ಹಳಿಯಾಳ:ಬಂಗಾಲ ರಾಜ್ಯದಲ್ಲಿ ಮೊಹರಮ್ ನಿಮಿತ್ತ ನವರಾತ್ರಿಯಲ್ಲಿ "ಶ್ರೀ ದುರ್ಗಾ ವಿಸರ್ಜನೆ”ಗೆ ನಿರ್ಭಂದ ಹೆರಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಕ್ರಮ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತದೆ ಕಾರಣ ದುರ್ಗಾ ವಿಸರ್ಜನೆಗೆ ಹೇರಿರುವ ನಿರ್ಭಂದವನ್ನು ತಕ್ಷಣ ತೆಗೆದುಹಾಕಿ ಧರ್ಮಾದಾರಿತ ರಾಜಕಾರಣ ಮಾಡುವುದನ್ನು ಮಮತಾ ಬ್ಯಾನರ್ಜಿ ಅವರು ಬಿಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ರಾಷ್ಟ್ರೀಯ ಹಿಂದೂ ಆಂದೋಲನ ಸಮೀತಿ … [Read more...] about ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಣೆ
ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಡಾ. ಬಿ.ಬಿ. ಮೂಡಬಾಗಿಲ ದವಾಖಾನೆ ಹತ್ತಿರ ಪ್ರತಿ ವರ್ಷದಂತೆ ಈ ವರ್ಷ 13 ನೇ ನವರಾತ್ರಿ ಉತ್ಸವವನ್ನು ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸೆಪ್ಟಂಬರ್ 21 ರಿಂದ ಪ್ರಾರಂಭವಾಗಿರುವ ನವರಾತ್ರಿ ಉತ್ಸವ ಕಾರ್ಯಕ್ರಮ ದಿ.30 ರವರೆಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀ ನಾಗನಾಥ ಸಂಯುಕ್ತ ಯುವರಂಗದ ಅಧ್ಯಕ್ಷ … [Read more...] about ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಣೆ
“ಸಾಫಲ್ಯ ಹಾಗೂ “ಎನ್.ಎಸ್.ಎಸ್. ಸಾಗಿ ಬಂದ ಹಾದಿ” ಎಂಬ ಪುಸ್ತಕವನ್ನು ಬಿಡುಗಡೆ
ಹಳಿಯಾಳ:ರಾಷ್ಟ್ರೀಯ ಸೇವಾ ಯೋಜನೆಯು ಕೇವಲ ಪರಿಸರ ಸ್ವಚ್ಚತೆಗಾಗಿ ಅಲ್ಲದೇ ಸಾಮಾಜಿಕ ಸೇವೆಗೆ ಮೀಸಲಾಗಿದ್ದು ವಿದ್ಯಾರ್ಥಿಗಳು “ಸೇವೆಯ ಅರ್ಥವನ್ನು ತಿಳಿದುಕೊಂಡು ಸದ್ಭಾವದಿಂದ ಸೌಹಾರ್ದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಬೇಕು ಎಂದು ಡಾ||ವಿನಯಾ ವಕ್ಕುಂದ ಹೇಳಿದರು. ಪಟ್ಟಣದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕದ 12ನೇಯ ವರ್ಷದ ದೈನಂದಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ … [Read more...] about “ಸಾಫಲ್ಯ ಹಾಗೂ “ಎನ್.ಎಸ್.ಎಸ್. ಸಾಗಿ ಬಂದ ಹಾದಿ” ಎಂಬ ಪುಸ್ತಕವನ್ನು ಬಿಡುಗಡೆ
ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ;ಪ್ರಯಾಣಿಕರು ಅಪಾಯದಿಂದ ಪಾರು
ಕಾರವಾರ:ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶುಕ್ರವಾರ ರಾತ್ರಿ ಅಸ್ನೋಟಿಯಲ್ಲಿ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ನೂರಾರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರಾಜಸ್ಥಾನದ ಬಿಕಾನೇರ್‍ನಿಂದ ತಮಿಳುನಾಡಿನ ಕೊಯಮುತ್ತೂರಿಗೆ ತೆರಳುತ್ತಿದ್ದ ಎಕ್ಸಪ್ರೆಸ್ ರೈಲಿನ ಹವಾನಿಯಂತ್ರಿತ ಬೋಗಿಯ ಎಸಿ ಪ್ಯಾನೆಲ್‍ನಲ್ಲಿ ಶಾರ್ಟ ಸಕ್ರ್ಯೂಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಇದನ್ನು ಗಮನಿಸಿದ ಪ್ರಯಾಣಿಕರು ತಕ್ಷಣ ವಿಷಯವನ್ನು … [Read more...] about ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ;ಪ್ರಯಾಣಿಕರು ಅಪಾಯದಿಂದ ಪಾರು
ಆರ್ಥಿಕವಾಗಿ ಸದೃಢರಾಗುವ ಮೂಲಕ ಯಾರನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನ ಸಾಗಿಸಿರಿ
ಹಳಿಯಾಳ: ಅಂಗವಿಕಲರಿಗೆ ಅನುಕಂಪ ತೊರಿಸಿದೆ ಅವರಲ್ಲಿರುವ ಪ್ರತಿಭೆಗಳನ್ನು ಬೆಳಗಿಸಲು ಅವಕಾಶ ಮಾಡಿಕೊಟ್ಟರೇ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ನುಡಿದರು. ಪಟ್ಟಣದ ಕೆನರಾ ಬ್ಯಾಂಕ ದೇಶಪಾಂಡೆ ಆರ್‍ಸೆಟಿ ಸಂಸ್ಥೆಯ ಆವರಣದಲ್ಲಿ ವಿ.ಆರ್.ಡಿ.ಎಮ್ ಟ್ರಸ್ಟ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿಮಗೆ ಕೊಡಲಾಗುವ ಸಾಧನೆ-ಸಲಕರಣೆಗಳ ಸರಿಯಾದ ಉಪಯೋಗ ಮಾಡಿಕೊಂಡು. … [Read more...] about ಆರ್ಥಿಕವಾಗಿ ಸದೃಢರಾಗುವ ಮೂಲಕ ಯಾರನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನ ಸಾಗಿಸಿರಿ




