• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ : ರಾಜೇಶ ಭಂಡಾರಿ

April 9, 2021 by Vishwanath Shetty Leave a Comment

ಹೊನ್ನಾವರ: ಸಂಸದರ ಅನಾರೊಗ್ಯದ ಬಗ್ಗೆ ಕೀಳು ಹೇಳಿಕೆಯೇ ಇವರ ಸಂಸ್ಕøತಿ ತೋರಿಸುತ್ತದೆ. ಇಂತಹ ಅವಿವೇಕತನದ ಪರಮಾವಧಿ ಹೇಳಿಕೆ ನೀಡಿರುವುದಕ್ಕೆ ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ ಇಂತಹ ಹೇಳಿಕೆಯನ್ನು ತಿವ್ರವಾಗಿ ಖಂಡಿಸುದಾಗಿ ಬಿಜೆಪಿ ಹೊನ್ನಾವರ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇತ್ತಿಚೀಗೆ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗಡೆ ವಿರುದ್ದ ಕಟುವಾಗಿ ಮಾತನಾಡಿದ ಮಾಜಿ ಸಚೀವ ಆನಂದ ಅಸ್ನೋಟಿಕರ್ … [Read more...] about ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ : ರಾಜೇಶ ಭಂಡಾರಿ

ಸಾರಿಗೆ ಬಸ್ ಸ್ಥಗಿತ ಗ್ರಾಮೀಣ ಭಾಗದವರು ಬಸ್ ಇಲ್ಲದೇ ಪರದಾಟ

April 8, 2021 by Vishwanath Shetty Leave a Comment

ಹೊನ್ನಾವರ: ರಾಜ್ಯಾದ್ಯಂತ ಸಾರಿಗೆ ನೌಕರರ ಒಕ್ಕೂಟ ಕರೆದಿರುವ ಅನಿರ್ದಿಷ್ಟವಧಿ ಮುಷ್ಕರದಿಂದ ಪ್ರಥಮ ದಿನ ತಾಲೂಕಿನಲ್ಲಿ ಬಸ್ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ತಾತ್ಕಲಿಕವಾಗಿ ಬಸ್ ನಿಲ್ದಾಣದ ಹೊರಗಡೆ ಪ್ರತಿದಿನ ಬಸ್ ಆಗಮಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಮುಷ್ಕರದ ಹಿನ್ನಲೆಯಲ್ಲಿ ಮಂಗಳವಾರ ಸಾಯಂಕಾಲದಿಂದಲೇ ದೂರದ ಪ್ರಯಾಣದ ಬಸ್ ಸೇವೆ ಸ್ಥಗಿತಗೊಳಿಸಿರುದರಿಂದ ಮುಷ್ಕರದ ಬಿಸಿ ತಟ್ಟಲಾರಂಭಿಸಿತ್ತು. ಬುಧವಾರ ಸಂಪೂರ್ಣ ಬಸ್ … [Read more...] about ಸಾರಿಗೆ ಬಸ್ ಸ್ಥಗಿತ ಗ್ರಾಮೀಣ ಭಾಗದವರು ಬಸ್ ಇಲ್ಲದೇ ಪರದಾಟ

ಬೋಟ್ ದುರಂತ – ಅಲೆಯ ಹೊಡೆತಕ್ಕೆ ಸಿಲುಕಿದ ಬೋಟ್‌ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

April 8, 2021 by Vishwanath Shetty Leave a Comment

ಹೊನ್ನಾವರ – ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮತ್ತೊಂದು ಬೋಟ್ ಅಲೆಯ ಹೊಡೆತಕ್ಕೆ ಸಮುದ್ರದಲ್ಲಿ ಮುಳುಗುತ್ತಿರುವಾಗ ರಕ್ಷಣೆಗೆ ದಾವಿಸಿದ ಇತರೇ ಬೋಟ್‌ನವರು ಹಾಗೂ ಕರಾವಳಿ ಕಾವಲು ಪಡೆಯವರು ಬೋಟ್ ಹಾಗೂ ಬೋಟ್‌ನಲ್ಲಿದ್ದ ೬ ಮಂದಿ ಮೀನುಗಾರರನ್ನು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾದ ಘಟನೆ ಮಂಗಳವಾರ ಸಂಜೆ ಅರಬ್ಬೀ ಸಮುದ್ರದಲ್ಲಿ ನಡೆದಿದೆ.ಇತ್ತೀಚೆಗೆ ಕಾಸರಕೋಡ ಕಡಲ ತೀರದಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ದುರಂತಕ್ಕೀಡಾಗುತ್ತಿರುವ ದುರ್ಘಟನೆ … [Read more...] about ಬೋಟ್ ದುರಂತ – ಅಲೆಯ ಹೊಡೆತಕ್ಕೆ ಸಿಲುಕಿದ ಬೋಟ್‌ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

ಬಹುವರ್ಷದ ಬೇಡಿಕೆ ಈಡೇರಿಸಲು ಮುಂದಾದ ಪಟ್ಟಣ ಪಂಚಾಯತಿ ಅದ್ಯಕ್ಷ

April 8, 2021 by Vishwanath Shetty Leave a Comment

ಹೊನ್ನಾವರ: ಪಟ್ಟಣದ ಕೆಳಗಿನ ಪಾಳ್ಯ ಕೃತಕ ನೆರೆಗೆ ಪ್ರಮುಖವಾಗಿದ್ದ ಒತ್ತುವರಿಯಾದ ಹಳ್ಳದ ಹೂಳೆತ್ತುವ ಮೂಲಕ ಈ ಭಾಗದ ಬಹುವರ್ಷದ ರಸ್ತೆ ನಿರ್ಮಾಣ ಮಾಡುವ ಮೂಲಕ ಬಹುವರ್ಷದ ಸಮಸ್ಯೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ ಬಗೆಹರಿಸಲು ಮುಂದಾಗಿದ್ದಾರೆ.ಪ್ರತಿ ಬಾರಿ ಮಳೆಗಾಲದಲ್ಲಿ ಪ್ರಭಾತನಗರ ಗುಡ್ಡದ ನೀರು ಸರಾಗವಾಗಿ ಶರಾವತಿ ನದಿಗೆ ಸೇರದೇ ಅಕ್ಕಪಕ್ಕದ ಹತ್ತಾರು ಮನೆಗಳಿಗೆ ನುಗ್ಗಿ ಆವಾಂತರ ಸೃಷ್ಟಿಸುತ್ತಿದ್ದವು. ಈ ಸಮಸ್ಯೆ ಈ ಬಾರಿ ಬಗೆಹರಿಸುವ … [Read more...] about ಬಹುವರ್ಷದ ಬೇಡಿಕೆ ಈಡೇರಿಸಲು ಮುಂದಾದ ಪಟ್ಟಣ ಪಂಚಾಯತಿ ಅದ್ಯಕ್ಷ

ಹಿಂದುಳಿದವರ ಏಳ್ಗೆಗಾಗಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಬೇಕಾಗಿದೆ; ನಾಗರಾಜ ನಾರ್ವೇಕರ

April 7, 2021 by Vishwanath Shetty Leave a Comment

ಹೊನ್ನಾವರ : ಹಿಂದುಳಿದ ವರ್ಗದವರು, ಶೋಷಿತರು ಮತ್ತು ಸಮಾಜದ ಎಲ್ಲಾ ವರ್ಗದವರನ್ನು ಒಟ್ಟಾಗಿ ಕೊಂಡೊಯ್ಯುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯವಿದ್ದು, ಕಾಂಗ್ರೆಸ್ ಪಕ್ಷವನ್ನು ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವೆಲ್ಲರೂ ಸೇರಿ ಸದೃಢಗೊಳಿಸಬೇಕಾಗಿದೆ ಎಂದು ಮಾಜಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ನೂತನ ಅಧ್ಯಕ್ಷ ನಾಗರಾಜ ನಾರ್ವೆಕರ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. … [Read more...] about ಹಿಂದುಳಿದವರ ಏಳ್ಗೆಗಾಗಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಬೇಕಾಗಿದೆ; ನಾಗರಾಜ ನಾರ್ವೇಕರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,393 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar