ಹಳಿಯಾಳ:- ಫೆಬ್ರುವರಿ 10 ರಿಂದ 12 ರವರೆಗೆ 3 ದಿನಗಳ ಕಾಲ ಪಟ್ಟಣದ ಮೋತಿಕೆರೆಯ ಹತ್ತಿರದ ಜಿಲ್ಲಾ ಕುಸ್ತಿ ಆಖಾಡದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹರ್ಯಾಣಾದ ಕೃಷ್ಣಕುಮಾರ ಬಂಗಾರದ ಪದಕ,ರೂ.2.25ಲಕ್ಷ ನಗದು ಹಾಗೂ ಬೆಳ್ಳಿ ಗದೆ ಪಡೆದು 70 ಕೆಜಿ ಮೆಲ್ಪಟ್ಟ ಮಹಾನ್ ಭಾರತ ಕೇಸರಿ-2018 ಕಿರಿಟ ಮುಡಿಗೆರಿಸಿಕೊಳ್ಳುವ ಮೂಲಕ ಪಂದ್ಯಾವಳಿಗೆ ತೆರೆ ಎಳೆದರು. ವ್ಹಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್, ಉತ್ಕರ್ಷ ಉ.ಕ ಸಮಗ್ರ ಗ್ರಾಮೀಣ … [Read more...] about ಮಹಾನ್ ಭಾರತ ಕೇಸರಿ-2018 ಕಿರಿಟ ಮುಡಿಗೆರಿಸಿಕೊಳ್ಳುವ ಮೂಲಕ ಪಂದ್ಯಾವಳಿಗೆ ತೆರೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕಾಳಿ ಏತನೀರಾವರಿ ಯೋಜನೆ;ಗುದ್ದಲಿ ಪೂಜೆ ನೆರವೆರಿಸುವುದರ ಮೂಲಕ ಸಚಿವ ಆರ್.ವಿ.ದೇಶಪಾಂಡೆ ಕಾಮಗಾರಿಗೆ ಚಾಲನೆ
ಹಳಿಯಾಳ:- ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆಗೊಂಡಿದ್ದ ದಾಂಡೇಲಿಯ ಕಾಳಿನದಿಯಿಂದ ಹಳಿಯಾಳದ ಕೆರೆಗಳಿಗೆ ನೀರು ತುಂಬಿಸುವ 220ಕೋಟಿ ರೂ. ಬೃಹತ್ ಮೊತ್ತದ ಕಾಳಿ ಏತನೀರಾವರಿ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೋಮವಾರ ಐತಿಹಾಸಿಕ ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ತಾಲೂಕಿನ ಯಡೋಗಾ ಗ್ರಾಮದ ಕೆರೆಯ ಪಕ್ಕದ ಕೃಷಿ ಜಮೀನಿನಲ್ಲಿ ವಿಶೇಷ ಪೂಜೆ ಸಲ್ಲಿಸಿ … [Read more...] about ಕಾಳಿ ಏತನೀರಾವರಿ ಯೋಜನೆ;ಗುದ್ದಲಿ ಪೂಜೆ ನೆರವೆರಿಸುವುದರ ಮೂಲಕ ಸಚಿವ ಆರ್.ವಿ.ದೇಶಪಾಂಡೆ ಕಾಮಗಾರಿಗೆ ಚಾಲನೆ
ಬಿಜೆಪಿ ಪಕ್ಷದ ರಾಜ್ಯ ಹಿಂದೂಳಿದ ವರ್ಗಗಳ ಮೋರ್ಚಾ ಕಾರ್ಯಾಕಾರಿಣಿ ಸಮಿತಿ ಸದಸ್ಯರಾಗಿ ಜಿ.ಆರ್.ಪಾಟೀಲ್ ನೇಮಕ
ಹಳಿಯಾಳ:- ಬಿಜೆಪಿ ಪಕ್ಷದ ರಾಜ್ಯ ಹಿಂದೂಳಿದ ವರ್ಗಗಳ ಮೋರ್ಚಾ ಕಾರ್ಯಾಕಾರಿಣಿ ಸಮಿತಿ ಸದಸ್ಯರಾಗಿ ಹಳಿಯಾಳದ ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಗಣಪತಿ ರಾಮರಾಯ (ಜಿಆರ್) ಪಾಟೀಲ್ ನೇಮಕಗೊಂಡಿದ್ದಾರೆ. ಜಿ.ಆರ್.ಪಾಟೀಲ್ ಅವರನ್ನು ಆಯ್ಕೆ ಮಾಡಿರುವ ರಾ.ಹಿಂ.ವ.ಮೋ.ಕಾಸಮೀತಿ ರಾಜ್ಯಾಧ್ಯಕ್ಷ ಹಾಗೂ ಎಮ್.ಎಲ್.ಸಿ ಆಗಿರುವ ಬಿಜೆ ಪುಟ್ಟಸ್ವಾಮಿ ಆಯಾ ಜಿಲ್ಲೆ, ತಾಲೂಕುಗಳಲ್ಲಿ ಸಂಘಟನೆ, ಸಮಾವೇಶ ನಡೆಸಿ ಹಿಂದೂಳಿದ ವರ್ಗಗಳ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಹಾಗೂ … [Read more...] about ಬಿಜೆಪಿ ಪಕ್ಷದ ರಾಜ್ಯ ಹಿಂದೂಳಿದ ವರ್ಗಗಳ ಮೋರ್ಚಾ ಕಾರ್ಯಾಕಾರಿಣಿ ಸಮಿತಿ ಸದಸ್ಯರಾಗಿ ಜಿ.ಆರ್.ಪಾಟೀಲ್ ನೇಮಕ
ಕುಮಾರಸ್ವಾಮಿಯವರ ಮೇಲಿನ ಜನತೆಯ ಅಭಿಮಾನವೇ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಾಗಿ ಪರಿವರ್ತನೆಯಾಗಲಿದೆ; ಮಧು ಬಂಗಾರಪ್ಪ ಅಭಿಪ್ರಾಯ
ಹಳಿಯಾಳ:ಹಳಿಯಾಳ ಕ್ಷೇತ್ರದ ರಾಜಕೀಯ ಕುಸ್ತಿಯಲ್ಲಿ ಗೆಲುವು ಸಾಧಿಸುವ ಅವಶ್ಯಕತೆ ಇದ್ದು ಈ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಮೇಲಿನ ಜನತೆಯ ಅಭಿಮಾನವೇ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಾಗಿ ಪರಿವರ್ತನೆಯಾಗಲಿದೆ ಎಂದು ಸೋರಬ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ರವಿವಾರ ಇಲ್ಲಿಯ ಬಾಬು ಜಗಜ್ಜೀವನರಾಮ ಭವನದಲ್ಲಿ ಆಯೋಜಿಸಲಾದ ಜೆಡಿಎಸ್ ಪಕ್ಷದ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಹಳಿಯಾಳ … [Read more...] about ಕುಮಾರಸ್ವಾಮಿಯವರ ಮೇಲಿನ ಜನತೆಯ ಅಭಿಮಾನವೇ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಾಗಿ ಪರಿವರ್ತನೆಯಾಗಲಿದೆ; ಮಧು ಬಂಗಾರಪ್ಪ ಅಭಿಪ್ರಾಯ
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ; ಸಾಂಸ್ಕøತೀಕ ಮೆರಗು ನೀಡುವ ಮೂಲಕ ಪಂದ್ಯಾವಳಿಗೆ ಚಾಲನೆ
ಹಳಿಯಾಳ: ಪಟ್ಟಣದ ಮೋತಿ ಕೆರೆಯ ಕುಸ್ತಿ ಅಖಾಡಾದಲ್ಲಿ ಮೂರು ದಿನಗಳ ನಡೆಯಲಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ, ಸಾಂಸ್ಕøತೀಕ ಮೆರಗು ನೀಡುವ ಮೂಲಕ ಹಾಗೂ ತಾಲೂಕಿನ ಕೆಕೆ ಹಳ್ಳಿ ಮಠದ ಸುಬ್ರಮಣ್ಯ ಸ್ವಾಮಿ ಅವರು ಪ್ರಥಮ ಸುತ್ತಿನ ಕುಸ್ತಿ ಉಧ್ಘಾಟಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಪಟ್ಟಣದ ತುಳಜಾಭವಾನಿ ದೇವಸ್ಥಾನದಿಂದ ಮುಖ್ಯ ಬೀದಿಗಳ ಮುಖಾಂತರ ನಗಾರೆ ವಾದ್ಯವೃಂದದೊಂದಿಗೆ ಕುಸ್ತಿ ಕ್ರೀಡಾ ಜ್ಯೋತಿಯ ಭವ್ಯ ಮೆರವಣಗೆ ಮೂಲಕ ಅಖಾಡಕ್ಕೆ … [Read more...] about ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ; ಸಾಂಸ್ಕøತೀಕ ಮೆರಗು ನೀಡುವ ಮೂಲಕ ಪಂದ್ಯಾವಳಿಗೆ ಚಾಲನೆ




