• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಸತೀಶ ಗೌಡರಿಗೆ ಹೃದಯಸ್ಪರ್ಶಿ ಬಿಳ್ಕೂಡುಗೆ.

February 9, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸಿ ಕುಮಟಾಕ್ಕೆ ತಹಶೀಲ್ದಾರ ಗ್ರೇಡ್ ೧ ಹುದ್ದೆಗೆ ಪದನ್ನೊತಿ ಹೊಂದಿದ ಸತೀಶ ಗೌಡಇವರನ್ನು ಆಲೋಚನಾ ವೇದಿಕೆ ಹಾಗೂ ವಿವಿಧ ಸಂಘಟನೆಯವರು ಸನ್ಮಾನಿಸಿ ಬಿಳ್ಕೋಟ್ಟರು. ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಆಲೋಚನಾ ವೇದಿಕೆ ಅಧ್ಯಕ್ಷರು ನಿವೃತ್ತ ಪಾಧ್ಯಾಪಕರಾದ ಡಾ.ಶ್ರೀಪಾದ ಶೆಟ್ಟಿ ಮಾತನಾಡಿ ಜನಮಾನಸದಲ್ಲಿ ಜನಪರ ಅಧಿಕಾರಿಯಾಗಿ ,ಸೇವಾ ಮನೋಭಾವ … [Read more...] about ಸತೀಶ ಗೌಡರಿಗೆ ಹೃದಯಸ್ಪರ್ಶಿ ಬಿಳ್ಕೂಡುಗೆ.

ಲಗೇಜ್ ರಿಕ್ಷಾ ಪಲ್ಟಿ ಒರ್ವ ಸಾವು ಇರ್ವರಿಗೆ ಗಾಯ

February 8, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಕಡಗೇರಿ ಗುಂಡಿಬೈಲ್ ಕ್ರಾಸ್ ಹತ್ತಿರ ಗೇರುಸೊಪ್ಪಾ ಕಡೆಯಿಂದ ಹೊನ್ನಾವರ ಭಾಗಕ್ಕೆ ಅತಿವೇಗದಿಂದ ನಿಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ.ವಾಹನದಲ್ಲಿದ್ದ ಅಬ್ದುಲ್ ಗನಿ ಗೌಸುಸಾಬ್ ಪಾಟೀಲ್ ಸ್ಥಳದಲ್ಲೆ ಮೃತಪಟ್ಟರೆ ಹಾವೇರಿ ಮೂಲದ ಬಸವರಾಜ ನರಸಪ್ಪ ಕೊರವಾರ ಹಾಗೂ ಚಾಲಕ ಗಣೇಶ ಕೆಂಚಪ್ಪ ಲಿಂಗದಹಳ್ಳಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು  ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ … [Read more...] about ಲಗೇಜ್ ರಿಕ್ಷಾ ಪಲ್ಟಿ ಒರ್ವ ಸಾವು ಇರ್ವರಿಗೆ ಗಾಯ

ಗಾಂಜಾ ಮಾರಾಟ; ಇಬ್ಬರ ಬಂಧನ

February 7, 2021 by Sachin Hegde Leave a Comment

ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಕಿಜಾರ್ ಮಸೀದಿ ಹತ್ತಿರ  ಶರಾವತಿ ನದಿ ತೀರದ ಬಳಿ ಶುಕ್ರವಾರ ರಾತ್ರಿ ಗಾಂಜಾ ಮಾರುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ  ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ.  ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಭಟ್ಕಳ ತಾಲೂಕಿನ ಮದೀನಾ ಕಾಲೋನಿಯ 26 ವರ್ಷದ ಅಬ್ರಾರ್ ಇಬ್ರಾಹಿಂ ಶೇಖ್, ಕಾಸರಕೋಡ ಟೋಂಕಾ ಕ್ರಾಸ ನಿವಾಸಿ 23 ವರ್ಷದ ಸಮೀರ ಮಹಮ್ಮದ್ ಅಲಿ ಪಂಡಿತ ಬಂಧಿತ … [Read more...] about ಗಾಂಜಾ ಮಾರಾಟ; ಇಬ್ಬರ ಬಂಧನ

ಕೃಷಿ ಒಂದು ಉದ್ದಿಮೆಯ ರೀತಿಯಲ್ಲಿ ಬೆಳೆ ಬೆಳೆದಾಗ ಅಭಿವೃದ್ದಿ ಹೊಂದಲು ಸಾಧ್ಯ;ಕೃಷಿ ಅಧಿಕಾರಿ ಲಕ್ಷ್ಮೀ ದಳವಾಹಿ

February 6, 2021 by Vishwanath Shetty Leave a Comment

ಹೊನ್ನಾವರ: ಕೃಷಿಯ ಬಗ್ಗೆ ಹೆಚ್ಚಿನ ಒಲುವು ಮೂಡಿಸುವ ಜೊತೆ ಆಧುನಿಕ ಕೃಷಿ ಬಗ್ಗೆ ತರಬೇತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನರ್ಬಾಡ್ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ ಎಂದು ನರ್ಬಾಡ್ ಡಿ.ಡಿ.ಎಂ. ರಿಜೇಶ್ ಕೆ.ಎಸ್. ಹೇಳಿದರು.ಅವರು ಪಟ್ಟಣದ ಕೆಳಗಿನಪಾಳ್ಯ ರಾಘವೇಂದ್ರ ಸೆಂಟ್ರಲ್ ಟ್ರಸ್ಟ ಸಭಾಭವನದಲ್ಲಿ ನಬಾರ್ಡ ಹಾಗೂ ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ಹಮ್ಮಿಕೊಂಡ 7 ದಿನದ ಪ್ಲಾಟ್ ನರ್ಸರಿ ತರಬೇತಿ ಕಾರ್ಯಾಗಾರಕ್ಕೆ … [Read more...] about ಕೃಷಿ ಒಂದು ಉದ್ದಿಮೆಯ ರೀತಿಯಲ್ಲಿ ಬೆಳೆ ಬೆಳೆದಾಗ ಅಭಿವೃದ್ದಿ ಹೊಂದಲು ಸಾಧ್ಯ;ಕೃಷಿ ಅಧಿಕಾರಿ ಲಕ್ಷ್ಮೀ ದಳವಾಹಿ

ಬಾಲ ಕಲಾವಿದರಿಂದ `ವೀರಮಣಿ ಕಾಳಗ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ

February 6, 2021 by Vishwanath Shetty Leave a Comment

ಹೊನ್ನಾವರ: ಶ್ರೀ ರಾಮನಾಥ ದೇವÀ ಪ್ರಸನ್ನ ಗುಡ್ಡಿನಕಟ್ಟು, ಶ್ರೀ ಶಕ್ತಿ ವೀರ ಮಾರುತಿ ಚಿಣ್ಣರ ಯಕ್ಷಗಾನ ಮಂಡಳಿ ಕಾಗಲ ಇವರ ಸಹಕಾರದೊಂದಿಗೆ ಬಾಲ ಕಲಾವಿದರಿಂದ ವೀರಮಣಿ ಕಾಳಗ' ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ತಾಲೂಕಿನ ಗುಡ್ಡಿನಕಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಫೆ.6 ರಂದು ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಚಿಣ್ಣರ ಯಕ್ಷಗಾನ ತರಬೇತಿ ಕೇಂದ್ರ ಗುಡ್ಡಿನಕಟ್ಟು ಭಾಗದ 2ನೇ ತರಗತಿಯಿಂದ 10ನೇ ತರಗತಿಯ ಪುಟಾಣಿಗಳು ಹಾಗೂ ವಿದ್ಯಾರ್ಥಿಗಳು … [Read more...] about ಬಾಲ ಕಲಾವಿದರಿಂದ `ವೀರಮಣಿ ಕಾಳಗ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,399 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar