• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯ : ಮೇಧಾ ನಾಯ್ಕ

March 27, 2021 by Vishwanath Shetty Leave a Comment

ಹೊನ್ನಾವರ; ಇಂದು ಗರ್ಭಿಣೆ ಮಹಿಳೆ ಹಾಗೂ ಮಕ್ಕಳ ಆರೊಗ್ಯದಿಂದ ಇದ್ದಾರೆ ಅಂದರೆ, ಅದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ ಎಂದು ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಮೇಧಾ ನಾಯ್ಕ ಅಭಿಪ್ರಾಯಪಟ್ಟರು. ಅವರುಪಟ್ಟಣದ ಅಂಬೇಡ್ಕರ್ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಯೋಜಿಸಿದ ಪೆÇೀಷಣ್ ಪಕ್ವಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರದ ಹಲವು ಸೌಲಭ್ಯಗಳನ್ನು ಗ್ರಾಮೀಣ ಪಟ್ಟಣ ಭಾಗವೆನ್ನದೆ ಎಲ್ಲಡೆ ಮನೆ ಬಾಗಿಲಿಗೆ … [Read more...] about ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯ : ಮೇಧಾ ನಾಯ್ಕ

ಕೆರಮನೆ ಶಂಭುಹೆಗಡೆ ರಾಷ್ಟ್ರೀಯ ನಾಟೋತ್ಸವ : ಲಕ್ಷ್ಮೀನಾರಾಯಣ

March 26, 2021 by Vishwanath Shetty Leave a Comment

ಹೊನ್ನಾವರ: ಕೆರಮನೆ ಶಂಭುಹೆಗಡೆ ರಾಷ್ಟ್ರೀಯ ನಾಟೋತ್ಸವ ಏಪ್ರೀಲ್ 2 ಮತ್ತು 3ರಂದು ಗುಣಮಂತೆ ಯಕ್ಷಾಂಗಣದಲ್ಲಿ ನಡೆಯಲಿದೆ ಎಂದು ನಾಟೊತ್ಸವ ಸಮೀತಿಯ ಕಾರ್ಯಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದರು.ಅವರು ಪಟ್ಟಣದ ಖಾಸಗಿ ಹೋಟೇಲನಲ್ಲಿ ನಡೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಕೊರೋನಾ ಕಾರಣದಿಂದ ಈ ಬಾರಿ ನಾಟೊತ್ಸವ ಎರಡು ದಿನಕ್ಕೆ ಸೀಮೀತವಾದರು, ಪ್ರತಿವರ್ಷ ನಡೆಯುವ ಪ್ರಶಶ್ತಿ ಪ್ರಧಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ನಮ್ಮ ಕರ್ನಾಟಕದ ಒಳಗಿನ … [Read more...] about ಕೆರಮನೆ ಶಂಭುಹೆಗಡೆ ರಾಷ್ಟ್ರೀಯ ನಾಟೋತ್ಸವ : ಲಕ್ಷ್ಮೀನಾರಾಯಣ

ಬ್ಯಾಟರಿ ಶಾರ್ಟ್ ಸಕ್ರ್ಯೂಟ್‍ :ಬಸ್‍ನ ಎಂಜಿನ್‍ಗೆ ಬೆಂಕಿ

March 26, 2021 by Vishwanath Shetty Leave a Comment

ಹೊನ್ನಾವರ: ಬ್ಯಾಟರಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಸ್ಥಳದಲ್ಲಿ ನಿಂತಿದ್ದ ಕೆಎಸ್‍ಆರ್‍ಟಿಸಿ ಬಸ್‍ನ ಎಂಜಿನ್‍ಗೆ ಬೆಂಕಿ ಹೊತ್ತಿಕೊಂಡ ಘಟನೆ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.ಹೊನ್ನಾವರ ಗೇರುಸೊಪ್ಪ ಮಾರ್ಗದ ಬಸ್ ಬೆಳಿಗ್ಗೆ ಹೊನ್ನಾವರದಿಂದ ಕುಮಟಾ ಸಂಚರಿಸಿ ಪುನಃ ಹೊನ್ನಾವರದಿಂದ ಗೇರುಸೊಪ್ಪಾ ಪ್ರಯಾಣ ಮುಗಿಸಿ ಹೊನ್ನಾವರ ಪಟ್ಟಣದ ತಾತ್ಕಾಲಿಕ ಬಸ್ ನಿಲ್ದಾಣದ ಬಳಿ ನಿಂತಿತ್ತು. ಈ ವೇಳೆ ಚಾಲಕನ ಸಮೀಪವಿರುವ … [Read more...] about ಬ್ಯಾಟರಿ ಶಾರ್ಟ್ ಸಕ್ರ್ಯೂಟ್‍ :ಬಸ್‍ನ ಎಂಜಿನ್‍ಗೆ ಬೆಂಕಿ

ಹೋಳಿ ಹಬ್ಬದ ಆಚರಣೆಗಾಗಿ ಪೋಲಿಸ್ ಇಲಾಖೆಯಿಂದ ಶಾಂತಿ ಸಭೆ

March 26, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಪೋಲಿಸ್ ಠಾಣೆಯ ಮೇಲ್ಭಾಗದಲ್ಲಿ ಪಿಎಸೈ ಶಶಿಕುಮಾರ ಅಧ್ಯಕ್ಷತೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು. ಸಭೆ ಉದ್ಧೇಶಿಸಿ ಮಾತನಾಡಿ ಈ ಬಾರಿ ಕೋರೋನಾ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸಿ ಹಬ್ಬ ಆಚರಿಸುವಂತೆ ಸಲಹೆ ನೀಡಿದರು.ರಾಸಾಯುನಿಕಯುಕ್ತ ಬಣ್ಣಗಳನ್ನು ಬಳಸದೇ ಶಾಂತಿಯುತವಾಗಿ ಆರೊಗ್ಯಪೂರ್ಣ ಹಬ್ಬ ಆಚರಿಸುವಂತೆ ಸಲಹೆ ನೀಡಿದರು. ಒತ್ತಾಯಪೂರ್ವಕ ಬಣ್ಣ ಹಚ್ಚದೇ ಪ್ರೀತಿಯಿಂದ ಹಬ್ಬವನ್ನು ಆಚರಿಸಿ, ಕಾನೂನಿಗೆ ದಕ್ಕೆ ಬಾರದಂತೆ … [Read more...] about ಹೋಳಿ ಹಬ್ಬದ ಆಚರಣೆಗಾಗಿ ಪೋಲಿಸ್ ಇಲಾಖೆಯಿಂದ ಶಾಂತಿ ಸಭೆ

ಚುನಾವಣೆ ಕಾರಣ – ರೈತರ ಬಂದೂಕು ಬೆಳೆ ಕಾಯುವುದಕ್ಕಿಂತ ಪೊಲೀಸ್ ಸ್ಟೇಷನ್ ಕಾಯುವುದೇ ಹೆಚ್ಚು

March 25, 2021 by Lakshmikant Gowda Leave a Comment

ಒಂದೆಡೆ ಬೆಳೆದ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಇನ್ನೊಂದೆಡೆ ಬಂದೂಕು ಲೈಸನ್ಸ್ ನವೀಕರಣಕ್ಕೆ ನೂರೊಂದು ನಿಯಮಗಳ ತೊಡಕು.. ನಡುವೆ ದಾರಿ ಕಾಣದಾದ ರೈತರುಹೊನ್ನಾವರ - ಹಂದಿ, ಮಂಗ, ಕಡವೆ ಮುಂತಾದ ಕಾಡು ಪ್ರಾಣಿಗಳನ್ನು ಬೆದರಿಸಿ ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಬಂದೂಕು ಹೊಂದಲು ರೈತರಿಗೆ ಅವಕಾಶವಿದೆಯಾದರೂ ಪದೇ ಪದೇ ಎದುರಾಗುವ ಚುನಾವಣೆಯ ಕಾರಣದಿಂದ ಬಂದೂಕು ರೈತರ ಬಳಿ ಇರುವುದಕ್ಕಿಂದ ಪೊಲೀಸ್ ಠಾಣೆಯಲ್ಲಿ ಇರುವ ಅವಧಿಯೇ ಹೆಚ್ಚು ಎನ್ನುವ ಗೊಣಗಾಟ … [Read more...] about ಚುನಾವಣೆ ಕಾರಣ – ರೈತರ ಬಂದೂಕು ಬೆಳೆ ಕಾಯುವುದಕ್ಕಿಂತ ಪೊಲೀಸ್ ಸ್ಟೇಷನ್ ಕಾಯುವುದೇ ಹೆಚ್ಚು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,394 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar