• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ನಿವೃತ್ತ ಶಿಕ್ಷಕ ಎಂ.ಡಿ.ಶೇಟ್ ನಿಧನ

October 13, 2020 by Lakshmikant Gowda Leave a Comment

ಹೊನ್ನಾವರ – ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿ ವಿಶ್ರಾಂತ ಜೀವನ ಸಾಗಿಸುತ್ತಿದ್ದ ಮಾರುತಿ.ಡಿ.ಶೇಟ್ ಭಾನುವಾರ ನಿಧನರಾದರು.ಅಪಾರ ಶಿಷ್ಯವೃಂದವನ್ನು ಹೊಂದಿರುವ ಇವರು ಶಾಲೆಯ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಿದ್ದರು. ಶಾಲೆಯ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಶಾಲಾ ಶುಲ್ಕ, ಸಮವಸ್ತ್ರ ನೀಡುವ ಮೂಲಕ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು ಎನ್ನುವುದನ್ನು ಶಾಲೆಯ ಮುಖ್ಯಾಧ್ಯಾಪಕರು … [Read more...] about ನಿವೃತ್ತ ಶಿಕ್ಷಕ ಎಂ.ಡಿ.ಶೇಟ್ ನಿಧನ

ನಾಮಧಾರಿ ಅಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ

October 13, 2020 by Lakshmikant Gowda Leave a Comment

namadhari sanghada pratibha puraskara

ಹೊನ್ನಾವರ - ಪಟ್ಟಣದಲ್ಲಿರುವ ನಾಮಧಾರಿ ವಿದ್ಯಾರ್ಥಿ ನಿಲಯದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತಿಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.ಅರ್ಬನ್ ಬ್ಯಾಂಕ್ ನಿರ್ದೇಶಕರು ನಿವೃತ್ತ ಶಿಕ್ಷಕರೂ ಆದ ಎಸ್.ಟಿ.ನಾಯ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಾಮಧಾರಿ ಸಮಾಜದ ನೌಕರರ ಸಂಘದ ಅಧ್ಯಕ್ಷರಾದ ಜಿ.ಎಚ್.ನಾಯ್ಕ, ವಿದ್ಯಾರ್ಥಿನಿಲಯದ ಕಟ್ಟಡ ಸಮಿತಿ ಅಧ್ಯಕ್ಷ ಸಿ.ಬಿ.ನಾಯ್ಕ, … [Read more...] about ನಾಮಧಾರಿ ಅಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ

ಐಪಿಎಲ್ ಬೆಟ್ಟಿಂಗ್ ;ಹೊನ್ನಾವರದಲ್ಲಿ 10 ಮಂದಿ ಅರೆಸ್ಟ

October 12, 2020 by Vishwanath Shetty Leave a Comment

ಹೊನ್ನಾವರ: ಲಾಕ್ ಡೌನ್ ಮುಗಿಯುತ್ತಿದ್ದಂತೆ ಕ್ರೀಕೆಟ್ ಪ್ರೀಯರಿಗೆ ಹುಚ್ಚು ಹಿಡಿಸಿರುವ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಬೆಟ್ಟಿಂಗ್‍ನತ್ತ ಮುಖ ಮಾಡುತ್ತಿದೆ.ನೆರೆಯ ಭಟ್ಕಳ ಬಳಿಕ ಹೊನ್ನಾವರದಲ್ಲಿಯು ಇದರ ಜಾಡು ವಿಸ್ತರಿಸಿರುವುದು ಬೆಳಕಿಗೆ ಬಂದಿದೆ. ರವಿವಾರದ ಎರಡನೇ ಪಂದ್ಯವಾದ ಮುಂಬೈ ಇಂಡಿಯನ್ಸ ಮತ್ತು ಡೆಲ್ಲಿ ಕ್ಯಾಪಿಟೆಲ್ಸ ನಡುವೆ ಪಂದ್ಯದ ಸಮಯದಲ್ಲಿ ತಾಲೂಕಿನ ಹಳದಿಪುರದ ಸಂತೆ ಮಾರ್ಕೆಟ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಬೆಟ್ಟಿಂಗ್ … [Read more...] about ಐಪಿಎಲ್ ಬೆಟ್ಟಿಂಗ್ ;ಹೊನ್ನಾವರದಲ್ಲಿ 10 ಮಂದಿ ಅರೆಸ್ಟ

ನನಸಾಯ್ತು ಕನಸು – ಕಾಸರಕೋಡ ಇಕೋ ಬೀಚ್‍ಗೆ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್

October 12, 2020 by Lakshmikant Gowda Leave a Comment

kasarkod eco beach

(ಪ್ರವಾಸೋದ್ಯಮದ ಅಭಿವೃದ್ಧಿ ಸ್ಥಳೀಯ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುವ ನಿರೀಕ್ಷೆ)ಹೊನ್ನಾವರ – ಎದುರಾದ ಎಲ್ಲಾ ಸವಾಲುಗಳನ್ನು ನಿವಾರಿಸಿಕೊಂಡ ತಾಲೂಕಿನ ಕಾಸರಕೋಡ ಇಕೋ ಬೀಚ್ ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಬೀಚ್ ಎನ್ನುವ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.5.6 ಕಿಲೋಮೀಟರ್ ವಿಸ್ತೀರ್ಣದ ಕಡಲತೀರದಲ್ಲಿ ಸದ್ಯ 750 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ಬೀಚ್‍ನ ಗುಣಮಟ್ಟ ಹೆಚ್ಚಿಸುವ ಕೆಲಸ … [Read more...] about ನನಸಾಯ್ತು ಕನಸು – ಕಾಸರಕೋಡ ಇಕೋ ಬೀಚ್‍ಗೆ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್

ಮಾಸ್ಕ್ ಧರಿಸದೇ ಸಂಚಾರ; ದಂಡ ತೆತ್ತ ಸವಾರರು.

October 12, 2020 by Vishwanath Shetty Leave a Comment

ಹೊನ್ನಾವರ : ಮುಗ್ವಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ದ್ವೀಚಕ್ರ ವಾಹನ ಸವಾರರಿಗೆ ತಡೆದು ದಂಡ ವಿಧಿಸಿ, ಉಚಿತ ಮಾಸ್ಕ್ ವಿತರಿಸಿದರು.ಪಿ.ಡಿ.ಓ ಕವಿತಾ ಸಂಕೊಳ್ಳಿ, ಕಾರ್ಯದರ್ಶಿ ಬಾಬುರಾವ್ ನಾಯ್ಕ ಪೊಲೀಸ್ ಸಿಬ್ಬಂದಿಗಳು ಸೇರಿ ದಂಡ ಪ್ರಕ್ರಿಯೆ ನಡೆಸಿದರು. ಕೆಲವರು ಪೊಲೀಸರನ್ನು ನೋಡುತ್ತಿದ್ದಂತೆ ವಾಹನವನ್ನು ತಿರುಗಿಸಿಕೊಂಡು ಹೋಗುತ್ತಿರುವ ದೃಶÀ್ಯ ಕಂಡು ಬಂತು. ಇನ್ನೂ ಕೆಲವರು ಅಸಂಬದ್ಧ … [Read more...] about ಮಾಸ್ಕ್ ಧರಿಸದೇ ಸಂಚಾರ; ದಂಡ ತೆತ್ತ ಸವಾರರು.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,452 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar