• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಬೃಹತ್ ಲೋಕ ಅದಾಲತ್ – ರಾಜಿ ಸಂಧಾನದ ಮೂಲಕ 687 ಪ್ರಕರಣಗಳು ಇತ್ಯರ್ಥ

March 30, 2021 by Lakshmikant Gowda Leave a Comment

ಹೊನ್ನಾವರ - ಬೃಹತ್ ಲೋಕ ಅದಾಲತ್‍ನಲ್ಲಿ ಹೊನ್ನಾವರ ಹಿರಿಯ ಸಿವಿಲ್ ಜಡ್ಜ ನ್ಯಾಯಾಲಯದಲ್ಲಿ 39 ಹಾಗೂ ಪ್ರಿನ್ಸಿಪಲ್ ಸಿವಿಲ್ ಜಡ್ಜ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯದಲ್ಲಿ 648 ಪ್ರಕರಣಗಳು ಒಟ್ಟೂ 687 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಆದವು.1 ದಾಂಪತ್ಯ ಪ್ರಕರಣ, 23 ಮೋಟಾರು ಅಪಘಾತ ವಿಮಾ ಪರಿಹಾರ ಪ್ರಕರಣ, 5 ಅಮಲುಜಾರಿ ಪ್ರಕರಣ, 2 ಸಿವಿಲ್ ಪ್ರಕರಣ ಇತ್ಯರ್ಥವಾಗಿದ್ದು ಮೋಟಾರು ಅಪಘಾತ ವಿಮಾ ಪರಿಹಾರ ಪ್ರಕರಣದಲ್ಲಿ 93 ಲಕ್ಷದ 50 ಸಾವಿರ ರೂಪಾಯಿ … [Read more...] about ಬೃಹತ್ ಲೋಕ ಅದಾಲತ್ – ರಾಜಿ ಸಂಧಾನದ ಮೂಲಕ 687 ಪ್ರಕರಣಗಳು ಇತ್ಯರ್ಥ

ಎಲ್ಲರಂತಲ್ಲ ಇಲ್ಲಿನ ನಾಮಧಾರಿಗಳ ಸುಗ್ಗಿ ಆಚರಣೆ – ಕಟ್ಟುಪಾಡುಗಳ ಕಟ್ಟಳೆಯನ್ನು ಕಳಚಿಕೊಳ್ಳದ ಬಿಚ್ಚುಗೋಲ ಸುಗ್ಗಿ ನೃತ್ಯ ನೋಡುಗರ ಮೈ ನವಿರೇಳಿಸುತ್ತೆ

March 30, 2021 by Lakshmikant Gowda Leave a Comment

ಹೊನ್ನಾವರ – ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಸುಗ್ಗಿಯ ಸೊಬಗು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಾಲಕ್ಕಿ, ಹರಿಜನ, ನಾಮಧಾರಿಗಳು ಸೇರಿದಂತೆ ಜಿಲ್ಲೆಯ ಬಹುದೊಡ್ಡ ಶ್ರಮಿಕ ವರ್ಗ ಸುಗ್ಗಿಯ ಆಚರಣೆಯಲ್ಲಿ ಮೈಮರೆಯುತ್ತದೆಯಾದರೂ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ನಗರೆಯ ನಾಮಧಾರಿಗಳ ಸುಗ್ಗಿ ಮಾತ್ರ ತನ್ನ ಕಟ್ಟುಪಾಡು, ಶಿಸ್ತು, ಆಚರಣೆಯಲ್ಲಿನ ನಂಬಿಕೆಯಿಂದ ಇತರೆಲ್ಲರಿಗಿಂತ ವಿಭಿನ್ನವಾಗಿ ಗಮನಸೆಳೆಯುತ್ತಿದೆ.ನಗರೆಯ ನಾಮಧಾರಿಗಳ … [Read more...] about ಎಲ್ಲರಂತಲ್ಲ ಇಲ್ಲಿನ ನಾಮಧಾರಿಗಳ ಸುಗ್ಗಿ ಆಚರಣೆ – ಕಟ್ಟುಪಾಡುಗಳ ಕಟ್ಟಳೆಯನ್ನು ಕಳಚಿಕೊಳ್ಳದ ಬಿಚ್ಚುಗೋಲ ಸುಗ್ಗಿ ನೃತ್ಯ ನೋಡುಗರ ಮೈ ನವಿರೇಳಿಸುತ್ತೆ

ಲಂಚ ಪಡೆಯುತ್ತಿದ್ದ ವೇಳೆ ತೆರಿಗೆ ಅಧಿಕಾರಿ ವಶಕ್ಕೆ

March 28, 2021 by Vishwanath Shetty Leave a Comment

ಹೊನ್ನಾವರ ;ಪಟ್ಟಣದ ಬಂದರ್ ಸಮೀಪದ ಕೇಂದ್ರೀಯ ಅಬಕಾರಿ ಮತ್ತು ಜಿ ಎಸ್ ಟಿ ಅಧಿ ೕಕ್ಷಕ ಕಛೆ ೕ ರಿಯ ಅಧಿಕಾರಿ ಜಿತೇಂದ್ರ ಧಾಗೂರು ಮೇಲೆ ಸಿಬಿಐನ ಎಸಿಬಿ ವಿಭಾಗದ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಜಗದೀಶ್ ಭಾವೆ ಎನ್ನುವವರು 2015-16 ನೇ ಸಾಲಿನ ತಮ್ಮ  10 ಲಕ್ಷ ಆದಾಯಕ್ಕಿಂತ ಹೆಚ್ಚಿನ ಹಣವಾದ 37, 840 ರೂ.ಗೆ ಸರ್ವಿಸ್ ಟ್ಯಾಕ್ಸ್ ಕಟ್ಟುವುದು ಬಾಕಿ ಇತ್ತು. ಅದನ್ನು ತಪ್ಪಿಸಲು ಜಿ ಎಸ್ ಟಿ ಅಧಿಕಾರಿ ಜಿತೇಂದ್ರ … [Read more...] about ಲಂಚ ಪಡೆಯುತ್ತಿದ್ದ ವೇಳೆ ತೆರಿಗೆ ಅಧಿಕಾರಿ ವಶಕ್ಕೆ

ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಡಾ. ಸವಿತಾ

March 27, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಡಾ. ಸವಿತಾ ಪ್ರಕಾಶ ನಾಯ್ಕ ಅಧಿಕಾರ ಸ್ವೀಕರಿಸಿದರು.ಈ ಹಿಂದೆ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಡಿ.ಆರ್.ನಾಯ್ಕ ಅವರು ಶಿರಸಿ ಡಯಟ್ ಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಡಾ.ಸವಿತಾ ನಾಯ್ಕ ಇವರನ್ನು ನಿಯೋಜನೆಮಾಡಲಾಗಿದೆ.ಇವರು ಕಲೆದ 21 ವರ್ಷದಿಂದ ಕುಮಟಾ ಡಯಟ್ ಕೇಂದ್ರದಲ್ಲಿ ಸೇವೇ ಸಲ್ಲಿಸಿದ್ದು, ಇದೀಗ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಅಧಿಕಾರ … [Read more...] about ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಡಾ. ಸವಿತಾ

ಸಿ.ಎ ಪರೀಕ್ಷೆಯಲ್ಲಿ ವಿನುತಾ ಮಹಾಲೆ ತೆರ್ಗಡೆ

March 27, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಮಂಕಿಯ ವಿನುತಾ ಮಹಾಲೆ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೆರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಪಟ್ಟಣದ ಪ್ರತಿಷ್ಟಿತ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದ ಇವರು ಸಿ.ಎ ಪರೀಕ್ಷೆ ತೆರ್ಗಡೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.ಮಂಕಿಯ ವಿನೋದ ಮಹಾಲೆ ಹಾಗೂ ಆಶಾ ಮಹಾಲೆ ದಂಪತಿಯ ಪುತ್ರಿಯಾಗಿದ್ದ ಇವರು ಕಡುಬಡತನದಲ್ಲೆ ಈ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಜನಪ್ರತಿನಿಧಿ ಅಧಿಕಾರಿಗಳು ಗ್ರಾಮಸ್ಥರು … [Read more...] about ಸಿ.ಎ ಪರೀಕ್ಷೆಯಲ್ಲಿ ವಿನುತಾ ಮಹಾಲೆ ತೆರ್ಗಡೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,393 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar