂರತು ಬೇರೆಯಿಲ್ಲ. ಈ ಸತ್ಯ ಅರಿತು ನಡೆದಾಗ ಜೀವನದಲ್ಲಿ ಭವ್ಯತೆ, ದಿವ್ಯತೆ ಕಾಣಲು ಸಾಧ್ಯ ಎಂದು ಕರ್ಕಿ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳು ನುಡಿದರು. ಪಟ್ಟಣದ ದುರ್ಗಾಕೇರಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸಭಾಭವನದಲ್ಲಿ ಶ್ರೀ ಶಂಕರ ಭಗವತ್ಪಾದ ಜಯಂತ್ಯುತ್ಸವ … [Read more...] about ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,528 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar