ಕಾರವಾರ:ಗೋವಾದಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವ್ಯಕ್ತಿಯೊಬ್ಬರನ್ನು ಬಂಧಿಸಿದ ಘಟನೆ ಅನಮೋಡ ತನಿಖಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಾರಿಯೊಂದರಲ್ಲಿ ತುಂಬಿಸಲಾದ ಕಟ್ಟಿಗೆ ತಳಭಾಗದಲ್ಲಿ 1.15ಲಕ್ಷ ಮೌಲ್ಯದ 373.140 ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಲಾರಿ ತಪಾಸಣೆ ನಡೆಸಿದ ಅಧಿಕಾರಿಗಳು ಆರೋಪಿ ಚಾಲಕ ಕೃಷ್ಣಾ ಮಾರುತಿ ಪರವರ ಎಂಬಾತನನ್ನು ಬಂಧಿಸಿದ್ದಾರೆ. … [Read more...] about ಅಕ್ರಮ ಮದ್ಯ ಸಾಗಾಟ;ಓರ್ವನ ಬಂಧನ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಆಕೆಯದು ಇನ್ನು ಬಾಳಿ ಬದುಕಬೇಕಾದ ವಯಸ್ಸು
ಆಕೆಯದು ಇನ್ನು ಬಾಳಿ ಬದುಕಬೇಕಾದ ವಯಸ್ಸು. ಉದಯೋನ್ಮುಕ ಪ್ರತಿಭೆ. ಗಾಯನ ಕ್ಷೇತ್ರದಲ್ಲಿ ಕೇಳುಗರನ್ನು ಮೋಡಿ ಮಾಡುವ ಮಾಯೆ ಅವಳಲಿತ್ತು. ಆದರೆ, ಈ ಪ್ರತಿಭೆ ಅರಳುವ ಮುನ್ನವೇ ಬಾಡಿ ಹೋಗಿದೆ. ನಗುವೆ ಅಸ್ತಂಗತವಾದ ಮುಖ. ಆದರೆ ಕೆಲವೊಮ್ಮೆ ಆಗಾಗ ಅರಳು ಹುರಿದಂತೆ ಮಾತಾಡುವ, ಸದಾ ಹಸನ್ಮುಖಿಯಂತಿರುವ, ಸಾಂಸೃತಿಕ ಕ್ರೀಡೆಯಲ್ಲು ಮಿಂಚುವ, ಎಲ್ಲರಿಗೂ ಬೇಕಾಗಿರುವ, ಸರಳತೆ,ಸಜ್ಜನಿಕೆ, ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡು ಓದಿನಲ್ಲೂ ಮುಂಚೂಣಿಯಲ್ಲಿದ್ದಳು ಸಂತೃಪ್ತಿ … [Read more...] about ಆಕೆಯದು ಇನ್ನು ಬಾಳಿ ಬದುಕಬೇಕಾದ ವಯಸ್ಸು
ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯವನ್ನು ಪೂರೈಸಲಾಗಿದೆ,ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ನಾನು ಶಾಸಕನಾಗಿ ಈ ಕ್ಷೇತ್ರಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಬಹಳಷ್ಟಿತ್ತು ಇಂದು ಕಾಂಗ್ರೇಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ಗ್ರಾಮೀಣ ಭಾಗಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ, ಶಾಲೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯವನ್ನು ಪೂರೈಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ರವಿವಾರ ತಾಲೂಕಿನ ಅಗಸಲಕಟ್ಟಾ ಬಾಂದಾರಿಗೆ ಬಾಗಿನ ಅರ್ಪಿಸಿ ನಂತರ 121.40 ಲಕ್ಷ ವೆಚ್ಚದ … [Read more...] about ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯವನ್ನು ಪೂರೈಸಲಾಗಿದೆ,ಸಚಿವ ಆರ್.ವಿ.ದೇಶಪಾಂಡೆ
ಭವ್ಯ ಸಂಸ್ಕøತಿ ಮತ್ತು ಪರಂಪರೆಗೆ ಧಕ್ಕೆ ತರುವಂತಹ ಕೆಲಸ , ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಯ ಕುರಿತು ಬಿಜೆಪಿ ಪಕ್ಷದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡ್ಯೂರಪ್ಪ ಸೇರಿದಂತೆ ಇತರ ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಗಳನ್ನು ನಾನು ತೀವೃವಾಗಿ ಖಂಡಿಸುತ್ತೇನೆ ಇವರ ಹೇಳಿಕೆಗಳನ್ನು ಗಮನಿಸಿದರೇ ಇವರಿಗೆ ಕೋಮುಸೌಹಾರ್ದತೆ ಮೇಲೆ ವಿಶ್ವಾಸವಿಲ್ಲ ಎಂಬುದು ಸಾಬಿತಾಗುತ್ತದೆ ಜನತೆ ಇದನ್ನು ಅರಿಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ … [Read more...] about ಭವ್ಯ ಸಂಸ್ಕøತಿ ಮತ್ತು ಪರಂಪರೆಗೆ ಧಕ್ಕೆ ತರುವಂತಹ ಕೆಲಸ , ಸಚಿವ ಆರ್.ವಿ.ದೇಶಪಾಂಡೆ
ಬದುಕುವ_ಹಕ್ಕು_ನಮಗೂ_ಇದೆ
ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಗೋವು ಅಗತ್ಯ. ಹೀಗಾಗಿಯೇ ಇಲ್ಲಿ ಗೋವಿಗೆ ಇತರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ಬೆಲೆ. ಗೋವಿನ ಹಾಲು ಬಿಡಿ ರೈತನಾದವ ಗೋಮೂತ್ರ ಮತ್ತು ಸಗಣಿಯನ್ನೂ ಕೃಷಿಗೆ ಬಳಸಿಕೊಳ್ಳುವುದರಿಂದ ಅವನು ಅದನ್ನು ದೇವರೆಂದು ಕರೆದು ಆರಾಧಿಸಿದ. ನೇರವಾಗಿ ಹೇಳಬೇಕೆಂದರೆ ಗೋವು ನಮಗೆ ಮಾತೃ ಸ್ವರೂಪಿ. ಭಾರತ ಗೋವಿನ ಕಲ್ಪನೆಯನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಗೋವು ಮಾತ್ರವೇ ಅಲ್ಲ, ಗೋವಿನ ಮೂತ್ರವೂ ಪವಿತ್ರತೆಯ ಕಲ್ಪನೆಯೇ. ಹಾಗಾಗಿ ಗೋವನ್ನು ಅಕ್ರಮವಾಗಿ … [Read more...] about ಬದುಕುವ_ಹಕ್ಕು_ನಮಗೂ_ಇದೆ



