https://www.youtube.com/watch?v=-O7rDjVZWd4&feature=youtu.beಹಳಿಯಾಳ:- ಪಟ್ಟಣದ ಗಣೇಶ ನಗರ(ಗುತ್ತಿಗೇರಿ)ದಲ್ಲಿ ನಡೆಯುತ್ತಿರುವ ಸಾಮೂಹಿಕ ಗ್ರಂಥರಾಜ ಜ್ಞಾನೇಶ್ವರಿ ಮತ್ತು ಮಂಚರಿಗಾಥಾ ಪಾರಾಯಣ-ಸೊಹಳಾ 4 ದಿನ ಪೂರೈಸಿದ್ದು ಶನಿವಾರ 5ನೇ ದಿನಕ್ಕೆ ಪಾದಾರ್ಪಣೆ ಮಾಡಲಿದ್ದು ಅತ್ಯಂತ ಶೃದ್ದಾಭಕ್ತಿಯಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ತಾಲೂಕು, ಜಿಲ್ಲೆ ಮಾತ್ರವಲ್ಲದೇ ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿರುವುದು ಆಧ್ಯಾತ್ಮಿಕ … [Read more...] about ಶ್ರದ್ದಾಭಕ್ತಿಯಿಂದ ಹಳಿಯಾಳದಲ್ಲಿ ನಡೆದಿದೆ ಗ್ರಂಥರಾಜ ಜ್ಞಾನೇಶ್ವರಿ ಪರಾಯಣ ಸೊಹಳಾ. ಜಾಗರಣೆಯೊಂದಿಗೆ ನಡೆದಿದೆ ಧಾರ್ಮಿಕ ಕಾರ್ಯಕ್ರಮಗಳು.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಎರಟೆಲ್ 4ಜಿ ನೆಟವರ್ಕ ಕಾಮಗಾರಿ – ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪಲೈನಗಳಿಗೆ ಹಾನಿ ಲಕ್ಷಾಂತರ ಲೀ ನೀರು ಪೊಲು- ಕ್ರಮವೇ ಜರುಗಿಸದ ಸಬಂಧಿಸಿದ ಅಧಿಕಾರಿಗಳು.
ಹಳಿಯಾಳ: ಏರಟೆಲ್ 4ಜಿ ಕೆಬಲ್ ಲೈನ್ ಅಳವಡಿಸುವ ಕಾರ್ಯಕ್ಕೆ ಪಟ್ಟಣದಲ್ಲಿ ನಡೆಸಲಾಗುತ್ತಿರುವ ಕಾಮಗಾರಿಯಿಂದ ಪ್ರತಿನಿತ್ಯ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕುಡಿಯುವ ನೀರು ಪೂರೈಸುವ ಪೈಪಲೈನಗಳು ಹಾನಿಗೊಳಗಾಗುತ್ತಿರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿಂದ ಹಳಿಯಾಳ ಪಟ್ಟಣದಲ್ಲಿ ಏರಟೆಲ್‍ನವರಿಂದ 4ಜಿ ಕೇಬಲ್ ಲೈನ್ ಅಳವಡಿಸುವ ಕಾರ್ಯ ಆರಂಭವಾಗಿದ್ದು ಸುಧಾರಿತ ಯಂತ್ರೋಪಕರಣಗಳಿಂದ ಕಾಮಗಾರಿ ನಡೆಸಲಾಗುತ್ತಿದೆ ಆದರೇ ಪಟ್ಟಣದ ಬಹುತೇಕ ಕಡೆ 24*7 … [Read more...] about ಹಳಿಯಾಳದಲ್ಲಿ ಎರಟೆಲ್ 4ಜಿ ನೆಟವರ್ಕ ಕಾಮಗಾರಿ – ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪಲೈನಗಳಿಗೆ ಹಾನಿ ಲಕ್ಷಾಂತರ ಲೀ ನೀರು ಪೊಲು- ಕ್ರಮವೇ ಜರುಗಿಸದ ಸಬಂಧಿಸಿದ ಅಧಿಕಾರಿಗಳು.
ಮಹಿಳೆ ಆರ್ಥಿಕ ಸ್ವಾವಲಂಬನೆ ಸಾಧಿಸಿ ಯದ್ಯಮಶೀಲ ಮಹಿಳೆಯಾಗಬೇಕು- ಚೇರಿಶ್ ಸಂಸ್ಥೆ ನಿರ್ದೇಶಕಿ ರೇಣು ಮುಕುಂದ ಕರೆ
ಹಳಿಯಾಳ: ಮಹಿಳೆ ಸಾಮಾಜಿಕ, ಶೈಕ್ಷಣ ಕ, ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಉದ್ಯಮಶೀಲ ಮಹಿಳೆಯಾಗಬೇಕು ಎಂದು ಚೆರಿಶ್ ಸಂಸ್ಥೆಯ ನಿರ್ದೇಶಕಿ ರೇಣು ಮುಕುಂದ ಕರೆ ನೀಡಿದರು. ಕೆನರಾಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಡಿ ಹಳಿಯಾಳ ತಾಲೂಕಿನ ಹುನ್ಸವಾಡ ಗ್ರಾಮದಲ್ಲಿ ಮಹಿಳೆಯರಿಗಾಗಿ 10 ದಿನಗಳ ಬಟ್ಟೆ ಬ್ಯಾಗ್‍ಗಳ ತಯಾರಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಅವರು ಮಹಿಳೆಯರು ಆತ್ಮಾಭಿಮಾನ ಮತ್ತು ಸ್ವಾಭಿಮಾನ ಬದುಕು ಸಾಗಿಸಬೇಕು. ಪುರುಷರ ಜೊತೆ ಸಮಾನ ಹೆಜ್ಜೆ … [Read more...] about ಮಹಿಳೆ ಆರ್ಥಿಕ ಸ್ವಾವಲಂಬನೆ ಸಾಧಿಸಿ ಯದ್ಯಮಶೀಲ ಮಹಿಳೆಯಾಗಬೇಕು- ಚೇರಿಶ್ ಸಂಸ್ಥೆ ನಿರ್ದೇಶಕಿ ರೇಣು ಮುಕುಂದ ಕರೆ
ಹಳಿಯಾಳದ ಬೆಳಗಾಂವ ರಸ್ತೆಯ ಗಣೇಶ ನಗರ(ಗುತ್ತಿಗೆರಿ)ದಲ್ಲಿ ಜ್ಞಾನೇಶ್ವರಿ ಪರಾಯಣ ಸೊಹಳಾ ಆರಂಭ ದಿ.17 ರ ವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು.
ಹಳಿಯಾಳ: ಹಳಿಯಾಳ ತಾಲೂಕ ವಾರಕರಿ ಸಂಘ ಹಾಗೂ ಸದ್ಬಕ್ತರ ಆಶ್ರಯದಲ್ಲಿ 31ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಗಣೇಶ ನಗರ(ಗುತ್ತಿಗೇರಿ)ಯಲ್ಲಿ ನಿರ್ಮಿಸಿದ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಸೋಹಳಾ ಹಾಗೂ ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆಯುತ್ತಿದೆ. ದಿ.17ರ ವರೆಗೆ ನಡೆಯಲಿರುವ ಆಧ್ಯಾತ್ಮೀಕ ಕಾರ್ಯಕ್ರಮದ … [Read more...] about ಹಳಿಯಾಳದ ಬೆಳಗಾಂವ ರಸ್ತೆಯ ಗಣೇಶ ನಗರ(ಗುತ್ತಿಗೆರಿ)ದಲ್ಲಿ ಜ್ಞಾನೇಶ್ವರಿ ಪರಾಯಣ ಸೊಹಳಾ ಆರಂಭ ದಿ.17 ರ ವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಾರಿಗೆ ಇಲಾಖೆ ನೌಕರರಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ
ಹಳಿಯಾಳ:- ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣ ಸಬೇಕು ಜೊತೆಗೆ ಪಿಂಚಣ ಸಹಿತ ಎಲ್ಲ ಸವಲತ್ತುಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಹಳಿಯಾಳ ಸಾರಿಗೆ ಸಂಸ್ಥೆ ನೌಕರರು ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಅವರನ್ನು ಭೇಟಿಯಾದ ಸಾರಿಗೆ ಇಲಾಖೆ ನೌಕರರ ನಿಯೋಗ ಮನವಿ ಸಲ್ಲಿಸಿದರು. ಸಾರಿಗೆ ನಿಗಮದ ನೌಕರರು, ಚಾಲಕರು, ನಿರ್ವಾಹಕರು ಸಾರಿಗೆ ನೌಕರರಾಗಿದ್ದರೂ … [Read more...] about ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಾರಿಗೆ ಇಲಾಖೆ ನೌಕರರಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ




