ಹೊನ್ನಾವರ:ಇಲ್ಲಿಯ ನ್ಯೂ ಇಂಗ್ಲಿಷ್ ಸ್ಕೂಲ್‍ನ ಆಂಗ್ಲ ಮಾಂಧ್ಯಮ ವಿದ್ಯಾರ್ಥಿನಿ ವಿನಯ ಅಶೋಕ ನಾಯ್ಕ ಈಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 99.4 ಅಂಕ ಪಡೆದು ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆಯುವುದರ ಮೂಲಕ ಜಿಲ್ಲೆಗೆ ಅಭಿಮಾನ ಮೂಡಿಸಿದ್ದಾಳೆ. ಕುಮಟಾ ತಾಲೂಕಿನ ಹೊಳೆಗದ್ದೆಯ ಶಿಕ್ಷಕ ದಂಪತಿ ಅಶೋಕ ನಾಯ್ಕ ಹಾಗೂ ಭಾರತಿ ನಾಯ್ಕ ಅವರ ಮಗಳಾದ ಈಕೆ ತಾನು ನರಶಾಸ್ತ್ರದಲ್ಲಿ ಸಂಸೋಧನೆ ಮಾಡಬೇಕೆಂದು ಆಸೆ ಪಟ್ಟಿರುವುದಾಗಿ ತಿಳಿಸಿದ್ದಾಳೆ. ಇವಳ ಸಾಧನೆಗೆ ಹೊನ್ನಾವರ … [Read more...] about ಎಸ್.ಎಸ್.ಎಲ್.ಸಿ. : ವಿನಯಾ ನಾಯ್ಕ ರಾಜ್ಯಕ್ಕೆ 7ನೇ ರ‍್ಯಾಂಕ್
National News
ಕರ್ನಾಟಕ ಕ್ರಾಂತಿರಂಗದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ
ಹೊನ್ನಾವರ ಕರ್ನಾಟಕ ಕ್ರಾಂತಿರಂಗದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಮೇ 23 ರಂದು ಸಂಜೆ 7 ಗಂಟೆಗೆ ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ತಿಳಿಸಿದರು, ಪಟ್ಟಣದ ಸಾಗರ ರೆಸಿಡೆನ್ಸಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘಟನೆಯನ್ನು ಶೀಘ್ರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಸಂಘಟಿಸಲಾಗುವುದು ಎಂದು ತಿಳಿಸಿದರು,. ಕನ್ನಡ ಭಾಷೆಯ ಉಳಿವು, ಕನ್ನಡಿಗರಿಗೆ … [Read more...] about ಕರ್ನಾಟಕ ಕ್ರಾಂತಿರಂಗದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ
ಕಾರವಾರದ ಜನತೆಗೆ ತಂಪೆರೆದ ವರುಣ
ಕಾರವಾರ:ಕಾರವಾರದ ಹಲವೆಡೆ ವರುಣನ ಆಗಮನವಾಗಿದ್ದು ಜನರು ಕಾರವಾರದ ಸೆಖೆಯಿಂದ ಕೊಂಚ ತಂಪಾಗಿದ್ದಾರೆ. ಹಲವು ದಿನಗಳಿಂದ ಸೂರ್ಯನಿಗೆ ಶಪಿಸುತ್ತಿದ್ದ ಜನರ ಮುಖದಲ್ಲಿ ಮಳೆಯ ಆಗಮನ ಸಂತಸ ತಂದಿತ್ತಾದರೂ ಮಳೆಯ ಅನಿರಿಕ್ಷಿತ ಆಗಮನದಿಂದ ಪ್ರವಾಸಿಗರು ಕೂಂಚ ಪರದಾಡುವಂತಾಯಿತು. … [Read more...] about ಕಾರವಾರದ ಜನತೆಗೆ ತಂಪೆರೆದ ವರುಣ
ಸತತವಾಗಿ 3 ವರ್ಷಗಳಿಂದ ಮಾರ್ ಥೋಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಗಳಿಸುವ ಮೂಲಕ ಶಾಲೆಯ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ
ಹೊನ್ನಾವರ: ಹೊನ್ನಾವರದ ಮಾರ್ ಥೋಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ. ಪ್ರಮಥಾ ಗಜಾನನ ಭಟ್ ಈಕೆಯು 2016-17 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 3ನೇ ಸ್ಥಾನವನ್ನು ಮತ್ತು ಕುಮಾರಿ ಬಿ ಎಸ್ ಸಿಂಚನಾ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನವನ್ನು ಗಳಿಸುವುದರ ಮೂಲಕ ಮಾರ್ ಥೋಮ ಶಾಲೆಯ ಕಿರೀಟವನ್ನು ಮತ್ತೆರಡು ಮುತ್ತುಗಳಿಂದ ಅಲಂಕರಿಸಿರುತ್ತಾರೆ. ಸತತವಾಗಿ 3 ವರ್ಷಗಳಿಂದ ಮಾರ್ ಥೋಮ ಶಾಲೆಯ ವಿದ್ಯಾರ್ಥಿಗಳು … [Read more...] about ಸತತವಾಗಿ 3 ವರ್ಷಗಳಿಂದ ಮಾರ್ ಥೋಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಗಳಿಸುವ ಮೂಲಕ ಶಾಲೆಯ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ
ಶೇಕಡಾ 100 ಕ್ಕೆ 100 ಸಾಧನೆಗೈದ ಇಡಗುಂಜಿ ಪ್ರೌಢಶಾಲೆ
ಹೊನ್ನಾವರ;ಈ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೊನ್ನಾವರ ತಾಲೂಕಿನ ಇಡಗುಂಜಿ ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಡಶಾಲಾ ವಿಭಾಗ ಶೇಕಡಾ 100 ಕ್ಕೆ 100 ರಷ್ಟು ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಕುಳಿತ 73 ವಿದ್ಯಾರ್ಥೀಗಳಲ್ಲಿ 73 ವಿದ್ಯಾರ್ಥೀಗಳು ಉತ್ತೀರ್ಣರಾಗಿದ್ದು, 12 ವಿಧ್ಯಾರ್ಥೀಗಳು ಅತ್ಯುನ್ನÀತ ಶ್ರೇಣಿಯಲ್ಲಿ ತೇರ್UÀಡೆಯಾಗಿದ್ದಾರೆ. ಕುಮಾರ ದೀಪಕ್ ಪಾಂಡು ನಾಯ್ಕ ಈತನು 625 ಅಂಕಗಳಿಗೆ 607 ಅಂಕ ಪಡೆದು ಶಾಲೆಗೆ ಪ್ರಥಮಸ್ಥಾನವನ್ನು, ಕುಮಾರಿ … [Read more...] about ಶೇಕಡಾ 100 ಕ್ಕೆ 100 ಸಾಧನೆಗೈದ ಇಡಗುಂಜಿ ಪ್ರೌಢಶಾಲೆ




