“ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಅನುಷ್ಠಾನದಲ್ಲಿ ರಾಜ್ಯಮಟ್ಟದ ಸಾಧನೆ ತೋರಿದ್ದ ಆಸ್ಪತ್ರೆಯ ಮುಡಿಗೆ ಮತ್ತೊಂದು ಸಾಧನೆಯ ಗರಿ”ಹೊನ್ನಾವರ - ಸರ್ಕಾರಿ ಆಸ್ಪತ್ರೆ ಎಂದರೆ ಸಮಸ್ಯೆಗಳ ಗೂಡಾಗಿರುವ ಅವ್ಯವಸ್ಥೆಗಳ ಆಗರ ಎನ್ನುವ ಆರೋಪ ಮಾಮೂಲಿ ಆದರೆ ಹೊನ್ನಾವರ ತಾಲೂಕಾಸ್ಪತ್ರೆ ಈ ಅಪವಾದವನ್ನೆಲ್ಲಾ ಕಳೆದುಕೊಂಡು ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಉತ್ತಮ ದಾಖಲಾತಿ ನಿರ್ವಹಣೆಯ ಜೊತೆ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ 2019 -20 ನೇ … [Read more...] about ಸುಸಜ್ಜಿತ ಸೌಲಭ್ಯ, ಗುಣಮಟ್ಟದ ಆರೋಗ್ಯ ಸೇವೆ – ಕಾಯಕಲ್ಪದಲ್ಲಿ ಹೊನ್ನಾವರ ತಾಲೂಕಾಸ್ಪತ್ರೆ ಜಿಲ್ಲೆಗೆ ಫಸ್ಟ್‍ರ್ಯಾಂಕ್
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಆರು ತಿಂಗಳ ನಂತರ ಆರಂಭವಾದ ವಾರದ ಸಂತೆ – ವ್ಯಾಪಾರ ವಹಿವಾಟಿನಲ್ಲಿ ಕಾಣದ ಮೊದಲಿನ ಉತ್ಸಾಹ
ಹೊನ್ನಾವರ – ಕೊರೊನಾ ಮಹಾವ್ಯಾಧಿಯ ಭೀತಿಯಿಂದ ಬಂದ್ ಆಗಿದ್ದ ಶನಿವಾರದ ವಾರದ ಸಂತೆ ಅಕ್ಟೋಬರ್ 10 ರಿಂದ ಪುನರಾರಂಭವಾಗಿದೆ. ಜನರು ತರಕಾರಿ ದಿನಸಿಗಳ ಖರೀದಿಗೆ ಮುಂದಾಗುತ್ತಿದ್ದರೂ ಮೊದಲಿನ ಉತ್ಸಾಹ ಕಂಡುಬರಲಿಲ್ಲ.ಲಾಕ್‍ಡೌನ್ ಜಾರಿಯಾಗುವ ಮೊದಲು ಪಟ್ಟಣದಲ್ಲಿ ನಡೆಯುತ್ತಿದ್ದ ಶನಿವಾರ ಸಂತೆಗೆ ತಾಲೂಕಿನ ಮೂಲೆ ಮೂಲೆಯಿಂದ ಜನರು ಆಗಮಿಸಿ ಸರಿಸುಮಾರು ಒಂದು ವಾರಕ್ಕೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು, ಹಣ್ಣು, ಬಟ್ಟೆ, ಚಪ್ಪಲಿ, ಗೃಹಬಳಕೆ ವಸ್ತುಗಳು ವಗೈರೆ … [Read more...] about ಆರು ತಿಂಗಳ ನಂತರ ಆರಂಭವಾದ ವಾರದ ಸಂತೆ – ವ್ಯಾಪಾರ ವಹಿವಾಟಿನಲ್ಲಿ ಕಾಣದ ಮೊದಲಿನ ಉತ್ಸಾಹ
ಇಂಗ್ಲಿಷ್ ಕೈಬರಹ ಪತ್ರಿಕೆ ‘ಬ್ಲೂಮ್’ ಬಿಡುಗಡೆ
ಹೊನ್ನಾವರ: ಉತ್ತಮ ಪುಸ್ತಕದ ಓದು ಹಾಗೂ ಬರವಣಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ.ಶಾಲಾ-ಕಾಲೇಜುಗಳು ಮುಚ್ಚಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಂಥ ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು' ಎಂದು ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ಸಲಹೆ ನೀಡಿದರು.ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಶನಿವಾರ ಸಂಘಟಿಸಿದ್ದ ಆನ್ ಲೈನ್ ನೇರ ಪ್ರಸಾರ ಹಾಗೂ ವೀಡಿಯೋ ಮುದ್ರಣ ಪ್ರಸಾರ … [Read more...] about ಇಂಗ್ಲಿಷ್ ಕೈಬರಹ ಪತ್ರಿಕೆ ‘ಬ್ಲೂಮ್’ ಬಿಡುಗಡೆ
ಹೊನ್ನಾವರ ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಗಾದಿಗೆ ಮೂವರ ಪೈಪೋಟಿ, ಉಪಾಧ್ಯಕ್ಷ ಮಹಿಳೆಯರ ಪಾಲು
ಹೊನ್ನಾವರ: ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಮಹಿಳೆ ಬಂದಿರುದರಿoದ ಬಹುಮತ ಪಡೆದಿರುವ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ.ಹೊನ್ನಾವರ ಪಟ್ಟಣ ಪಂಚಾಯತಿ ಅಧ್ಯಕ್ಷಗಾದಿ ಯಾರಿಗೆ ಒಲಿಯಲಿದೆ ಎನ್ನುವ ಮಾತು ಪಟ್ಟಣದಾದ್ಯಂತ ಎಲ್ಲರಿಗೂ ಕುತೂಹಲ ಮೂಡಿಸಿದ್ದು ನೂತನ ಆದೇಶ ಹಲವರಲ್ಲಿ ದಿಗ್ಬಮೆ ಮೂಡಿಸಿದೆ. ಬಹುಮತಗಳಿಸಿದ ಬಿಜೆಪಿ ಆಕಾಂಕ್ಷಿಗಳಿoದ ಅಧ್ಯಕ್ಷಗಾದಿಯ ಕಸರತ್ತು ತೆರೆಮರೆಯಲ್ಲಿ … [Read more...] about ಹೊನ್ನಾವರ ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಗಾದಿಗೆ ಮೂವರ ಪೈಪೋಟಿ, ಉಪಾಧ್ಯಕ್ಷ ಮಹಿಳೆಯರ ಪಾಲು
ಒಕ್ಕಲಿಗರ ಸಂಘದ ವತಿಯಿಂದ ೪ ವರ್ಷದ ಪ್ರತಿಭಾ ಪುರಸ್ಕಾರ
ಹೊನ್ನಾವರ; ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ೪ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯ ಭವನಕ್ಕೆ ನೆರವು ನೀಡಿದ ಅಭಿನಂದನೆ ಕಾರ್ಯಕ್ರಮ ಒಕ್ಕಲಿಗ ಸಮುದಾಯ ಭವನದಲ್ಲಿ ಶುಕ್ರವಾರ ಜರುಗಿತು.ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಅದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ ಕೊರೋನಾ ಸಂಕಟದ ಸಂಕ್ರಮಣದಲ್ಲಿ ನಾವಿದ್ದು ಇದನ್ನು ಯಶಶ್ವಸಿಯಾಗಿ ಹಿಮ್ಮೆಟ್ಟಿಸಬೇಕಿದೆ. ಇಂದು ನಾವು ಸ್ಪರ್ಧಾತ್ಮಕ … [Read more...] about ಒಕ್ಕಲಿಗರ ಸಂಘದ ವತಿಯಿಂದ ೪ ವರ್ಷದ ಪ್ರತಿಭಾ ಪುರಸ್ಕಾರ




