• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಗೃಹಿಣಿ ಸೇರಿದಂತೆ ಓರ್ವ ವಿದ್ಯಾರ್ಥಿ ನಾಪತ್ತೆ;2 ಪ್ರತ್ಯೇಕ ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲು

December 15, 2017 by Sachin Hegde Leave a Comment

Jaylakshmi s Nayar

ಹಳಿಯಾಳ:  ಗ್ರಾಮಾಂತರ ಭಾಗದ  ಗೃಹಿಣಿ ಸೇರಿದಂತೆ ಓರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ 2 ಪ್ರತ್ಯೇಕ ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ.  ತಾಲೂಕಿನ ಭಾಗವತಿ ಗ್ರಾಮದ ಗೃಹಿಣಿ  ಜಯಲಕ್ಷ್ಮೀ ಸುಬ್ರಮಣ್ಯ ನಾಯರ(25) ದಿ.9-12-2017 ರಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ನಡೆದವಳು ಈವರೆಗೆ ಮನೆಗೆ ಬಾರದೆ ಸಂಬಂಧಿಕರ ಮನೆಗೂ ತೆರಳದೆ ಎಲ್ಲಿಯೋ ಕಾಣೆಯಾಗಿದ್ದಾಳೆಂದು ಪತಿ ಸುಬ್ರಮಣ್ಯ ಹಳಿಯಾಳ ಠಾಣೆಯಲ್ಲಿ ದೂರು … [Read more...] about ಗೃಹಿಣಿ ಸೇರಿದಂತೆ ಓರ್ವ ವಿದ್ಯಾರ್ಥಿ ನಾಪತ್ತೆ;2 ಪ್ರತ್ಯೇಕ ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲು

ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನ ಆರಂಭಿಸಲಾಗುವುದು ;ಸುನೀಲ ಹೆಗಡೆ

December 15, 2017 by Sachin Hegde Leave a Comment

ಹಳಿಯಾಳ :ನರೇಂದ್ರ ಮೋದಿ ಅವರ ನೇತೃತ್ವದಕೇಂದ್ರ ಸರಕಾರದಅನುದಾನದಲ್ಲಿಯೇರಾಜ್ಯ ಸರಕಾರದ ಬಹುತೇಕ ಯೋಜನೆಗಳು ಮುಂದುವರೆದಿದ್ದು ಅವುಗಳು ತಮ್ಮ ಯೋಜನೆಗಳೆಂದು ರಾಜ್ಯ ಸರಕಾರವು ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನಆರಂಭಿಸಲಾಗುವುದೆಂದು  ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು. ಪಟ್ಟಣದಲ್ಲಿಕೇಂದ್ರ ಸರಕಾರದಿಂದ ಬಿಪಿಎಲ್‍ಕಾರ್ಡ … [Read more...] about ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನ ಆರಂಭಿಸಲಾಗುವುದು ;ಸುನೀಲ ಹೆಗಡೆ

ದಿ: 18ರಂದು ಪ್ರಥಮ ಬಾರಿಗೆ ಸಾಂಸ್ಕøತಿಕ ವೈಭವ

December 15, 2017 by Sachin Hegde Leave a Comment

ಹಳಿಯಾಳ : ಹಳಿಯಾಳ ಹಬ್ಬದ ಅಂಗವಾಗಿ ಮೂಡಬಿದಿರೆ “ಆಳ್ವಾಸ ಶಿಕ್ಷಣ ಪ್ರತಿಷ್ಠಾನ”ರವರಿಂದ ದೇಶ, ವಿದೇಶ, ರಾಜ್ಯದ ವಿವಿಧ ಭಾಗಗಳಲ್ಲಿ ಕಲಿಯುತ್ತಿರುವ 26 ಸಾವಿರ ವಿದ್ಯಾರ್ಥಿಗಳಲ್ಲಿ 350 ವಿದ್ಯಾರ್ಥಿಗಳಿಂದ ನಡೆಸಿ ಕೊಡುವ “ಸಾಂಸ್ಕøತಿಕ ವೈಭವ ಹಳಿಯಾಳದಲ್ಲಿ  ಪ್ರಥಮ ಬಾರಿಗೆ ದಿ: 18ರಂದು ನಡೆಯಲಿದೆ ಎಂದು ನುಡಿಸಿರಿ ವಿರಾಸತ್‍ನ ಸಂಚಾಲಕನಾಗರಾಜ ಶೆಟ್ಟಿಹೇಳಿದರು. ಪಟ್ಟಣದ ವಿ.ಆರ್.ಡಿ.ಎಮ್.ಟ್ರಸ್ಟ್‍ನ ದೇಶಪಾಂಡೆ ಭವನದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ … [Read more...] about ದಿ: 18ರಂದು ಪ್ರಥಮ ಬಾರಿಗೆ ಸಾಂಸ್ಕøತಿಕ ವೈಭವ

ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ದಿ.16 ಶನಿವಾರದಂದು ಹಳಿಯಾಳ ಬಂದ್

December 13, 2017 by Sachin Hegde Leave a Comment

ಹಳಿಯಾಳ:ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಅಖಂಡ ಹಿಂದೂ ಸಮಾಜದದಿಂದ ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ  ದಿ.16 ಶನಿವಾರದಂದು ಹಳಿಯಾಳ ಬಂದ್ ನಡೆಸಲು ನಿರ್ಧರಿಸಲಾಗಿದೆ.ಹಳಿಯಾಳ:  ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಅಖಂಡ ಹಿಂದೂ ಸಮಾಜದದಿಂದ ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ  ದಿ.16 ಶನಿವಾರದಂದು ಹಳಿಯಾಳ ಬಂದ್ ನಡೆಸಲು ನಿರ್ಧರಿಸಲಾಗಿದೆ.  ಪಟ್ಟಣದ ಶ್ರೀರಾಮ ಮಂದಿರಲ್ಲಿ … [Read more...] about ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ದಿ.16 ಶನಿವಾರದಂದು ಹಳಿಯಾಳ ಬಂದ್

ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ

December 13, 2017 by Sachin Hegde Leave a Comment

ಹಳಿಯಾಳ:ಮುಂದಿನ ಚುನಾವಣೆಯ ಲಾಭ ಪಡೆಯಲು ಬಿಜೆಪಿ ಪಕ್ಷದವರು ಪರೇಶ್ ಮೇಸ್ತ ಸಾವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಜನರಲ್ಲಿ ಗೊಂದಲ ಉಂಟುಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದನ್ನು ತಾವು ಖಂಡಿಸುವುದಾಗಿ ಉ.ಕ.ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.ಹಳಿಯಾಳ:  ಮುಂದಿನ ಚುನಾವಣೆಯ ಲಾಭ ಪಡೆಯಲು ಬಿಜೆಪಿ ಪಕ್ಷದವರು ಪರೇಶ್ ಮೇಸ್ತ ಸಾವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಜನರಲ್ಲಿ ಗೊಂದಲ ಉಂಟುಮಾಡಿ … [Read more...] about ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,621 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar