ಹಳಿಯಾಳ:-ಸಂಗೋಳ್ಳಿ ರಾಯಣ್ಣ ವೃತ್ತದ ಬಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿಯ ವಾರ್ಡ ನಂ.2ರ ಮತಗಟ್ಟೆ ಸಂಖ್ಯೆ-2 ರಲ್ಲಿ ಉ.ಕ. ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ತಮ್ಮ ಪರಿವಾರದೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತದಾನದ ಬಳಿಕ ಮಾತನಾಡಿದ ಘೋಟ್ನೇಕರ ಹಳಿಯಾಳ ಪುರಸಭೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಇಲ್ಲಿ ಕಾಂಗ್ರೇಸ್ ಪಕ್ಷ 23 ವಾರ್ಡಗಳಲ್ಲಿ ಜಯಭೇರಿ ದಾಖಲಿಸಿ ಇತಿಹಾಸ ಸೃಷ್ಠಿಸಲಿದೆ. ಹಳಿಯಾಳವನ್ನು ಮಾದರಿ ಪಟ್ಟಣ … [Read more...] about ಹಳಿಯಾಳ ಪುರಸಭೆ ಚುನಾವಣೆ , ಘೋಟ್ನೇಕರ ರಿಂದ ಮತದಾನ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಶಾಂತಿಯುತ ಮತದಾನ ,ಸಚಿವ ಆರ್.ವಿ.ದೇಶಪಾಂಡೆ ಹಳಿಯಾಳದಲ್ಲಿ ಮತದಾನ
ಹಳಿಯಾಳ:- ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಬೆಳಿಗ್ಗೆಯಿಂದ ತುರುಸಿನ ಮತದಾನ ನಡೆದಿದೆ. ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಘಟಾನುಘಟಿ ನಾಯಕರು ಹಳಿಯಾಳದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪಟ್ಟಣದ ಸರ್ದಾರ್ ವಲ್ಲಭಭಾಯಿ ಉದ್ಯಾನವದಲ್ಲಿಯ ವಾರ್ಡನಂ-14 ರ ಮತಗಟ್ಟೆ ಸಂಖ್ಯೆ 14 ರಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಪತ್ನಿ ರಾಧಾ, ಮಕ್ಕಳಾದ ಪ್ರಶಾಂತ ಹಾಗೂ ಪ್ರಸಾದ ಮತದಾನ … [Read more...] about ಹಳಿಯಾಳದಲ್ಲಿ ಶಾಂತಿಯುತ ಮತದಾನ ,ಸಚಿವ ಆರ್.ವಿ.ದೇಶಪಾಂಡೆ ಹಳಿಯಾಳದಲ್ಲಿ ಮತದಾನ
ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗೆ ಹಳಿಯಾಳ ಸಮುದಾಯದಿಂದ ಪರಿಹಾರ ನಿಧಿ ಸಂಗ್ರಹ
ಹಳಿಯಾಳ:- ಪಟ್ಟಣದ ಕೆಲವು ಭಾಗದಲ್ಲಿ ಬಕ್ರಿದ್ ಹಬ್ಬವನ್ನು ಸರಳವಾಗಿ ಆಚರಿಸಿರುವ ಮುಸ್ಲಿಂ ಸಮುದಾಯದವರು ಕೊಡಗಿನ ನೆರೆ ಸಂತ್ರಸ್ಥರಿಗೆ 96,701 ರೂ. ಪರಿಹಾರ ನಿಧಿ ಸಂಗ್ರಹಿಸಿದ್ದು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾಗಿ ಜಮಿಯತ್ ಉಲಮಾ ಸಂಸ್ಥೆಯ ಜಿಲ್ಲಾದ್ಯಕ್ಷ ಮುಪ್ತಿ ಫಯಾಜ ಅಹ್ಮದ್ ಕಾಸ್ಮಿ ತಿಳಿಸಿದ್ದಾರೆ. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸತತ ಮಳೆಯಿಂದ ಜಲಪ್ರಳಯ ಉಂಟಾಗಿ ಮನೆಗಳನ್ನು ,ಆಸ್ತಿಪಾಸ್ತಿಗಳನ್ನು ಹಾಗೂ ಅನೇಕರು ತಮ್ಮ ಕುಟುಂಬಗಳನ್ನು … [Read more...] about ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗೆ ಹಳಿಯಾಳ ಸಮುದಾಯದಿಂದ ಪರಿಹಾರ ನಿಧಿ ಸಂಗ್ರಹ
ಹಳಿಯಾಳ ಪುರಸಭೆ ಚುನಾವಣೆ ಬಿಜೆಪಿ-ಕಾಂಗ್ರೇಸ್ ನೇರ ಹಣಾಹಣಿ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆಗೆ ಪ್ರತಿಷ್ಠೆಯ ಕಣ
ಹಳಿಯಾಳ:- ಕುಸ್ತಿಯ ತವರೂರು, ರಾಜ್ಯ ರಾಜಕಾರಣದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ, ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾಗಿರುವ ಹಳಿಯಾಳ ಕ್ಷೇತ್ರದಲ್ಲಿ ಪುರಸಭೆ ಚುನಾವಣೆ ಕಾವು ರಂಗೇರಿದೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷ ಹೇಗಾದರೂ ಮತ್ತೇ ಪುರಸಭೆ ಗದ್ದುಗೆ ಏರಬೇಕೆಂದು ಹಾಗೂ ಬಿಜೆಪಿ ಪಕ್ಷ ಈ ಬಾರಿ ಪುರಸಭೆ ಪ್ರವೇಶಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಏನಿಲ್ಲದ ಕಸರತ್ತು ನಡೆಸಿದ್ದು. ಹಳಿಯಾಳ ಪುರ ಚುನಾವಣೆ ಬಿಜೆಪಿ ಮತ್ತು ಕಾಂಗ್ರೇಸ್ ನಡುವಿನ ನೇರ ಹಣಾಹಣಿ … [Read more...] about ಹಳಿಯಾಳ ಪುರಸಭೆ ಚುನಾವಣೆ ಬಿಜೆಪಿ-ಕಾಂಗ್ರೇಸ್ ನೇರ ಹಣಾಹಣಿ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆಗೆ ಪ್ರತಿಷ್ಠೆಯ ಕಣ
ಹಳಿಯಾಳ ಪುರಸಭೆ ಚುನಾವಣೆ -18,199 ಮತದಾರರು. 2 ಅತಿಸೂಕ್ಷ್ಮ ಹಾಗೂ 11 ಸೂಕ್ಷ್ಮ ಮತಗಟ್ಟೆಗಳು- 115 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ
ಹಳಿಯಾಳ:- ದಿ.31 ರಂದು ನಡೆಯಲಿರುವ ಪುರಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರವು ಬಿದ್ದಿದೆ. 23 ವಾರ್ಡಗಳನ್ನು ಹೊಂದಿರುವ ಹಳಿಯಾಳ ಪುರಸಭೆ 23 ಮತಗಟ್ಟೆಗಳನ್ನು ಹೊಂದಿದ್ದು 2 ಅತಿಸೂಕ್ಷ್ಮ ಹಾಗೂ 11 ಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. 23 ವಾರ್ಡಗಳನ್ನು ಹೊಂದಿರುವ ಹಳಿಯಾಳ ಪುರಸಭೆ 9096 ಪುರುಷ, 9023 ಮಹಿಳಾ ಹೀಗೆ ಒಟ್ಟೂ 18,199 ಮತದಾರರನ್ನೊಳಗೊಂಡಿದೆ. ವಾರ್ಡ ನಂ-2 ಗುತ್ತಿಗೇರಿಗಲ್ಲಿ ಹಾಗೂ ವಾರ್ಡ-ನಂ 13 … [Read more...] about ಹಳಿಯಾಳ ಪುರಸಭೆ ಚುನಾವಣೆ -18,199 ಮತದಾರರು. 2 ಅತಿಸೂಕ್ಷ್ಮ ಹಾಗೂ 11 ಸೂಕ್ಷ್ಮ ಮತಗಟ್ಟೆಗಳು- 115 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ


