ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆ, ಎಮ್‍ಎಲ್‍ಸಿ ಎಸ್.ಎಲ್.ಘೋಟ್ನೇಕರ ಹಾಗೂ ಜನರ ನೀರಿಕ್ಷೇಯಂತೆ ಕೆಲಸ ಮಾಡದ ಹಳಿಯಾಳ ಪುರಸಭೆ ಕಾಂಗ್ರೇಸ್‍ಪಕ್ಷದ ಆಡಳಿತ ಮಂಡಳಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆಸಿತ್ತು ಎಂದು ವಿರೋಧ ಪಕ್ಷದ ನಾಯಕ ಹಿರಿಯ ಪುರಸಭೆ ಸದಸ್ಯ ಶ್ರೀಕಾಂತ ಹೂಲಿ ಆರೋಪಿಸಿದ್ದಾರೆ. ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ತೊರಿಸುತ್ತಿದ್ದ. ಜನವಿರೋಧಿ ಕೆಲಸಗಳಿಗೆ ಸದಾ ವಿರೋಧ ವ್ಯಕ್ತಪಡಿಸಿ ಸಾರ್ವಜನೀಕರ ಬೆಂಬಲಕ್ಕೆ ನಿಲ್ಲುತ್ತಿದ್ದ ಹೂಲಿ ಅವರು ಪಟ್ಟಣದ ತಮ್ಮ … [Read more...] about ಹಳಿಯಾಳ-ಪುರಸಭೆ ಕಾಂಗ್ರೇಸ್ ಆಡಳಿತ ಮಂಡಳಿ -ಭ್ರಷ್ಟಾಚಾರದಲ್ಲಿಯೇ ಕಾಲ ಕಳೆಯಿತು ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ -ಶ್ರೀಕಾಂತ ಹೂಲಿ ಆರೋಪ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
public notice
ಸ್ವಾತಂತ್ರೋತ್ಸವ ಅಂಗವಾಗಿ ಯಶಸ್ವಿಯಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹಳಿಯಾಳ:- 72ನೇ ಸ್ವಾತಂತ್ರೋತ್ಸವ ಅಂಗವಾಗಿ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದು. 72 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಸಂಸ್ಥೆ ನೇತೃತ್ವದಲ್ಲಿ, ಹಳಿಯಾಳ ತಾಲೂಕಾಡಳಿತ, ಶೀಕ್ಷಣ ಇಲಾಖೆ, ಸರ್ಕಾರಿ ಆಸ್ಪತ್ರೆ, ಐಎಮ್‍ಎ ಬ್ಲಡ್ ಬ್ಯಾಂಕ್ ಶಿರಸಿ, ತಾಲೂಕಾ ವೀರಶೈವ ಮಹಾಸಂಘ, ಲಾಯನ್ಸ್ ಕ್ಲಬ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರ … [Read more...] about ಸ್ವಾತಂತ್ರೋತ್ಸವ ಅಂಗವಾಗಿ ಯಶಸ್ವಿಯಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಯುವಕರಿಂದ ಕೊಡಗು ನೆರೆ ಸಂತ್ರಸ್ಥರಿಗೆ 17 ಸಾವಿರ ಪರಿಹಾರ ನಿಧಿ ಸಂಗ್ರಹ ಮಂಗಳವಾರ ತಾಲೂಕಾಡಳಿತದ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹ- ವಿದ್ಯಾಧರ ಗುಳಗುಳೆ
ಹಳಿಯಾಳ:- ಐವರು ಯುವಕರನ್ನೊಳಗೊಂಡ ತಂಡ ಹಳಿಯಾಳ ಪಟ್ಟಣದಲ್ಲಿ ಕೊಡುಗು-ಮಡಿಕೇರಿ ನೇರೆ ಸಂತ್ರಸ್ಥರಿಗೆ ಸಹಾಯಾರ್ಥವಾಗಿ ಪರಿಹಾರ ನಿಧಿ ಸಂಗ್ರಹಿಸಿ ತಾಲೂಕಾಡಳಿತಕ್ಕೆ ಒಪ್ಪಿಸಿ ಮಾನವೀಯತೆ ಮೆರೆದಿದೆ. ಹಳಿಯಾಳದ ದಲಿತ ಮುಖಂಡ ಅಣ್ಣಪ್ಪಾ ವಡ್ಡರ, ರವಿ ವಡ್ಡರ, ಗೃಹ ರಕ್ಷಕ ದಳದ ಸಿಬ್ಬಂದಿ ಕಲ್ಲಪ್ಪಾ ಕದಂ, ಸಮಾಜ ಸೇವಕರಾದ ನಸ್ರುಲ್ಲಾಖಾನ್, ಸನಾವುಲ್ಲಾ ಚಿಗರಿ, ಪ್ರಕಾಶ ಗಿರಿ ಸಾರ್ವಜನೀಕರಿಂದ ಪರಿಹಾರ ಸಂಗ್ರಹಿಸಿ ಪರಿಹಾರ ನಿಧಿಯ ಹುಂಡಿಯನ್ನು ನೇರವಾಗಿ ತಾಲೂಕಾಡಳಿತಕ್ಕೆ … [Read more...] about ಯುವಕರಿಂದ ಕೊಡಗು ನೆರೆ ಸಂತ್ರಸ್ಥರಿಗೆ 17 ಸಾವಿರ ಪರಿಹಾರ ನಿಧಿ ಸಂಗ್ರಹ ಮಂಗಳವಾರ ತಾಲೂಕಾಡಳಿತದ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹ- ವಿದ್ಯಾಧರ ಗುಳಗುಳೆ
ಹಳಿಯಾಳ ಪುರಸಭೆ ಚುನಾವಣೆ 75 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ ನಾಮಪತ್ರ ಪರಿಶೀಲನೆ -4 ನಾಮಪತ್ರ ತೀರಸ್ಕøತ
ಹಳಿಯಾಳ:- ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಸೋಮವಾರ ಮಿನಿ ವಿಧಾನಸೌಧದಲ್ಲಿ ನಡೆದು, 2 ಅಭ್ಯರ್ಥಿಗಳು ಹಾಗೂ 2 ನಾಮಪತ್ರಗಳು ತೀರಸ್ಕøತವಾಗಿದ್ದು ಸದ್ಯ 25 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿವೆ. ವಿವಿಧ ಪಕ್ಷಗಳು ಹಾಗೂ ಪಕ್ಷೇತರರಾಗಿ ಒಟ್ಟೂ 77 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಲ್ಲಿ ವಾರ್ಡ ನಂ-3 ರಲ್ಲಿ ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಫಯಾಜಅಹಮ್ಮದ … [Read more...] about ಹಳಿಯಾಳ ಪುರಸಭೆ ಚುನಾವಣೆ 75 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ ನಾಮಪತ್ರ ಪರಿಶೀಲನೆ -4 ನಾಮಪತ್ರ ತೀರಸ್ಕøತ


