ಹಳಿಯಾಳ :ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ 62ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಹಳಿಯಾಳ ತಾಲೂಕಾ ಜಯ ಕರ್ನಾಟಕ ಸಂಘಟನೆ ಹಾಗೂ ವೀರಶೈವ ಮಹಾಸಭಾ ಸಂಘಟನೆಂiÀವರು ಜಂಟಿಯಾಗಿ ನಿರ್ಮಿಸಿದ 190 ಅಡಿ(62 ಮೀಟರ್) ಉದ್ದದ ಬೃಹತ್ ಕನ್ನಡ ಬಾವುಟದ ಪ್ರದರ್ಶನ ಹಾಗೂ ಮೇರವಣಿಗೆ ರಾಜ್ಯೋತ್ಸವಕ್ಕೆ ಮೇರಗು ನೀಡಿತು. ಪಟ್ಟಣದ ಯಲ್ಲಾಪೂರ ನಾಕಾದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿ, ಅರ್ಬನ್ ವೃತ್ತದಲ್ಲಿರುವ ಸಂಗೋಳ್ಳಿ … [Read more...] about 62ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಣೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಪ್ರಥಮ ಭಾರಿಗೆ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ
ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪ್ರಥಮ ಭಾರಿಗೆ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ಮೈಸೂರಿನಲ್ಲಿ ನವೆಂಬರ 15 ಮತ್ತು 16 ರಂದು ಎರಡು ದಿನಗಳ ಕಾಲ 'ವಿಜ್ಞಾನ ತಂತ್ರಜ್ಞಾನ ಮತ್ತು ಸಮಾಜ' ಎಂಬ ವಿಷಯದ ಮೇಲೆ ಆಯೋಜಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಮೇಲೆ ವಿದ್ವತ್‍ಪೂರ್ಣ ಉಪನ್ಯಾಸಗಳನ್ನು ಕನ್ನಡದಲ್ಲಿ ಹೆಸರಾಂತ ವೈಜ್ಞಾನಿಕ … [Read more...] about ಪ್ರಥಮ ಭಾರಿಗೆ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ
ವನ್ಯ ಪ್ರಾಣಿಗಳ ಚರ್ಮ ಹಾಗೂ ಕೋಡುಗಳ ಮಾರಾಟ;ಆರೋಪಿ ಬಂಧನ
ದಾಂಡೇಲಿ : ಬೆಳಗಾಂವ ಜಿಲ್ಲೆಯ ಖಾನಾಪುರ ವ್ಯಾಪ್ತಿಯ ಖಾನಾಪುರದಲ್ಲಿ ಅಕ್ರಮವಾಗಿ ವನ್ಯ ಪ್ರಾಣಿಗಳ ಬೇಟೆಯಾಡಿ ಅದರ ಚರ್ಮ ಹಾಗೂ ಕೋಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸ ಅರಣ್ಯ ಸಂಚಾರಿದಳದವರು ಬಂದಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಗೆ ಎ.ಸಿ.ಎಫ್. ಖಾನಾಪುರವರಿಗೆ ಒಪ್ಪಿಸಿದ್ದಾರೆ.ಖಾನಾಪುರದ ಶ್ರೀಧರ ಬಸವರಾಜ ಅಂಕಲಗಿ(28) ಬಂದಿತ ಆರೋಪಿಯಿಂದ ಜಿಂಕೆ ಚರ್ಮ, ಕಾಡುಕುರಿ ಚರ್ಮ ಹಾಗೂ ಕೋಡುಗಳನ್ನು … [Read more...] about ವನ್ಯ ಪ್ರಾಣಿಗಳ ಚರ್ಮ ಹಾಗೂ ಕೋಡುಗಳ ಮಾರಾಟ;ಆರೋಪಿ ಬಂಧನ
ಕನ್ನಡಿಗರ ಮಕ್ಕಳು ಕನ್ನಡ ಮರೆತು ಗೋವಾ ಶಿಕ್ಷಣದತ್ತ ಆಕರ್ಶಿತ
ಕಾರವಾರ: ಗೋವಾ ಸರ್ಕಾರ ಕಾರವಾರದ ಕೆಲ ಹಳ್ಳಿಗೆ ಶಾಲಾ ಬಸ್ ಓಡಿಸುತ್ತಿದೆ. ಪರಿಣಾಮ ಕನ್ನಡಿಗರು ಗೋವಾ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರದಿಂದ ಗಡಿನಾಡ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುವ ಯಾವದೇ ವಿಶೇಷ ಪ್ರಯತ್ನ ಮಾತ್ರ ನಡೆಸಿಲ್ಲ. ಪ್ರತಿದಿನ ಮುಂಜಾನೆ ಗೋವಾದ ಬಸ್‍ಗಳು ಕಾರವಾರದ ಕೆಲ ಗ್ರಾಮಗಳಿಗೆ ಆಗಮಿಸಿ ಇಲ್ಲಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತದೆ. ಸಂಜೆ ಹಿಂತಿರುಗಿ ಮನೆಗೆ ಬಿಡುತ್ತದೆ. ಗೋವಾದಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ … [Read more...] about ಕನ್ನಡಿಗರ ಮಕ್ಕಳು ಕನ್ನಡ ಮರೆತು ಗೋವಾ ಶಿಕ್ಷಣದತ್ತ ಆಕರ್ಶಿತ
ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ
ಕಾರವಾರ: 2009ರ ಅಕ್ಟೋಬರ್ 2ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಬಾರೀ ಮಳೆಗೆ ಕಡವಾಡದಲ್ಲಿ ಗುಡ್ಡ ಕುಸಿತ ನಡೆದು 22 ಮಂದಿ ಸಾವನಪ್ಪಿದ್ದರು. ಹೀಗೆ ಸಾವನಪ್ಪಿದವರ ಕುಟುಂಬದವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ 1 ಲಕ್ಷ ರೂ ಪರಿಹಾರ ಘೋಷಿಸಿದ್ದು, ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ. ಅಂದು ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣವಾಗಿ ನಲುಗಿ ಹೋಗಿತ್ತು. ಕಡವಾಡದ ಝರಿವಾಡ ಗ್ರಾಮದಲ್ಲಿನ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ … [Read more...] about ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ



