ಹಳಿಯಾಳ:- ಸ್ಥಳಿಯ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಡಿ.ನಧಾಪ್(50) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.20ಎಚ್.ಎಲ್.ವೈ-2: ಅನಾರೋಗ್ಯದಿಂದ ನಿಧನರಾದ … [Read more...] about ಹಳಿಯಾಳ ಠಾಣೆ ಮುಖ್ಯಪೇದೆ ಎಸ್.ಡಿ.ನಧಾಪ್ ನಿಧನ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಸಾಂಬ್ರಾಣಿ ವಲಯ ದೊಡಕೊಪ್ಪ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಲಕ್ಷಾಂತರ ರೂ. ಬೆಲೆಯ ಮಾಲು ಸಮೇತ ಆರೋಪಿ ಬಂಧನ
ಹಳಿಯಾಳ:- ತಾಲೂಕಿನ ಸಾಂಬ್ರಾಣಿ ವಲಯದ ದೊಡ್ಡಕೊಪ್ಪ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಬೆಲೆ ಬಾಳುವ ಮಾಲು ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ … [Read more...] about ಸಾಂಬ್ರಾಣಿ ವಲಯ ದೊಡಕೊಪ್ಪ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಲಕ್ಷಾಂತರ ರೂ. ಬೆಲೆಯ ಮಾಲು ಸಮೇತ ಆರೋಪಿ ಬಂಧನ
ಹಳಿಯಾಳ ಮೆಕ್ಕೆಜೋಳ ಬೆಳೆಗೆ ಎಲೆ ತಿನ್ನೊ ಕೀಟ ಬಾಧೆ, ಕ್ಲೋರೊಫೈರಿಫಾಸ್ ಕೀಟನಾಶಕ ಸಿಂಪಡಿಸುವಂತೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆ
ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಬೆಳೆದ ಮೆಕ್ಕೆಜೋಳದÀ ಬೆಳೆಗೆ ಅಲ್ಲಲ್ಲಿ ಎಲೆ ತಿನ್ನುವ ಹುಳದ ಬಾಧೆ ತಗಲಿದ್ದು ರೈತರು ಈ ಹುಳಬಾಧೆಯನ್ನು ಹತೋಟಿಗೆ ತರಲು ಕ್ಲೊರೋಫೈರಿಫಾಸ್ ಕೀಟನಾಶಕವನ್ನು ಸಿಂಪಡಿಸುವಂತೆ ಹಳಿಯಾಳ ಕೃಷಿ ಇಲಾಖೆ ರೈತರಿಗೆ ಸÀಲಹೆ ನೀಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ತಾಲೂಕಿನ ಮುರ್ಕವಾಡ ಹೋಬಳಿಯ ಬಿ.ಕೆ.ಹಳ್ಳಿ, ತತ್ವಣಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಬೆಳೆಗೆ ಈ ಕೀಟ ಬಾಧೆ ತಗುಲಿದ್ದು, ಇನ್ನು ಉಳಿದ ಕ್ಷೇತ್ರಕ್ಕೂ … [Read more...] about ಹಳಿಯಾಳ ಮೆಕ್ಕೆಜೋಳ ಬೆಳೆಗೆ ಎಲೆ ತಿನ್ನೊ ಕೀಟ ಬಾಧೆ, ಕ್ಲೋರೊಫೈರಿಫಾಸ್ ಕೀಟನಾಶಕ ಸಿಂಪಡಿಸುವಂತೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆ
ರಂಜಾನ ಹಬ್ಬ ಸಾಮರಸ್ಯದ ಪ್ರತೀಕ : ಮೌಲಾನಾ ಮುಫ್ತಿ ಮುಸ್ತಾಕ
ಹಳಿಯಾಳ:ರಂಜಾನ್ ಹಬ್ಬವೂ ಸಾಮರಸ್ಯದ ಪ್ರತೀಕ, ತ್ಯಾಗ ಮತ್ತು ಐಕ್ಯತಾ ಭಾವದ ಪ್ರತಿಬಿಂಬವಾಗಿದೆ ಎಂದು ಮೌಲಾನ ಮುಪ್ತಿ ಮುಸ್ತಾಕ ಹೇಳಿದರು. ಪಟ್ಟಣದ ವಿ.ವಿ.ಡಿಸ್ಕೂಲ ಆಫ್‍ಎಕ್ಸಲೆನ್ಸ ಶಾಲೆಯಲ್ಲಿ ರಂಜಾನ ಹಬ್ಬದ ಆಚರಣೆಯನ್ನು ವಿನೂತನ ಹಾಗೂ ವಿಶಿಷ್ಟವಾಗಿ ಆಚರಿಸಿದ್ದು ಇಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅವರು ದೀಪ ಬೆಳಗಿಸಿ ವಿದ್ಯಾರ್ಥಿಗಳಿಗೆ ರಂಜಾನ್ ಹಬ್ಬದ ಆಚರಣೆಯ ಮಹತ್ವ ಹಾಗೂ ವಿಶೇಷತೆಗಳ ಕುರಿತು ತಿಳಿಸಿ ನಿರಂತರವಾಗಿ 30 ದಿನಗಳ ಕಾಲ ಉಪವಾಸವಿದ್ದು ದೇವರ … [Read more...] about ರಂಜಾನ ಹಬ್ಬ ಸಾಮರಸ್ಯದ ಪ್ರತೀಕ : ಮೌಲಾನಾ ಮುಫ್ತಿ ಮುಸ್ತಾಕ
ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಮೀಸಲಾತಿ ಪಟ್ಟಿ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟ
ಹಳಿಯಾಳ: ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನೂತನ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು ಅಲ್ಲದೇ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಆಕ್ಷೇಪಣೆ ಇದ್ದಲ್ಲಿ ಜೂನ್ 17 ರೊಳಗೆ ಸಲ್ಲಿಸಬಹುದು ಎಂದು ತಹಶೀಲ್ದಾರ್ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆ ಚುನಾವಣೆಯ ವಾರ್ಡಗಳಿಗೆ ಸಂಬಂಧಿಸಿದಂತೆ 9096 ಪುರುಷ, 9023 ಮಹಿಳೆ ಸೇರಿ ಒಟ್ಟು 18119 ಹಾಗೂ ದಾಂಡೇಲಿ ನಗರಸಭೆ ವ್ಯಾಪ್ತಿಯ 31 ವಾರ್ಡಗಳಲ್ಲಿ 19852 ಪುರುಷ 20409 … [Read more...] about ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಮೀಸಲಾತಿ ಪಟ್ಟಿ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟ



