• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹಳಿಯಾಳದಲ್ಲಿ ಪಿಓಪಿಯಿಂದ ತಯಾರಿಸಿದ ಗಣೇಶನ ವಿಗ್ರಹ ಮಾರಾಟವನ್ನು ನಿಷೇಧಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ

September 7, 2018 by Yogaraj SK Leave a Comment

POP ganesh vigraha maratakke nirbandha heruvante Jay karntaka sangh aagraja manavi to Tahsildar

ಹಳಿಯಾಳ:- ದೇಶಾದ್ಯಂತ ಪ್ಲಾಸ್ಟರ್ ಓಫ್ ಪ್ಯಾರಿಸ್(ಪಿಓಪಿ) ಗಣೇಶ ವಿಗ್ರಹಗಳನ್ನು ಮಾರುವುದಕ್ಕೆ ನಿಷೇಧ ಹೇರಲಾಗಿದೆ. ಆದರೇ ಹಳಿಯಾಳ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ಪಿಓಪಿ ವಿಗ್ರಹ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಆಗ್ರಹಿಸಿದೆ. ಪರಿಸರ ಹಾಗೂ ಜಲಮೂಲಗಳಿಗೆ ಹಾನಿಕಾರಕವಾಗಿರುವ ಪಿಓಪಿ ವಿಗ್ರಹಗಳನ್ನು ಸಾವಿರಾರು ಪ್ರಮಾಣದಲ್ಲಿ ಹಳಿಯಾಳದಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ. … [Read more...] about ಹಳಿಯಾಳದಲ್ಲಿ ಪಿಓಪಿಯಿಂದ ತಯಾರಿಸಿದ ಗಣೇಶನ ವಿಗ್ರಹ ಮಾರಾಟವನ್ನು ನಿಷೇಧಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ

ಹಿರಿಯ ನಾಗರೀಕರಿಂದ ಸಾಂಸ್ಕøತೀಕ ಹಾಗೂ ಕ್ರೀಡಾ ಸ್ಪರ್ದೆ ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ವಿಶಿಷ್ಠವಾಗಿ ಆಚರಣೆ

September 7, 2018 by Yogaraj SK Leave a Comment

senior citizen sports

ಹಳಿಯಾಳ:- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಳಿಯಾಳದ ಹಿರಿಯ ನಾಗರಿಕರ ಸಂಘದವರು ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಂಡು ತಮ್ಮ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಿದರು. ಪಟ್ಟಣದ ಗ್ರಾಮದೇವಿ ಮೈದಾನದಲ್ಲಿ ತಾಲೂಕಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಪುರುಷರು/ಮಹಿಳೆಯರು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ತೊರ್ಪಡಿಸಿದರು. ಪುರುಷರಿಗಾಗಿ 100, 75 ಮೀ.ಓಟ, 3ಕೆಜಿ ಗುಂಡು ಎಸೆತ, 200ಮೀ ನಡಿಗೆ, ಕ್ರೀಕೆಟ್ ಚೆಂಡು ಎಸೆತ, … [Read more...] about ಹಿರಿಯ ನಾಗರೀಕರಿಂದ ಸಾಂಸ್ಕøತೀಕ ಹಾಗೂ ಕ್ರೀಡಾ ಸ್ಪರ್ದೆ ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ವಿಶಿಷ್ಠವಾಗಿ ಆಚರಣೆ

ಹಳಿಯಾಳ-ದಾಂಡೇಲಿ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಬಾಧೆ- ಬಾಧೆ ನಿವಾರಣೆಗೆ ಕೃಷಿ ಇಲಾಖೆಯಿಂದ ಸಲಹೆ-ಸೂಚನೆ.

September 7, 2018 by Yogaraj SK Leave a Comment

ಹಳಿಯಾಳ: ಹಳಿಯಾಳ ಭಾಗದಲ್ಲಿ ಪ್ರಮುಖ ಬೆಳೆಯಾಗಿರುವ ಭತ್ತದ ಬೆಳೆಯಲ್ಲಿ, ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳುವಿನ ಬಾಧೆ ಕಂಡುಬಂದಿದೆ. ಈ ಬಾಧೆಯನ್ನು ತಡೆಗಟ್ಟಲು ಹಳಿಯಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ ನಾಯ್ಕ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಳಿಯಾಳ ತಾಲುಕಿನಲ್ಲಿ 6120 ಹೇಕ್ಟರ ಭತ್ತ ಬೆಳೆಯು ಆವರಿಸಿದೆ. ಈತ್ತೀಚಿನ ದಿನಗಳಲ್ಲಿ ತಾಲೂಕಿನ ಹಳಿಯಾಳ ಹಾಗೂ ದಾಡೇಲಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೆಳೆದ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳುವಿನ … [Read more...] about ಹಳಿಯಾಳ-ದಾಂಡೇಲಿ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಬಾಧೆ- ಬಾಧೆ ನಿವಾರಣೆಗೆ ಕೃಷಿ ಇಲಾಖೆಯಿಂದ ಸಲಹೆ-ಸೂಚನೆ.

ಸಿದ್ದಿ ಸಮುದಾಯದವರಿಂದ ಕೊಡಗು ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ

September 6, 2018 by Yogaraj SK Leave a Comment

ಹಳಿಯಾಳ: ಕಂಡು ಕೆಳರಿಯದ ಭೀಕರ ಜಲಪ್ರಳÀಯದಿಂದ ಅಪಾರ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ನೇರೆ ಸಂತ್ರಸ್ಥರಿಗಾಗಿ ಹಳಿಯಾಳ ತಾಲೂಕಿನ ಬುಡಕಟ್ಟು ಅರಣ್ಯವಾಸಿಗಳಾದ ಸಿದ್ದಿ ಸಮುದಾಯದವರು ಸಹಾಯ ಹಸ್ತ ಚಾಚಿದ್ದು ತಮ್ಮ ಸಮುದಾಯದವರಿಂದಲೇ 62 ಸಾವಿರ ರೂ. ಪರಿಹಾರ ಧನ ಸಂಗ್ರಹಿಸಿ ತಹಶಿಲ್ದಾರ್ ಅವರಿಗೆ ಹಸ್ತಾಂತರಿಸಿದ್ದಾರೆ. ತಾಲೂಕಿನ ಸಿದ್ದಿ ಸಮುದಾಯದವರಿಂದ ಕೊಡಗು ಜಿಲ್ಲಾ ನೆರೆ ಸಂತ್ರಸ್ಥರಿಗಾಗಿ ಸಂಗ್ರಹಿಸಿದ ಒಟ್ಟು 62,280ರೂ ಮೊತ್ತದ ಚೆಕ್ಕನ್ನು ಮುಖ್ಯಮಂತ್ರಿ ನೆರೆ … [Read more...] about ಸಿದ್ದಿ ಸಮುದಾಯದವರಿಂದ ಕೊಡಗು ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ

ಸರ್ಕಾರ ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಬೇಕಾಗಿದೆ –ಎಸ್.ಎಲ್.ಘೋಟ್ನೇಕರ

September 6, 2018 by Yogaraj SK Leave a Comment

ಹಳಿಯಾಳ : ಶೈಕ್ಷಣಿಕ ಅಭಿವೃದ್ದಿ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರ ಬಿಟ್ಟು ಇನ್ನಿತರ ಕೆಲಸಗಳಿಗೆ ನಿಯೋಜನೆ ಮಾಡದಂತೆ ಸರ್ಕಾರವು ಸುತ್ತೊಲೆ ಹೊರಡಿಸಬೇಕಿದೆ. ಅಂದಾಗ ಮಾತ್ರ ಶಿಕ್ಷಕರು ಒತ್ತಡದ ಕೆಲಸಗಳಿಂದ ಬಿಡುಗಡೆಯಾಗಿ ಉತ್ತಮ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಹೇಳಿದರು. ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನೋತ್ಸವ ಆಚರಣಾ … [Read more...] about ಸರ್ಕಾರ ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಬೇಕಾಗಿದೆ –ಎಸ್.ಎಲ್.ಘೋಟ್ನೇಕರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,566 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar